ಮೈಸೂರು ಸಂಸ್ಥಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
references added
ಲೇಖನವನ್ನು ಪರಿಷ್ಕರಿಸಲಾಗಿದೆ.
೨ ನೇ ಸಾಲು:
 
[[Image:Indian Mysore Kingdom 1784 map.svg|thumb|right|250px|[[೧೭೮೪]] ರಲ್ಲಿ ಮೈಸೂರು ಸಂಸ್ಥಾನದ ವಿಸ್ತಾರ]]
[[File:Madras Prov South 1909 Mysore.jpg|thumb|Madras Prov South 1909 Mysore-1909 ರಲ್ಲಿ ಮೈಸೂರು ಸಂಸ್ಥಾನ - 9 ಜಿಲ್ಲೆಗಳ ನಕ್ಷೆ-ದೊಡ್ಡ ನಕ್ಷೆಗೆ ಅದರ ಮೇಲೆ ಕ್ಲಿಕ್ ಮಾಡಿ.]]
 
'''ಮೈಸೂರು ಸಂಸ್ಥಾನ''' (೧೩೯೯ - ೧೯೪೭) [[ದಕ್ಷಿಣ ಭಾರತ]]ದಲ್ಲಿ ಆಳ್ವಿಕೆ ನಡೆಸಿದ ಒಂದು ಸಾಮ್ರಾಜ್ಯ. [[೧೩೯೯]]ರಲ್ಲಿ [[ಯದುರಾಯ]]ರಿಂದ ಸ್ಥಾಪಿಸಲಾದ ಈ ಸಂಸ್ಥಾನ, [[ಒಡೆಯರ್]] ರಾಜಮನೆತನದಿಂದ ಆಳಲ್ಪಟ್ಟಿತು. [[೧೫೬೫]]ರವರೆಗೆ [[ವಿಜಯನಗರ ಸಾಮ್ರ್ಯಾಜ್ಯ]]ದ [[ಸಾಮಂತ]] ರಾಜ್ಯವಾಗಿದ್ದು, ಮುಂದೆ ಸ್ವತಂತ್ರ ರಾಜ್ಯವಾಯಿತು. ೧೫೬೫ರ ನಂತರ ವಿಜಯನಗರ ಸಾಮ್ರಾಜ್ಯದ ಅಳಿವಿನ ಜೊತೆಯಲ್ಲಿ ಮೈಸೂರು ಸಂಸ್ಥಾನವು ಸ್ವತಂತ್ರ ಸಂಸ್ಥಾನವಾಯಿತು.
==ಇತಿವೃತ್ತ==
* ೧೭ನೇ ಶತಮಾನದಲ್ಲಿ ಸಂಸ್ಥಾನದ ವಿಸ್ತರಣೆ ಸಕ್ರಿಯಯವಾಗಿತ್ತು. ನರಸರಾಜ ಒಡೆಯರ್ ಮತ್ತು ಚಿಕ್ಕ ದೇವರಾಜ ಒಡೆಯರ್ ಆಳ್ವಿಕೆಯಲ್ಲಿ ಹೆಚ್ಚಿನ ವಿಸ್ತರಣೆ ನಡೆದು ಮೈಸೂರು ಸಂಸ್ಥಾನವು ದಕ್ಷಿಣ ಡೆಕ್ಕನ್ ಪ್ರಸ್ತಭೂಮಿಯಲ್ಲಿ ಶಕ್ತಿಯುತ ರಾಜ್ಯಾವಾಗಿ ಬೆಳೆಯಯಿತು. ಮೈಸೂರು ಸಂಸ್ಥಾನವು ಈಗಿನ ದಕ್ಷಿಣ ಕರ್ನಾಟಕ ಹಾಗು ತಮಿಳುನಾಡಿನ ಕೆಲವು ಜಿಲ್ಲೆಗಳನ್ನು ಹೊಂದಿತ್ತು.
* ಹೈದರ್ ಆಲಿ ಹಾಗು ಅವನ ಪುತ್ರ ಟಿಪ್ಪು ಸುಲ್ತಾನರು ೧೮ನೇ ಶತಮಾನದಲ್ಲಿ ಒಡೆಯರರನ್ನು ಗದ್ದುಗೆಯಿಂದ ಇಳಿಸಿ, ಮೈಸೂರು ಸಂಸ್ಥಾನವನ್ನು ತಮ್ಮ ಆಳ್ವಿಕೆಯಲ್ಲಿ ತೆಗೆದುಕೊಂಡರು. ಇವರ ಆಳ್ವಿಕೆಯಲ್ಲಿ ಸಂಸ್ಥಾನವು ತನ್ನ ಸೇನೆಯ ಬಲಾಡ್ಯತೆಯ ತುತ್ತತುದಿ ತಲುಪಿತು. ಇವರ ಆಳ್ವಿಕೆಯ ಸಮಯದಲ್ಲಿ ಸಮರಗಳು ಹೆಚ್ಚಾಗೆ ಸಾಗಿದ್ದವು -
 
