"ಸದಸ್ಯ:Lahariyaniyathi/ನನ್ನ ಪ್ರಯೋಗಪುಟ/iva braun" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
 
==ಹಿಟ್ಲರ್ನೊಡನೆ ಸಂಬಂಧ==
೧೯೩೩ರ ಆರಂಭದಲ್ಲಿ, ಬ್ರಾನ್ ಹಾಫ್ಮನ್ ಜೊತೆ ಛಾಯಾಗ್ರಾಹಕನಾಗಿ ಕೆಲಸ ಮಾಡಿದರು. ಈ ಸ್ಥಾನದಿಂದಾಗಿ ಈವಾ ಮತ್ತು ಹಾಫ್ಮನ್ ಜೊತೆಗೂಡಿ ನಾಜಿ ಪಾರ್ಟಿಯ ಅಧಿಕೃತ ಛಾಯಾಗ್ರಾಹಕರಾಗಿ ಹಿಟ್ಲರ ಜೊತೆ ಪ್ರಯಾಣ ಬೆಳೆಸಲು ನೆರವಾಯಿತು. ೧೯೩೦ರ ದಶಕದ ಆರಂಭದಲ್ಲಿ, ಹಿಟ್ಲರನ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ನಂತರ ಬ್ರೌನ್ ಮತ್ತು ಹಿಟ್ಲರ್ ಹೆಚ್ಚು ಹತ್ತಿರವಾದರು. ಇವಾಳ ತಂದೆ, ಫ್ರಿಟ್ಜ್, ಹಿಟ್ಲರ್ ನೊಡನೆ ಅವರ ಮಗಳ ಸಂಬಂಧವನ್ನು ವಿರೋಧಿಸಿದರು. ಹಿಟ್ಲರ್ ಮತ್ತು ಬ್ರೌನ್ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿ ಕೊಳ್ಳಲಿಲ್ಲ. ಇದಕ್ಕೆ ಅಪವಾದವೆಂಬಂತೆ 1936 ವಿಂಟರ್ ಒಲಿಂಪಿಕ್ಸ್ನಲ್ಲಿ ಅವರು ಹತ್ತಿರ ಕುಳಿತ ಸುದ್ದಿ ಮತ್ತು ಫೋಟೋದಲ್ಲಿ ಪ್ರಕಟವಾಯಿತು. ಎರಡನೇ ಮಹಾ ಯುದ್ಧದ ತನಕ ಜರ್ಮನ್ ಜನರಿಗೆ ಹಿಟ್ಲರ ಮತ್ತು ಬ್ರೌನ್ ಸಂಬಂಧದ ಬಗ್ಗೆ ಅರಿವಿರಲಿಲ್ಲ. ಹಿಟ್ಲರನ ಮೇಲೆ ಬ್ರೌನ್ ರಾಜಕೀಯ ಪ್ರಭಾವವು ತೀರಾ ಕಡಿಮೆ. ಹಿಟ್ಲರ ತನ್ನ ವ್ಯವಹಾರ ಅಥವಾ ರಾಜಕೀಯ ಸಂಭಾಷಣೆ ನಡೆಯುವಾಗ ಕೋಣೆಯಲ್ಲಿ ಉಳಿಯಲು ಇವಾಳಿಗೆ ಅನುಮತಿ ಇರಲಿಲ್ಲ, ಕ್ಯಾಬಿನೆಟ್ ಮಂತ್ರಿಗಳು ಅಥವಾ ಇತರ ಗಣ್ಯರು ಇದ್ದಾಗ ಸಹ ಆಕೆಯನ್ನು ಕೊಠಡಿಯ ಹೊರಗೆ ಕಳುಹಿಸಲಾಗುತ್ತಿತ್ತು. ಆಕೆ ನಾಝಿ ಪಾರ್ಟಿಯ ಸಕ್ರಿಯ ಸದಸ್ಯತ್ವನ್ನು ಸಹ ಪಡೆದಿರಲಿಲ್ಲ. ಹಿಟ್ಲರನೊಂದಿಗಿನ ತನ್ನ ಸಂಬಂಧವನ್ನು ಆರಂಭಿಸಿದ ನಂತರವು ಸಹ ಆಕೆ ಬ್ರೂನ್ ಹಾಫ್ಮನ್ ಜೊತೆ ಕೆಲಸ ಮುಂದುವರೆಸಿದರು ಮತ್ತು ಹಿಟ್ಲರ್ ಆಪ್ತ ಕಾರ್ಯದರ್ಶಿ ಸ್ಥಾನವನ್ನೂ ಸಹ ಪಡೆದರು.
 
