ವಿಲಿಯಂ ಷೇಕ್ಸ್‌ಪಿಯರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
No edit summary
೩ ನೇ ಸಾಲು:
| image = Shakespeare.jpg<!--Please see the talk page before making any changes to the portrait-->
| image_size = 250px
| caption = [[ಲಂಡನ್]] ನ ರಾಷ್ಟ್ರೀಯ ಚಿತ್ರ ಗ್ಯಾಲರಿ ಯಲ್ಲಿ ಇರಿಸಲಾಗಿರುವ ವಿಲಿಯಮ್ ಷೇಕ್ಸ್ ಪಿಯರ್ ನ ವರ್ಣ ಚಿತ್ರ.
| caption = The [[Chandos portrait]], artist and authenticity unconfirmed. [[National Portrait Gallery, London]].
| birth_date = Baptised೨೬ 26ಏಪ್ರಿಲ್ April 1564೧೫೬೪ (birth date unknownಊಹಿಸಲಾಗಿದ್ದು)<!-- Please don't change it to 23 April. See the section below on Early Life. -->
| birth_place = ಸ್ಟ್ರಾಟ್ಫೋರ್ಡ್ - ಅಪಾನ್-ಏವನ್ , ವಾರ್ವಿಕ್ ಶೈರ್, [[ಇಂಗ್ಲೆಂಡ್]].
| birth_place = [[Stratford-upon-Avon]], [[Warwickshire]], [[Kingdom of England|England]]
| death_date = 23೨೩ Aprilಏಪ್ರಿಲ್ 1616೧೬೧೬ (agedತೀರಿದಾಗ 52ವಯಸ್ಸು ೫೨)<!--His monument states that he was in his 53rd year at death, i.e. 52-->
| death_place = ಸ್ಟ್ರಾಟ್ಫೋರ್ಡ್ - ಅಪಾನ್-ಏವನ್ , ವಾರ್ವಿಕ್ ಶೈರ್, [[ಇಂಗ್ಲೆಂಡ್]].
| death_place = Stratford-upon-Avon, Warwickshire, England
| spouse = {{marriage|[[Anneಅನ್ನೆ Hathaway (Shakespeare's wife)|Anne Hathawayಹಾಥವೇ]]|1582|1616}}
| children = {{unbulleted list|[[Susannaಸುಸನ್ನಾ Hallಹಾಲ್]]|[[Hamnetಹ್ಯಾಮ್ನೆಟ್ Shakespeareಷೇಕ್ಸ್ ಪಿಯರ್]]|[[Judithಜುಡಿತ್ Quineyಕ್ವಿನೇ]]}}
| relations = {{unbulleted list|[[Johnಜಾನ್ Shakespeareಷೇಕ್ಸ್ ಪಿಯರ್]] (fatherತಂದೆ)|[[Maryಮೇರಿ ಷೇಕ್ಸ್ Shakespeareಪಿಯರ್]] (motherತಾಯಿ)}}
| occupation = Playwrightನಾಟಕ ಬರಹಗಾರ, poetಕವಿ, actorನಟ
| signature = William Shakespeare Signature.svg
| period = ಇಂಗ್ಲಿಷ್ ನವೋದಯ ಕಾಲ }}
| period = [[English Renaissance]]}}
 
[[File:ShakespeareMonument cropped.jpg|thumb|upright|left|[[Shakespeare's funerary monument]] in Stratford-upon-Avon.]]
ವಿಲಿಯಂ ಷೇಕ್ಸ್‌ಪಿಯರ್ ಜನನ ವಿವಿಧ ದಾಖಲೆ ಮತ್ತು ಸಾಂದರ್ಭಿಕ ಪುರಾವೆಗಳ ಆಧಾರದ ಊಹೆಯಂತೆ ೨೩ ಏಪ್ರಿಲ್ ೧೫೬೪ ([[ಕ್ರೈಸ್ತಮತದ ಸಂಪ್ರದಾಯದಂತೆ ಹೋಲಿ ಟ್ರಿನಿಟಿ ಚರ್ಚ್ ನಲ್ಲಿ ನಾಮಕರಣ]] ೨೬ ಏಪ್ರಿಲ್ [[೧೫೬೪]] - ಮರಣ - ೨೩ ಏಪ್ರಿಲ್ [[೧೬೧೬]] ) [೧] [[ಇಂಗ್ಲಿಷ್]] ಕವಿ ಮತ್ತು ನಾಟಕಕಾರ ; ಇಂಗ್ಲಿಷ್ ಭಾಷೆಯ ಅತಿ ಶ್ರೇಷ್ಠ ಕವಿ-ಬರಹಗಾರ ಎಂದೂ ಜಗತ್ತಿನ ಸರ್ವಶ್ರೇಷ್ಠ ನಾಟಕಕಾರರಲ್ಲಿ ಒಬ್ಬನು ಎಂದೂ ಸಾಮಾನ್ಯವಾಗಿ ಗೌರವಿಸಲಾಗುತ್ತದೆ. ಅವನನ್ನು [[ಇಂಗ್ಲೆಂಡಿನ]] ರಾಷ್ಟ್ರೀಯ ಕವಿ ಎಂದು ಕರೆಯುತ್ತಾರೆ.
 