ಹೈದರ್ ಆಲಿ ಹಾಗು ಅವನ ಪುತ್ರ ಟಿಪ್ಪು ಸುಲ್ತಾನರು ೧೮ನೇ ಶತಮಾನದಲ್ಲಿ ಒಡೆಯರರನ್ನು ಗದ್ದುಗೆಯಿಂದ ಇಳಿಸಿ, ಮೈಸೂರು ಸಂಸ್ಥಾನವನ್ನು ತಮ್ಮ ಆಳ್ವಿಕೆಯಲ್ಲಿ ತೆಗೆದುಕೊಂಡರು. ಇವರ ಆಳ್ವಿಕೆಯಲ್ಲಿ ಸಂಸ್ಥಾನವು ತನ್ನ ಸೇನೆಯ ಬಲಾಡ್ಯತೆಯ ತುತ್ತತುದಿ ತಲುಪಿತು. ಇವರ ಆಳ್ವಿಕೆಯ ಸಮಯದಲ್ಲಿ ಸಮರಗಳು ಹೆಚ್ಚಾಗೆ ಸಾಗಿದ್ದವು -* ಮರಾಠರ ವಿರುದ್ಧ, ಆಂಗ್ಲರ ವಿರುದ್ಧ ಹಾಗು ಗೋಲ್ಕೊಂಡದ ನಿಝಾಮರ ವಿರುದ್ಧ. ಈ ಸಮಯದಲ್ಲಿ ನಾಲ್ಕು ಆಂಗ್ಲೊ-ಮೈಸೂರು ಸಮರಗಳು ನಡೆದವು. ಮೊದಲೆರಡು ಆಂಗ್ಲೊ-ಮೈಸೂರು ಸಮರಗಳಲ್ಲಿ ಮೈಸೂರು ಜಯಗಳಿಸಿತು ಹಾಗು ಕೊನೆಯರಡರಲ್ಲಿ ಸೋಲಪ್ಪಿತು. ೧೭೯೯ರಲ್ಲಿ ನಾಲ್ಕನೇ ಸಮರದಲ್ಲಿ ಟಿಪ್ಪುವಿನ ಸಾವಿನ ನಂತರ ಸಂಸ್ಥಾನದ ಸಿಂಹಪಾಲು ಆಂಗ್ಲರ ಪಾಲಾಯಿತು. ತದನಂತರ ಆಂಗ್ಲರು ಒಡೆಯರನ್ನ ಮೈಸೂರು ಸಂಸ್ಥಾನದ ದೊರೆಗಳನ್ನಾಗಿ ಮಾಡಿದರು. ಒಡೆಯರ ಆಳ್ವಿಕೆಯು ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯದವರೆಗೂ ಮುನಂದುವರೆಯಿತು.
* ತದ ನಂತರ ಆಂಗ್ಲರು ಒಡೆಯರನ್ನ ಮೈಸೂರು ಸಂಸ್ಥಾನದ ದೊರೆಗಳನ್ನಾಗಿ ಮಾಡಿದರು. ಒಡೆಯರ ಆಳ್ವಿಕೆಯು ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯದವರೆಗೂ ಮುಂದುವರೆಯಿತು. ೧೭೯೯- ೧೯೪೭ರ ಅವಧಿಯಲ್ಲಿ ಒಡೆಯರ ಆಳ್ವೆಕಯಲ್ಲಿ ಆಂಗ್ಲರ ರಾಜ್ಯವಾಗಿದ್ದ ಮೈಸೂರು ಆಧುನೀಕರಣಕ್ಕೆ ಪ್ರಖ್ಯಾತಿ ಹೊಂದಿತ್ತು. ಮೈಸೂರು ರಾಜರು ಸಂಗೀತ ಮತ್ತು ಚಿತ್ರಕಲೆಯಲ್ಲಿ ಅತಿಯಾದ ಆಸಕ್ತಿ ಹೊಂದಿದ್ದರಿಂದ ಮೈಸೂರಿನಲ್ಲಿ ಈ ದಿನಕ್ಕೊ ಪ್ರಖ್ಯಾತಿ ಹೊಂದಿರುವ ಚಿತ್ರಕಲೆಗಳು ಮತ್ತು ಸಂಗೀತ ಸಂಸ್ಕೃತಿ ಬೆಳಿಯಿತು.<ref>[http://vijaykarnataka.indiatimes.com/lavalavk/weekly-magazine/literary/-/articleshow/36560111.cms ಬಾಲ್ಯ ವಿವಾಹ ಮಸೂದೆ ಮತ್ತು ಪುನರ್ವಸತಿಕರಣ ]</ref>
 
