ಎಪಿಗ್ರಾಫಿಯ ಕರ್ನಾಟಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ ಸೃಷ್ಠಿ
 
ಚು ಹೆಸರುಗಳ ಕನ್ನಡೀಕರಣ
೧ ನೇ ಸಾಲು:
[https://archive.org/stream/epigraphiacarnat04mysouoft#page/n5/mode/2up ಎಪಿಗ್ರಾಫಿಕಾ ಕರ್ನಾಟಿಕಾ] ಎಂಬುದು ಸ್ವಾತಂತ್ರ್ಯಪೂರ್ವದ ಮೈಸೂರು ಸಂಸ್ಥಾನದ ಬಗೆಗಿನ ಐತಿಹಾಸಿಕ ಪುಸ್ತಕಗಳ ಸಂಗ್ರಹ. ಇದನ್ನು ಸಂಗ್ರಹಿಸಿದವರು ಮೈಸೂರು ಪುರಾತತ್ವ ಇಲಾಖೆಯ ನಿರ್ದೇಶಕರಾಗಿದ್ದ ಬೆಂಜಮಿನ್ ಲೆವಿಸ್ ರೈಸ್ ಅಥವಾ [[ಬಿ.ಎಲ್.ರೈಸ್]] ಅವರು. ೧೮೯೪ರಿಂದ ೧೯೦೫ ರ ನಡುವಿನ ಕಾಲದಲ್ಲಿ ಹನ್ನೆರಡು ಸಂಪುಟಗಳಲ್ಲಿ ಈ ಪುಸ್ತಕಗಳನ್ನು ಪ್ರಕಟಿಸಲಾಯಿತು. ಈ ಪುಸ್ತಕಗಳು ಹಳೇ ಮೈಸೂರು ಪ್ರಾಂತ್ಯದಲ್ಲಿ ದೊರಕಿದ್ದ ಸುಮಾರು ೯೦೦೦ ತಾಮ್ರ ಮತ್ತು ಶಿಲಾಶಾಸನಗಳಲ್ಲಿರುವ ಮಾಹಿತಿಯನ್ನು ಒಳಗೊಂಡಿದೆ. ಮೂಲ ಬರಹಗಳ ಜೊತೆಗೆ ಇದರಲ್ಲಿ ಇಂಗ್ಲೀಷ್ ಮತ್ತು ರೋಮನ್ ಅನುವಾದಗಳನ್ನೂ ಕೊಡಲಾಗಿದೆ.
 
==ಇತಿಹಾಸ==
೯ ನೇ ಸಾಲು:
==ಸಂಪುಟಗಳು==
ಇದರಲ್ಲಿರುವ ಹನ್ನೆರಡು ಸಂಪುಟಗಳೆಂದರೆ
# ಮಡಿಕೇರಿಯ ಶಾಸನಗಳು
Coorg inscriptions
# ಶ್ರವಣಬೆಳಗೊಳದ ಶಾಸನಗಳು
Inscriptions at Sravanabelagola
# ಮೈಸೂರು ಜಿಲ್ಲೆಯ ಶಾಸನಗಳು, ಭಾಗ ೧
Inscriptions in the Mysore district, Part I
# ಮೈಸೂರು ಜಿಲ್ಲೆಯ ಶಾಸನಗಳು, ಭಾಗ ೨
Inscriptions in the Mysore district, Part II
# ಹಾಸನ ಜಿಲ್ಲೆಯ ಶಾಸನಗಳು
Inscriptions in the Hassan district
# ಕಡೂರು ಜಿಲ್ಲೆಯ ಶಾಸನಗಳು
Inscriptions in the Kadur district
# ಶಿವಮೊಗ್ಗ ಜಿಲ್ಲೆಯ ಶಾಸನಗಳು, ಭಾಗ ೧
Inscriptions in the Shimoga district, Part I
# ಶಿವಮೊಗ್ಗ ಜಿಲ್ಲೆಯ ಶಾಸನಗಳು, ಭಾಗ ೨
Inscriptions in the Shimoga district, Part II
# ಬೆಂಗಳೂರು ಜಿಲ್ಲೆಯ ಶಾಸನಗಳು
Inscriptions in the Bangalore district
# ಕೋಲಾರ ಜಿಲ್ಲೆಯ ಶಾಸನಗಳು
Inscriptions in the Kolar district
# ಚಿತ್ರದುರ್ಗ ಜಿಲ್ಲೆಯ ಶಾಸನಗಳು
Inscriptions in the Chitaldroog district
# ತುಮಕೂರು ಜಿಲ್ಲೆಯ ಶಾಸನಗಳು
Inscriptions in the Tumkur district
 
 
 
==ಬಾಹ್ಯ ಕೊಂಡಿಗಳು==
೧. [https://archive.org/stream/epigraphiacarnat04mysouoft#page/n5/mode/2up ಎಪಿಗ್ರಾಫಿಕಾ ಕರ್ನಾಟಿಕಾದ ಆರ್ಕೈವ್.ಆರ್ಗ್ ಜಾಲತಾಣದ ಕೊಂಡಿ]
೨. [http://idb.ub.uni-tuebingen.de/diglit/EC ಟ್ಯೂಬಿನ್ಜೆನ್ ಯೂನಿವರ್ಸಿಟಿಯ ಎಪಿಗ್ರಾಫಿಕಾ ಕರ್ನಾಟಿಕಾ ಸಂಪುಟಗಳ ಕೊಂಡಿ]