=== ವಿಲಿಯಂ ಷೇಕ್ಸ್‌ಪಿಯರ್ ಜನನ ಮತ್ತು ಕಾಲ ===
*ವಿಲಿಯಂ ಷೇಕ್ಸ್‌ಪಿಯರ್ ಜನನ ವಿವಿಧ ದಾಖಲೆ ಮತ್ತು ಸಾಂದರ್ಭಿಕ ಪುರಾವೆಗಳ ಆಧಾರದ ಊಹೆಯಂತೆ ೨೩ ಏಪ್ರಿಲ್ ೧೫೬೪ ([[ಕ್ರೈಸ್ತಮತದ ಸಂಪ್ರದಾಯದಂತೆ ಹೋಲಿ ಟ್ರಿನಿಟಿ ಚರ್ಚ್ ನಲ್ಲಿ ನಾಮಕರಣ]] ೨೬ ಏಪ್ರಿಲ್ [[೧೫೬೪]] - ಮರಣ - ೨೩ ಏಪ್ರಿಲ್ [[೧೬೧೬]] ) [೧] [[ಇಂಗ್ಲಿಷ್]] ಕವಿ ಮತ್ತು ನಾಟಕಕಾರ ; ಇಂಗ್ಲಿಷ್ ಭಾಷೆಯ ಅತಿ ಶ್ರೇಷ್ಠ ಕವಿ-ಬರಹಗಾರ ಎಂದೂ ಜಗತ್ತಿನ ಸರ್ವಶ್ರೇಷ್ಠ ನಾಟಕಕಾರರಲ್ಲಿ ಒಬ್ಬನು ಎಂದೂ ಸಾಮಾನ್ಯವಾಗಿ ಗೌರವಿಸಲಾಗುತ್ತದೆ.
*ಅವನನ್ನು [[ಇಂಗ್ಲೆಂಡಿನ]] ರಾಷ್ಟ್ರೀಯ ಕವಿ ಎಂದು ಕರೆಯುತ್ತಾರೆ. ಈಗ ಲಭ್ಯವಿರುವ ಅವನ ಕೃತಿಗಳಲ್ಲಿ ೩೮ [[ನಾಟಕಗಳು]] , ೧೫೪ ಸುನೀತಗಳು , ಎರಡು ದೊಡ್ಡ ಕಥನಕಾವ್ಯಗಳು ಮತ್ತು ಅನೇಕ ಕವಿತೆಗಳು ಸೇರಿವೆ . ಅವನ ನಾಟಕಗಳು ಜಗತ್ತಿನ ಎಲ್ಲಾ ಪ್ರಮುಖ ಭಾಷೆಗಳಿಗೂ ಅನುವಾದಗೊಂಡಿವೆ. ಬೇರಾವ ನಾಟಕಕಾರನ ನಾಟಕಗಳಿಗಿಂತಲೂ ಅವನ ನಾಟಕಗಳು ಹೆಚ್ಚಾಗಿ ಪ್ರದರ್ಶನಗೊಳ್ಳುತ್ತವೆ.
 