೧೭೯೯-೧೯೪೭ರ ಅವಧಿಯಲ್ಲಿ ಒಡೆಯರ ಆಳ್ವೆಕಯಲ್ಲಿ ಆಂಗ್ಲರ ರಾಜ್ಯವಾಗಿದ್ದ ಮೈಸೂರು ಆಧುನೀಕರಣಕ್ಕೆ ಪ್ರಖ್ಯಾತಿ ಹೊಂದಿತ್ತು. ಮೈಸೂರು ರಾಜರು ಸಂಗೀತ ಮತ್ತು ಚಿತ್ರಕಲೆಯಲ್ಲಿ ಅತಿಯಾದ ಆಸಕ್ತಿ ಹೊಂದಿದ್ದರಿಂದ ಮೈಸೂರಿನಲ್ಲಿ ಈ ದಿನಕ್ಕೊ ಪ್ರಖ್ಯಾತಿ ಹೊಂದಿರುವ ಚಿತ್ರಕಲೆಗಳು ಮತ್ತು ಸಂಗೀತ ಸಂಸ್ಕೃತಿ ಬೆಳಿಯಿತು.<ref>[http://vijaykarnataka.indiatimes.com/lavalavk/weekly-magazine/literary/-/articleshow/36560111.cms ಬಾಲ್ಯ ವಿವಾಹ ಮಸೂದೆ ಮತ್ತು ಪುನರ್ವಸತಿಕರಣ ]</ref>
 
==ಮೈಸೂರು ಸಂಸ್ಥಾನವನ್ನು ಆಳಿದ ಅರಸರು==
[[File:"Palace of the Maharajah of Mysore, India," from the Illustrated London News, 1881 (with modern hand coloring).jpg|thumb|left|"Palace of the Maharajah of Mysore, India," from the Illustrated London News, 1881 (with modern hand coloring)]]
[[Image:Mysore Palace Front view.jpg|thumb|[[Mysore Palace]] built between 1897 and 1912]]
೧)# [[ಯದುರಯರು]]ರು (ಸುಮಾರು 1399-1423)
 
೧೯)# ಬೆಟ್ಟದ ಚಾಮರಾಜ ಒಡೆಯರು (17701423-17761459)
 
೩)# ತಿಮ್ಮರಾಜ ಒಡೆಯರು (1459-1478)
೧) [[ಯದುರಯರು]]ರು (ಸುಮಾರು 1399-1423)
೪)# ಹಿರಿಯ ಚಾಮರಾಜ ಒಡೆಯರು (1478-1513)
 
೨)# ಹಿರಿಯ ಬೆಟ್ಟದ ಚಾಮರಾಜ ಒಡೆಯರು (14231513-14591553)
# ತಿಮ್ಮರಾಜ ಒಡೆಯರು
 
೭)# ಬೋಳ ಚಾಮರಾಜ ಒಡೆಯರು
೩) ತಿಮ್ಮರಾಜ ಒಡೆಯರು (1459-1478)
೫) ಹಿರಿಯ# ಬೆಟ್ಟದ ಚಾಮರಾಜ ಒಡೆಯರು (1513- ಈ ಮೂರೂ ಜನ 1553-1578)
 
