ಸದಸ್ಯ:Lahariyaniyathi/ನನ್ನ ಪ್ರಯೋಗಪುಟ/iva braun: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೫ ನೇ ಸಾಲು:
==ಹಿಟ್ಲರ್ನೊಡನೆ ಸಂಬಂಧ==
೧೯೩೩ರ ಆರಂಭದಲ್ಲಿ, ಬ್ರಾನ್ ಹಾಫ್ಮನ್ ಜೊತೆ ಛಾಯಾಗ್ರಾಹಕನಾಗಿ ಕೆಲಸ ಮಾಡಿದರು. ಈ ಸ್ಥಾನದಿಂದಾಗಿ ಈವಾ ಮತ್ತು ಹಾಫ್ಮನ್ ಜೊತೆಗೂಡಿ ನಾಜಿ ಪಾರ್ಟಿಯ ಅಧಿಕೃತ ಛಾಯಾಗ್ರಾಹಕರಾಗಿ ಹಿಟ್ಲರ ಜೊತೆ ಪ್ರಯಾಣ ಬೆಳೆಸಲು ನೆರವಾಯಿತು. ೧೯೩೦ರ ದಶಕದ ಆರಂಭದಲ್ಲಿ, ಹಿಟ್ಲರನ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ನಂತರ ಬ್ರೌನ್ ಮತ್ತು ಹಿಟ್ಲರ್ ಹೆಚ್ಚು ಹತ್ತಿರವಾದರು. ಇವಾಳ ತಂದೆ, ಫ್ರಿಟ್ಜ್, ಹಿಟ್ಲರ್ ನೊಡನೆ ಅವರ ಮಗಳ ಸಂಬಂಧವನ್ನು ವಿರೋಧಿಸಿದರು. ಹಿಟ್ಲರ್ ಮತ್ತು ಬ್ರೌನ್ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿ ಕೊಳ್ಳಲಿಲ್ಲ. ಇದಕ್ಕೆ ಅಪವಾದವೆಂಬಂತೆ 1936 ವಿಂಟರ್ ಒಲಿಂಪಿಕ್ಸ್ನಲ್ಲಿ ಅವರು ಹತ್ತಿರ ಕುಳಿತ ಸುದ್ದಿ ಮತ್ತು ಫೋಟೋದಲ್ಲಿ ಪ್ರಕಟವಾಯಿತು. ಎರಡನೇ ಮಹಾ ಯುದ್ಧದ ತನಕ ಜರ್ಮನ್ ಜನರಿಗೆ ಹಿಟ್ಲರ ಮತ್ತು ಬ್ರೌನ್ ಸಂಬಂಧದ ಬಗ್ಗೆ ಅರಿವಿರಲಿಲ್ಲ.
 
ಹಿಟ್ಲರನ ಮೇಲೆ ಬ್ರೌನ್ ರಾಜಕೀಯ ಪ್ರಭಾವವು ತೀರಾ ಕಡಿಮೆ.
ಹಿಟ್ಲರ ತನ್ನ ವ್ಯವಹಾರ ಅಥವಾ ರಾಜಕೀಯ ಸಂಭಾಷಣೆ ನಡೆಯುವಾಗ ಕೋಣೆಯಲ್ಲಿ ಉಳಿಯಲು ಇವಾಳಿಗೆ ಅನುಮತಿ ಇರಲಿಲ್ಲ, ಕ್ಯಾಬಿನೆಟ್ ಮಂತ್ರಿಗಳು ಅಥವಾ ಇತರ ಗಣ್ಯರು ಇದ್ದಾಗ ಸಹ ಆಕೆಯನ್ನು ಕೊಠಡಿಯ ಹೊರಗೆ ಕಳುಹಿಸಲಾಗುತ್ತಿತ್ತು. ಆಕೆ ನಾಝಿ ಪಾರ್ಟಿಯ ಸಕ್ರಿಯ ಸದಸ್ಯತ್ವನ್ನು ಸಹ ಪಡೆದಿರಲಿಲ್ಲ. ಹಿಟ್ಲರನೊಂದಿಗಿನ ತನ್ನ ಸಂಬಂಧವನ್ನು ಆರಂಭಿಸಿದ ನಂತರವು ಸಹ ಆಕೆ ಬ್ರೂನ್ ಹಾಫ್ಮನ್ ಜೊತೆ ಕೆಲಸ ಮುಂದುವರೆಸಿದರು ಮತ್ತು ಹಿಟ್ಲರ್ ಆಪ್ತ ಕಾರ್ಯದರ್ಶಿ ಸ್ಥಾನವನ್ನೂ ಸಹ ಪಡೆದರು.