=== ಜೀವನ ವಿವರ ===
*ಷೇಕ್ಸ್ ಪಿಯರ್ ಆವನ್ ನದಿಯ ದಡದ ಮೇಲಿರುವ ಸ್ಟ್ರ್ಯಾಟ್‌ಫರ್ಡ್ ನಲ್ಲಿ ಹುಟ್ಟಿದ. ತಂದೆ ಜಾನ್ ‍ಷೇಕ್ಸ್ ಪಿಯರ್ , ತಾಯಿ ಮೇರಿ(ನಿಯೇ) ಆರ್ಡನ್. ಮಕ್ಕಳಲ್ಲಿ ಅವನೇ ಹಿರಿಯ ಮಗ. ಅವನಿಗೆ ಗಿಲ್ಬರ್ಟ್ ಮತ್ತು ರಿಚರ್ಡ್ ಮತ್ತು ಎಡ್ಮಂಡ್ ಎಂಬ ಮೂವರು ತಮ್ಮಂದಿರು, ಜೋನ್ ಮತ್ತು ಆನ್ ಎಂಬ ಇಬ್ಬರು ತಂಗಿಯರು ಇದ್ದರು. ತನ್ನ ೧೮ ವರ್ಷಕ್ಕೆ ೨೭ ವರ್ಷ ವಯಸ್ಸಿನ್ ಆನ್ ಹ್ಯಾದವೆ ಎಂಬವಳನ್ನು ೧೫೮೨ ರಲ್ಲಿ ಮದುವೆ ಆಗಿ ಮೂರು ಮಕ್ಕಳನ್ನು ಪಡೆದನು.
*[[೧೫೮೫]] ಮತ್ತು [[೧೫೯೨]] ರ ನಡುವೆ ಅವನು [[ಲಂಡನ್|ಲಂಡನ್ನಿನಲ್ಲಿ]] ನಟ , ಲೇಖಕ , ಮತ್ತು 'ಲಾರ್ಡ್ ಚೇಂಬರ್ಲೇನ್ಸ್ ಮೆನ್ ' ಎಂಬ ಹೆಸರಿನ ನಾಟಕ ಕಂಪೆನಿಯ (ನಂತರ ಈ ಕಂಪನಿಗೆ 'ಕಿಂಗ್ಸ್ ಮೆನ್' ಎಂಬ ಹೆಸರಾಯಿತು ) ಪಾಲುದಾರನಾಗಿ ಯಶಸ್ವೀ ವೃತ್ತಿಯನ್ನು ನಡೆಸಿದನು.
೫೭ ನೇ ಸಾಲು:
* ದಿ ಟು ನೋಬಲ್ ಕಿನ್ಸ್ ಮೆನ್ ''*'' (The Two Noble Kinsmen)
 
[[File:ShakespeareMonument cropped.jpg|thumb|upright|leftright|[[Shakespeare's funerary monument]] in Stratford-upon-Avon.]]
 
==='''ಐತಿಹಾಸಿಕ ನಾಟಕಗಳು '''- ಅವಧಿ: ೧೫೯೧ ರಿಂದ ೧೫೯೪===
Line ೯೨ ⟶ ೯೩:
* ಕಾರಿಯೊಲೆನಸ್ (Coriolanus)
 