೯)# ರಾಜ ಒಡೆಯರು (1578-1618) ನಲವತ್ತು ವರ್ಷಗಳ ದೀರ್ಘ ಕಾಲದ ಆಳ್ವಿಕೆ.
೪) ಹಿರಿಯ ಚಾಮರಾಜ ಒಡೆಯರು (1478-1513)
೨೨)# ಚಾಮರಾಜ ಒಡೆಯರು (18811617-19021637)
 
# ಎರಡನೆ ರಾಜ ಒಡೆಯರು (1637-1638)ಕೇವಲ 1 ವರ್ಷದ ಆಳ್ವಿಕೆ
೫) ಹಿರಿಯ ಬೆಟ್ಟದ ಚಾಮರಾಜ ಒಡೆಯರು (1513-1553)
೧೨)# [[ರಣಧೀರ ಕಂಠೀರವ ನರಸರಾಜ ಒಡೆಯರು]] (1638-1659)
 
೬)# ತಿಮ್ಮರಾಜದೊಡ್ಡದೇವರಾಜ ಒಡೆಯರು (1659-1673)
೧೩)# ಚಿಕ್ಕದೇವರಾಜ ಒಡೆಯರು (1673-1704)
 
೧೪)# ಚಿಕ್ಕದೇವರಾಜ ಒಡೆಯರ ಮೂಕ ಮಗ (1704-1714)( ತಾಯಿ, ಮಂತ್ರಿಗಳ ಸಹಕಾರದೊಂದಿಗೆ)
೭) ಬೋಳ ಚಾಮರಾಜ ಒಡೆಯರು
೧೫)# ದೊಡ್ಡ ಕೃಷ್ಣರಾಜ ಒಡೆಯರು (1714-1734)
 
೮)# ಬೆಟ್ಟದ[[ಅಂಕನಹಳ್ಳಿ]] ಚಾಮರಾಜ ಒಡೆಯರು ( ಈ ಮೂರೂ ಜನ 1553-1578)
೧೭)# [[ಇಮ್ಮಡಿ ಕೃಷ್ಣರಾಜ ಒಡೆಯರು]] (ಇಬ್ಬರೂ ದತ್ತುಪುತ್ರರು,1766ರರ ವರೆಗೆ, ಅಂದಿನ ಆಡಳಿತ ಮಂತ್ರಿಗಳ ಕುತಂತ್ರಕ್ಕೊಳಪಟ್ಟಿದ್ದು ವಿವರಗಳು ಕಡಿಮೆ)
 
೧೮)# ನಂಜರಾಜ ಒಡೆಯರು (1766-1770)
೯) ರಾಜ ಒಡೆಯರು (1578-1618) ನಲವತ್ತು ವರ್ಷಗಳ ದೀರ್ಘ ಕಾಲದ ಆಳ್ವಿಕೆ.
೧೬)# [[ಅಂಕನಹಳ್ಳಿ]]ಬೆಟ್ಟದ ಚಾಮರಾಜ ಒಡೆಯರು (1770-1776)
 
೧೦)# ಖಾಸಾ ಚಾಮರಾಜ ಒಡೆಯರು (16171776-16371796) ಮೈಸೂರು ಸಂಸ್ಥಾನ ಬ್ರಿಟಿಷರ ಅಧೀನದಲ್ಲಿದ್ದಾಗ...
೨೧)# [[ಮುಮ್ಮಡಿ ಕೃಷ್ಣರಾಜ ಒಡೆಯರು]] (1799ರಲ್ಲಿ ಪಟ್ಟಕ್ಕೆ ಬಂದಾಗ ಕೇವಲ 5 ವರ್ಷದವರು ) ಆವರು ಸ್ವತಂತ್ರವಾಗಿ ಆಡಳಿತ ನಿರ್ವಹಿಸಿದ್ದು 1810ರಿಂದ ಬ್ರಿಟಿಷರ ತಂತ್ರದಿಂದ ಮುಮ್ಮಡಿ ಕೃಷ್ಣರಾಜ ಒಡೆಯರು ಆಡಳಿತವನ್ನು ಬ್ರಿಟಿಷ್ ಕಮಿಷನರಿಗೆಬಿಟ್ಟುಕೊಡಬೇಕಾಯಿತು.
 