==ಕೊನೆಯ ದಿನಗಳು==
ಹಿಟ್ಲರನ ಮೇಲೆ ಬ್ರೌನ್ ರಾಜಕೀಯ ಪ್ರಭಾವವು ತೀರಾ ಕಡಿಮೆ.
ಏಪ್ರಿಲ್ ೧೯೪೫ ರ ಆರಂಭದಲ್ಲಿ, ಬ್ರೌನ್ ಮ್ಯೂನಿಚ್ನಿಂದ ಬರ್ಲಿನ್ಗೆ ಪ್ರಯಾಣ ಬೆಳೆಸಿದರು ಮತ್ತು ಹಿಟ್ಲರ್ ಭೇಟಿಯಾದರು. ಬರ್ಲಿನ್ ನಗರವನ್ನು ರಶಿಯನ್ ಸೇನೆ ಸುತ್ತುವರೆದಿದ್ದರು ಸಹ ಅವರು ಹಿತ್ಲರ್ ಮತ್ತು ಬರ್ಲಿನ್ ಅನ್ನು ಬಿಟ್ಟು ಹೋಗಲು ನಿರಾಕರಿಸಿದರು. ಏಪ್ರಿಲ್ ೨೯ ಮಧ್ಯರಾತ್ರಿಯಲ್ಲಿ , ಹಿಟ್ಲರ್ ಮತ್ತು ಬ್ರೌನ್ ಫ್ಯೂರೆರ್ಬಂಕರ್ನಲ್ಲಿ ಒಂದು ಸಣ್ಣ ಸಮಾರಂಭದಲ್ಲಿ ವಿವಾಹವಾದರು. ಈ ಘಟನೆಗೆ ಜೋಸೆಫ್ ಗೋಬೆಲ್ಸ್ ಮತ್ತು ಮಾರ್ಟಿನ್ ಬೋರ್ಮನ್ ಅವರು ಸಾಕ್ಷಿಯಾದರು. ಅದರ ನಂತರ. ಬ್ರಾನ್ ಹಿಟ್ಲರ್ನನ್ನು ವಿವಾಹವಾದಾಗ, ಅವರ ಕಾನೂನು ಹೆಸರು ಇವಾ ಹಿಟ್ಲರ್ ಆಗಿ ಬದಲಾಯಿತು.
ಹಿಟ್ಲರ ತನ್ನ ವ್ಯವಹಾರ ಅಥವಾ ರಾಜಕೀಯ ಸಂಭಾಷಣೆ ನಡೆಯುವಾಗ ಕೋಣೆಯಲ್ಲಿ ಉಳಿಯಲು ಇವಾಳಿಗೆ ಅನುಮತಿ ಇರಲಿಲ್ಲ, ಕ್ಯಾಬಿನೆಟ್ ಮಂತ್ರಿಗಳು ಅಥವಾ ಇತರ ಗಣ್ಯರು ಇದ್ದಾಗ ಸಹ ಆಕೆಯನ್ನು ಕೊಠಡಿಯ ಹೊರಗೆ ಕಳುಹಿಸಲಾಗುತ್ತಿತ್ತು. ಆಕೆ ನಾಝಿ ಪಾರ್ಟಿಯ ಸಕ್ರಿಯ ಸದಸ್ಯತ್ವನ್ನು ಸಹ ಪಡೆದಿರಲಿಲ್ಲ. ಹಿಟ್ಲರನೊಂದಿಗಿನ ತನ್ನ ಸಂಬಂಧವನ್ನು ಆರಂಭಿಸಿದ ನಂತರವು ಸಹ ಆಕೆ ಬ್ರೂನ್ ಹಾಫ್ಮನ್ ಜೊತೆ ಕೆಲಸ ಮುಂದುವರೆಸಿದರು ಮತ್ತು ಹಿಟ್ಲರ್ ಆಪ್ತ ಕಾರ್ಯದರ್ಶಿ ಸ್ಥಾನವನ್ನೂ ಸಹ ಪಡೆದರು.
 
ನಂತರ ಅದೇ ಮಧ್ಯಾಹ್ನ ಹಿಟ್ಲರ್ನ ನಿವಾಸದಿಂದ, ಸರಿಸುಮಾ 3:30 ಗಂಟೆಗೆ, ಹಲವಾರು ಜನರು ಗುಂಡು ಹಾರಿದಂತ ಶಬ್ದವನ್ನು ಕೇಳಿದರು. ಕೆಲವು ನಿಮಿಷಗಳ ನಂತರ, ಹಿಟ್ಲರನ ಪರಿಚಾರಕ ಮತ್ತು ಇತರರು ಹಿಟ್ಲರ್ನ ಮನೆಯ ಕೊಠಡಿಯೊಳಗೆ ಪ್ರವೇಶಿಸಿದಾಗ ಹಿಟ್ಲರ್ ಮತ್ತು ಬ್ರಾನ್ರ ಮೃತ ದೇಹಗಳ್ಳನ್ನು ಕಂಡರು. ಬ್ರಾನ್ ಸಯನೈಡ್ ಕ್ಯಾಪ್ಸುಲ್ ಸೇವಿಸಿದ್ದರು, ಮತ್ತು ಹಿಟ್ಲರ್ ತನ್ನ ಪಿಸ್ತೂಲ್ ಬಳಸಿ ಗುಂಡುಹಾರಿಸಿಕೊಂಡಿದ್ದನು .ಬ್ರೌನ್ ಅವರು ಮರಣಹೊಂದಿದಾಗ 33 ವರ್ಷ ವಯಸ್ಸಾಗಿತ್ತು ಹಿಟ್ಲರನ ದಂತವೈದ್ಯ ಹ್ಯೂಗೊ ಬ್ಲಾಶ್ಕೆ, ದಂತ ಸಹಾಯಕ ಕ್ಯಾಥೆ ಹ್ಯೂಸ್ರ್ಮನ್ ಮತ್ತು ದಂತ ತಂತ್ರಜ್ಞ ಫ್ರಿಟ್ಜ್ ಎಚ್ಟ್ಮನ್ ಉಳಿದ ದಂತ ಅವಶೇಷಗಳ ಸಹಾಯದಿಂದ ಸಿಕ್ಕ ಶವಗಳು ಹಿಟ್ಲರ್ ಮತ್ತು ಬ್ರೌನ್ಗೆ ಸೇರಿದವು ಎಂದು ದೃಢಪಡಿಸಿದರು.
೫,೧೫೦

edits

"https://kn.wikipedia.org/wiki/ವಿಶೇಷ:MobileDiff/847161" ಇಂದ ಪಡೆಯಲ್ಪಟ್ಟಿದೆ