==ಷೇಕ್ಸ್ ಪಿಯರ್ ನ ಸಾನೆಟ್ ಗಳುಸುನೀತಗಳು==
 
===ಸಾನೆಟ್ ಗಳಸುನೀತಗಳ ಅಂಕಿತ ಮತ್ತು ಕಾಲನಿರ್ಣಯ===
* ಷೇಕ್ಸ್ಪಿಯರನ ಸಾನೆಟ್ಟುಗಳಸುನೀತಗಳ ವಿಷಯವಾಗಿ ನಡೆದಿರುವ ಚರ್ಚೆಗೆ ತುದಿ ಮೊದಲಿಲ್ಲವಾದರೂ ಅವು ಇಂದಿನವರೆಗೂ ಬಗೆಹರಿಯದ ಸಮಸ್ಯೆಯಾಗಿಯೇ ಉಳಿದಿವೆ. ಕವಿಯ ವ್ಯಕ್ತಿ ಜೀವನಕ್ಕೂ ಈ ಕವನಗಳಿಗೂ ಗಂಟು ಹಾಕುವ ಪ್ರಯತ್ನ ಮಾಡದೆ, ಅವನ್ನು ಕಾವ್ಯಕಲೆಯ ದೃಷ್ಟಿಯಿಂದ ಮಾತ್ರ ಪರಿಶೀಲಿಸಿದರೆ ಅವು ಅಂಥ ದೊಡ್ಡ ಸಮಸ್ಯೆಯೇನೂ ಅಲ್ಲ. 1906ರಲ್ಲಿ ಥಾಮಸ್ ಥಾರ್ಪ್ ಎಂಬವನು ಈ ಸಾನೆಟ್ಟುಗಳನ್ನುಸುನೀತಗಳನ್ನು ಷೇಕ್ಸ್ಪಿಯರನ ಅಪ್ಪಣೆ ಪಡೆದೋ ಪಡೆಯದೆಯೋ - ಪ್ರಕಟಿಸಿದ.
* ಅವು Mr.W.H. ಎಂಬುವನಿಗೆ ಅರ್ಪಿತವಾಗಿವೆ. ಅರ್ಪಣೆಯಲ್ಲಿ ಈ ಒಕ್ಕಣೆ ಇದೆ: To the only begetter of these ensuing Sonnets, Mr.W.H., all happiness, and that eternity promised by our ever-living poet, wisheth the well-wishing adventurer in setting forth, T.T. ಕೊನೆಯಲ್ಲಿರುವ ಎರಡು ಅಕ್ಷರಗಳೇನೋ ಥಾಮಸ್ ಥಾರ್ಪನ ಸಹಿ. ಆದರೆ W.H. ಯಾರು ? ಅವನು ಸೌಥಾಂಪ್ಟನ್ನನೇ ಇರಬೇಕೆಂದು ಅನೇಕರ ಊಹೆ.
* ಸೌಥಾಂಪ್ಟನ್ ಷೇಕ್ಸ್ಪಿಯರ್ಗೆಷೇಕ್ಸ್ ಪಿಯರ್ ಗೆ ಆಶ್ರಯದಾತ ಮಾತ್ರವಲ್ಲ, ಸ್ನೇಹಿತನೆಂದರೂ ಎನ್ನಬಹುದು. 'ವೀನಸ್', 'ಲುಕ್ರೀಸ್' ಇವೆರಡು ಕವನಗಳೂ ಅವನಿಗೇ ಅರ್ಪಿತವಾಗಿವೆ; ಆದ್ದರಿಂದ ಸಾನೆಟ್ಟುಗಳೂಸುನೀತಗಳೂ ಆತನಿಗೇ ಅರ್ಪಿತವಾಗಿವೆಯೆಂದು ಊಹಿಸುವುದು ಸ್ವಾಭಾವಿಕವೇ. ಆದರೆ ಸೌಥಾಂಪ್ಟನ್ ಅರ್ಲನ (Earl of Southampton) ಹೆಸರು Henry Wriothesley ಹೆಸರಿನ ಮೊದಲ ಅಕ್ಷರಗಳು H W ಆಗುತ್ತವೆ,W H ಅಲ್ಲ.
* ಇದಲ್ಲದೆ ಮಾಂಡಲಿಕ ದರ್ಜೆಯ ಆಶ್ರಯದಾತನನ್ನು ಥಾರ್ಪ್ 'ಮಿಸ್ಟರ್' ಎಂದು ಕರೆದನೆಂದರೆ ಅಸಹಜವಾಗಿ, ಮರ್ಯಾದೆಗೆ ವಿರುದ್ದವಾಗಿ ಕಾಣುತ್ತದೆ. ಸೌಥಾಂಪ್ಟನ್ನನ ತಾಯಿಯ ಮೂರನೆಯ ಗಂಡನ ಹೆಸರು Sir William Harvey. ಇವನ ಹೆಸರನ್ನೇನೋ W H ಎಂದು ಸಂಗ್ರಹಿಸಬಹುದು. ಆದರೆ ಇವನೂ ಕೂಡ 'ಸರ್' ಆಗುತ್ತಾನೆಯೇ ಹೊರತು 'ಮಿಸ್ಟರ್' ಆಗಲಾರ.