೧೧)# ಎರಡನೆ ರಾಜಚಾಮರಾಜ ಒಡೆಯರು (16371881-16381902)ಕೇವಲ 1 ವರ್ಷದ ಆಳ್ವಿಕೆ
೨೩)# [[ನಾಲ್ವಡಿ ಕೃಷ್ಣರಾಜ ಒಡೆಯರು]] (1902-1940)
 
೨೦)# ಖಾಸಾ[[ಜಯಚಾಮರಾಜ ಚಾಮರಾಜಒಡೆಯರ್|ಜಯಚಾಮರಾಜ ಒಡೆಯರು]] (1776-1796)1940ರಿಂದ ಪ್ರಜಾತಂತ್ರ ಸ್ಥಾಪನೆಯಾಗುವವರೆಗೆ, ನಂತರವೂ ರಾಜ ಪ್ರಮುಖರಾಗಿ, ರಾಜ್ಯಪಾಲರಾಗಿ ನಾಡಿಗೆ ಸೇವೆ ಸಲ್ಲಿಸಿದರು. ಮದ್ರಾಸು ರಾಜ್ಯದ ರಾಜ್ಯಪಾಲರಾಗಿ ನಿವೃತ್ತರಾದರು.)(ನಂಜರಾಜ ಒಡೆಯರ ಕಾಲಕ್ಕೆ [[ಹೈದರಾಲಿ]]ಯು ಪ್ರಬಲನಾಗಿ ಮೈಸೂರು ಸಂಸ್ಥಾನದ ಆಡಳಿತವನ್ನು ಕೈಗೆ ತೆಗೆದುಕೊಂಡನು, 1782ರಲ್ಲಿ ಅವನು ಮರಣ ಹೊಂದಿದನು. ನಂತರ ಅವನ ಮಗ [[ಟಿಪ್ಪೂಸುಲ್ತಾನ]]ನು ಸಂಸ್ಥಾನದ ಸರ್ವಾಧಿಕಾರಿಯಾಗಿ ಆಡಳಿತ ನಡೆಸುತ್ತಿದ್ದುದರಿಂದ, ನಂಜರಾಜರು,ಬೆಟ್ಟದ ಚಾಮರಾಜರು,ಖಾಸಾ ಚಾಮರಾಜರು ಕೇವಲ ಹೆಸರಿಗೆ ಮಾತ್ರ ರಾಜರಾಗಿದ್ದರು)
೧೨) [[ರಣಧೀರ ಕಂಠೀರವ ನರಸರಾಜ ಒಡೆಯರು]] (1638-1659)
 
೧೨) ದೊಡ್ಡದೇವರಾಜ ಒಡೆಯರು (1659-1673)
 
೧೩) ಚಿಕ್ಕದೇವರಾಜ ಒಡೆಯರು (1673-1704)
 
೧೪) ಚಿಕ್ಕದೇವರಾಜ ಒಡೆಯರ ಮೂಕ ಮಗ (1704-1714)( ತಾಯಿ, ಮಂತ್ರಿಗಳ ಸಹಕಾರದೊಂದಿಗೆ)
 
೧೫) ದೊಡ್ಡ ಕೃಷ್ಣರಾಜ ಒಡೆಯರು (1714-1734)
 
೧೬) [[ಅಂಕನಹಳ್ಳಿ]] ಚಾಮರಾಜ ಒಡೆಯರು
 
೧೭) [[ಇಮ್ಮಡಿ ಕೃಷ್ಣರಾಜ ಒಡೆಯರು]] (ಇಬ್ಬರೂ ದತ್ತುಪುತ್ರರು,1766ರರ ವರೆಗೆ, ಅಂದಿನ ಆಡಳಿತ ಮಂತ್ರಿಗಳ ಕುತಂತ್ರಕ್ಕೊಳಪಟ್ಟಿದ್ದು ವಿವರಗಳು ಕಡಿಮೆ)
 
೧೮) ನಂಜರಾಜ ಒಡೆಯರು (1766-1770)
 
೧೯) ಬೆಟ್ಟದ ಚಾಮರಾಜ ಒಡೆಯರು (1770-1776)
 
೨೦) ಖಾಸಾ ಚಾಮರಾಜ ಒಡೆಯರು (1776-1796) (ನಂಜರಾಜ ಒಡೆಯರ ಕಾಲಕ್ಕೆ [[ಹೈದರಾಲಿ]]ಯು ಪ್ರಬಲನಾಗಿ ಮೈಸೂರು ಸಂಸ್ಥಾನದ ಆಡಳಿತವನ್ನು ಕೈಗೆ ತೆಗೆದುಕೊಂಡನು,1782ರಲ್ಲಿ ಅವನು ಮರಣ ಹೊಂದಿದನು. ನಂತರ ಅವನ ಮಗ [[ಟಿಪ್ಪೂಸುಲ್ತಾನ]]ನು ಸಂಸ್ಥಾನದ ಸರ್ವಾಧಿಕಾರಿಯಾಗಿ ಆಡಳಿತ ನಡೆಸುತ್ತಿದ್ದುದರಿಂದ, ನಂಜರಾಜರು,ಬೆಟ್ಟದ ಚಾಮರಾಜರು,ಖಾಸಾ ಚಾಮರಾಜರು ಕೇವಲ ಹೆಸರಿಗೆ ಮಾತ್ರ ರಾಜರಾಗಿದ್ದರು)
 
==ಮೈಸೂರು ಸಂಸ್ಥಾನ ಬ್ರಿಟಿಷರ ಅಧೀನದಲ್ಲಿ==
[[File:Madras Prov South 1909 Mysore.jpg|thumb|Madras Prov South 1909 Mysore-1909 ರಲ್ಲಿ ಮೈಸೂರು ಸಂಸ್ಥಾನ - 9 ಜಿಲ್ಲೆಗಳ ನಕ್ಷೆ-ದೊಡ್ಡ ನಕ್ಷೆಗೆ ಅದರ ಮೇಲೆ ಕ್ಲಿಕ್ ಮಾಡಿ.]]
೨೧) [[ಮುಮ್ಮಡಿ ಕೃಷ್ಣರಾಜ ಒಡೆಯರು]] (1799ರಲ್ಲಿ ಪಟ್ಟಕ್ಕೆ ಬಂದಾಗ ಕೇವಲ 5 ವರ್ಷದವರು ) ಆವರು ಸ್ವತಂತ್ರವಾಗಿ ಆಡಳಿತ ನಿರ್ವಹಿಸಿದ್ದು 1810ರಿಂದ ಬ್ರಿಟಿಷರ ತಂತ್ರದಿಂದ ಮುಮ್ಮಡಿ ಕೃಷ್ಣರಾಜ ಒಡೆಯರು ಆಡಳಿತವನ್ನು ಬ್ರಿಟಿಷ್ ಕಮಿಷನರಿಗೆಬಿಟ್ಟುಕೊಡಬೇಕಾಯಿತು.
 
೨೨) ಚಾಮರಾಜ ಒಡೆಯರು (1881-1902)
 
೨೩) [[ನಾಲ್ವಡಿ ಕೃಷ್ಣರಾಜ ಒಡೆಯರು]] (1902-1940)
 
೨೪) [[ಜಯಚಾಮರಾಜ ಒಡೆಯರ್|ಜಯಚಾಮರಾಜ ಒಡೆಯರು]] (1940ರಿಂದ ಪ್ರಜಾತಂತ್ರ ಸ್ಥಾಪನೆಯಾಗುವವರೆಗೆ,ನಂತರವೂ ರಾಜ ಪ್ರಮುಖರಾಗಿ, ರಾಜ್ಯಪಾಲರಾಗಿ ನಾಡಿಗೆ ಸೇವೆ ಸಲ್ಲಿಸಿದರು. ಮದ್ರಾಸು ರಾಜ್ಯದ ರಾಜ್ಯಪಾಲರಾಗಿ ನಿವೃತ್ತರಾದರು.)
 
== ಉಲ್ಲೇಖಗಳು ==
"https://kn.wikipedia.org/wiki/ಮೈಸೂರು_ಸಂಸ್ಥಾನ" ಇಂದ ಪಡೆಯಲ್ಪಟ್ಟಿದೆ