*ಷೇಕ್ಸ್ಪಿಯರನ ಷೇಕ್ಸ್ ಪಿಯರ್ ನ ಮತ್ತೊಬ್ಬ ಆಶ್ರಯದಾತನಾದ ಅರ್ಲ್ ಆಫ್ ಪೆಂಬ್ರೋಕನ ಹೆಸರು Williamವಿಲಿಯಮ್ Herbertಹರ್ಬರ್ಟ್. ಇವನಿಗೆ W H ಪಟ್ಟವನ್ನು ಕಟ್ಟೋಣವೆಂದರೆ ಅದಕ್ಕೂ ಮೇಲ್ಕಂಡ ಅಡಚಣೆಗಳೇ ಇವೆ. ಬಹುಶಃ ಈ ಸಮಸ್ಯೆಯನ್ನು ಸಮರ್ಪಕವಾಗಿ ಬಿಡಿಸಲಾಗುವುದಿಲ್ಲ, ಕಾವ್ಯಾ ಸ್ಪಾದನದ ದೃಷ್ಟಿಯಿಂದ ಅದು ನಮಗೆ ಮುಖ್ಯವೂ ಅಲ್ಲ. ಥಾರ್ಪ್ ಈ ಪುಸ್ತಕವನ್ನು ಪ್ರಕಟಿಸುವುದಕ್ಕಿಂತ ಮುಂಚೆಯೇ ಈ ಸಾನೆಟ್ಟುಗಳಸುನೀತಗಳ ಹಸ್ತ ಪ್ರತಿ ಷೇಕ್ಸ್ಪಿಯರ್ ನ ಸ್ನೇಹಿತರಲ್ಲಿ ಒಬ್ಬರಿಂದೊಬ್ಬರಿಗೆ ಓಡಾಡುತ್ತಿತ್ತು.
* ಫ್ರಾನಿಸ್ಸ್ ಮಿಯರ್ಸ್ 1598ರಲ್ಲೇ೧೫೯೮ರಲ್ಲೇ ಈ ಸಕ್ಕರೆಯಂತೆ ಸವಿಯಾದ ಸಾನೆಟ್ಗಳಸುನೀತಗಳ ವಿಷಯ ಪ್ರಸ್ತಾಪ ಮಾಡಿದ್ದಾನೆ. ಆದ್ದರಿಂದ ಅವುಗಳಲ್ಲಿ ಬಹು ಭಾಗವನ್ನಾದರೂ ಷೇಕ್ಷ್ಪಿಯರ್ಷೇಕ್ಸ್ ಪಿಯರ್ 1598ಕ್ಕಿಂತ೧೫೯೮ಕ್ಕಿಂತ ಹಿಂದಯೇ ಬರೆದು ಮುಗಿಸಿರಬೇಕು. ಶೈಲಿಯ ದೃಷ್ಠಿಯಿಂದ ನೋಡಿದರೆ ಅವು ವೀನಸ್ ಲುಕ್ರೀಸ್ ಕವನಗಳಿಗಿಂತ ಬಹು ಮಟ್ಟಿಗೆ ಮುಂದುವರಿದಂತೆ ತೋರುತ್ತವೆ. 1595೧೫೯೫-96ರ೯೬ರ ಸುಮಾರಿನಲ್ಲಿ ಬರೆದ ನಾಟಕಗಳ ಶೈಲಿಯೇ ಬಹು ಮಟ್ಟಿಗೆ ಇಲ್ಲಿಯೂ ಕಂಡು ಬರುತ್ತದೆ.
* ಈ ಕವನಗಳ ಭಾವ ಶೈಲಿಗಳೆರಡು Love's Labours Lost, Romeo and Juliet ನಾಟಕಗಳನ್ನು ಹೋಲುತ್ತವೆ. ಇದು ಸಾನೆಟ್ಗಳಲ್ಲಿಸುನೀತಗಳಲ್ಲಿ ಬಂದಿರುವ ವಿಚಾರ ಲಹರಿಯೇ. Love's Labours Lost ನಲ್ಲಿ ಷೇಕ್ಸ್ಪಿಯರ್ಷೇಕ್ಸ್ ಪಿಯರ್ ಸಾನೆಟ್ಸುನೀತ ರೂಪದ ಪ್ರಯೋಗಗಳನ್ನು ನಡೆಸಿದ್ದಾನೆ. ಇದನ್ನೆಲ್ಲಾ ನೋಡಿದರೆ ಇವುಗಳನ್ನು ಬರೆದ ಕಾಲದಲ್ಲಿಯೆ ಸಾನೆಟ್ಗಳನ್ನುಸುನೀತಗಳನ್ನು ಬರೆದಿರಬೇಕೆಂದು ತೋರುತ್ತದೆ.
* ಈ ನಾಟಕಗಳನ್ನು ಬರೆದಿದ್ದು, ಅವನ ಶೈಲಿಯಲ್ಲಿ ಇನ್ನೂ ಅಲಂಕಾರ ಪ್ರಿಯನಾಗಿದ್ದಾಗ, ಅವನ ಪ್ರಚಲಿತ ಸಂಪ್ರದಾಯವನ್ನೂ ಯೂಫಿಲಿಸ್ಟ್ ಶೈಲಿಯನ್ನು ವಿಡಂಬಣೆ ಮಾಡುತ್ತಲೂ ಇದ್ದಾನೆ, ಆತ್ತ ಸ್ವಲ್ಪ ಮಟ್ಟಿಗೆ ಉತ್ಸಾಹದಿಂದ ಅನುಕರಿಸುತ್ತಲೂ ಇದ್ದಾನೆ. ಒಟ್ಟಿನಲ್ಲಿ ನೋಡಿದರೆ ಈ ಸಾನೆಟ್ಗಳೂಸುನೀತಗಳೂ 1595ಕ್ಕಿಂತ೧೫೯೫ಕ್ಕಿಂತ ಹಿಂದಕ್ಕಾಗಲಿ 1595೧೫೯೫ ಕ್ಕಿಂತ ಮುಂದಕ್ಕಾಗಲಿ ಹಾಕಲಾಗುವುದಿಲ್ಲ. ''*'' - ''ಈ ನಾಟಕವನ್ನು ಜಾನ್ ಫ಼ ಲೆಚರ್ ಮತ್ತು ಷೇಕ್ಸ್ ಪಿಯರ್ ಇಬ್ಬರೂ ರಚಿಸಿದರೆಂದು ಹೇಳಲಾಗಿದೆ.''
 
==ಬಾಹ್ಯ ಸಂಪರ್ಕಗಳು ==
 
* [http://www.shakespearedocumented.org/ ಷೇಕ್ಸ್ ಪಿಯರ್ ಡಾಕ್ಯುಮೆಂಟೆಡ್ ಆಂಗ್ಲ ಜಾಲತಾಣ]
* [https://www.britannica.com/biography/William-Shakespeare ಬ್ರಿಟಾನಿಕಾ ಎನ್ಸೈಕ್ಲೋಪೀಡಿಯಾ ಜಾಲತಾಣ]
* [https://www.shakespeareswords.com/ ಷೇಕ್ಸ್ ಪಿಯರ್ ನ ಕೃತಿಗಳ ಅಧ್ಯಯನ ತಾಣ]
* [https://www.bl.uk/people/william-shakespeare ಬ್ರಿಟಿಷ್ ಲೈಬ್ರರಿ ಯ ವಿಶೇಷ ಲೇಖನ, ವಿಲಿಯಮ್ ಷೇಕ್ಸ್ ಪಿಯರ್ ನ ಕುರಿತು ಬೆಳಕು ಚೆಲ್ಲುವ ಲೇಖನ]
* [https://www.bbc.co.uk/programmes/p00547ct ಬಿ ಬಿ ಸಿ ಯ ಷೇಕ್ಸ್ ಪಿಯರ್ ನ ಸಮಗ್ರ ಜೀವನ ಚರಿತ್ರೆ]
* [https://www.bbc.co.uk/programmes/p00546s8 ಬಿ ಬಿ ಸಿ ಯ ಷೇಕ್ಸ್ ಪಿಯರ್ ನ ಸಮಗ್ರ ಕೃತಿಗಳು]
* [https://www.bbc.co.uk/programmes/p00545dp ಬಿ ಬಿ ಸಿ ಯ ಷೇಕ್ಸ್ ಪಿಯರ್ ಮತ್ತು ಸಾಹಿತ್ಯಿಕ ಸಂವಾದಗಳು]
* [https://librivox.org/author/37?primary_key=37&search_category=author&search_page=1&search_form=get_results ಷೇಕ್ಸ್ ಪಿಯರ್ ನ ಸಮಗ್ರ ಕೃತಿಗಳ ತಾಣ]
 
[[ವರ್ಗ:ಸಾಹಿತ್ಯ]]
Line ೧೦೮ ⟶ ೧೨೦:
[[ವರ್ಗ:ಸಾಹಿತಿಗಳು]]
[[ವರ್ಗ:ನಾಟಕಕಾರರು]]
 
 
 
 
 
 
 
 
 
 
shakespeare