ಚಿದಂಬರ ರಹಸ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೭ ನೇ ಸಾಲು:
* ಪೂರ್ಣಚಂದ್ರ ತೇಜಸ್ವಿ<ref>https://manjunathtahir.blogspot.in/2014/11/kannada-novels-and-books-free-download.html</ref> ಅವರು ಬರೆದಂಥ ‘ಚಿದಂಬರ ರಹಸ್ಯ’ ಕಾದಂಬರಿಯಲ್ಲಿ ಕೆಸರೂರು ೧೯೮೦ ರ ದಶಕದಲ್ಲಿ ಕರ್ನಾಟಕದ ಚಿಕ್ಕಮಗಳೂರಿನಲ್ಲಿದ್ದ ಒಂದು ಗ್ರಾಮ. ಏಲಕ್ಕಿ ಬೆಳೆಗೆ ಹೆಸರು ಮಾಡಿದ್ದ ಜಾಗ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡುಕಳ್ಳರ ಮನೆಹಾಳು ಕೆಲಸಗಳ ಮಧ್ಯೆ, ಏಲಕ್ಕಿಯ ಮಾರಾಟ ದರ, ಗುಣಮಟ್ಟ, ಮತ್ತು ಇಳುವರಿ ಎಲ್ಲವೂ ಕುಸಿದಿರುತ್ತದೆ.
* “ಕೆಸರೂರಿನ ಹೊಟ್ಟೆಯೊಳಗಿನ ಟಾರು ಜಾತಿ ದ್ವೇಷದ ದಳ್ಳುರಿಯಲ್ಲಿ ಮೆಲ್ಲನೆ ಕರಗ[ತೊಡಗಿರುತ್ತದೆ]“ (ಪುಟ 179) ಇಂಥ ವಿಷಮ ಪರಿಸ್ಥಿತಿಯಲ್ಲಿ ಕೆಸರೂರಿನ ಏಲಕ್ಕಿ ಸಂಶೋಧನಾ ಕೇಂದ್ರದ ಸಸ್ಯ/ಕೃಷಿ ವಿಜ್ಞಾನಿ ಡಾ ಜೋಗೀಹಾಳ್ ಅವರು ಸಂಶಯಾಸ್ಪದವಾಗಿ ಸಾವನ್ನಪ್ಪಿರುತ್ತಾರೆ.
*ಇದೆಲ್ಲದರ ಮಧ್ಯೆ “ಮುದಿಯಾದ ಸಂಸ್ಕೃತಿಯ ಕೆಸರೂರಿನ ಮನೆಮನೆಯೊಳಗಿನಮನೆ ಮನೆಯೊಳಗಿನ ಎಳೆಯ ಜೀವಗಳಿಗೆ ವಿಕಾಸಗೊಳ್ಳಲು ಅನುವು ಮಾಡಿಕೊಡುವುದರ ಬದಲು…ಮುದಿಯರೆಲ್ಲಾಬದಲು ಮುದಿಯರೆಲ್ಲಾ ಎಳೆ ಹೃಯದೊಳ ಹೊಕ್ಕು ಪರಕಾಯ ಪ್ರವೇಶ ಮಾಡಲು ಹವಣಿಸುತ್ತಾ ಕೆಸರೂರನ್ನು ಒಂದು ಬೆಂತರ ಲೋಕ ಮಾಡಿ[ರುತ್ತಾರೆ]ಮಾಡಿರುತ್ತಾರೆ.
* ಮೇಲೆ ಏನೂ ಸಂಭವಿಸದಂತೆ ನಟಿಸುತ್ತಾ ಬಸ್ಸು ಕಾಯುವವರು ಬಸ್ಸು ಕಾಯುತ್ತಿ[ರುತ್ತಾರೆ]…ಗದ್ದೆಕಾಯುತ್ತಿರುತ್ತಾರೆ. ಗದ್ದೆ ಉಳುತ್ತಾ ಮಳೆ ಬರಲಿಲ್ಲೆಂದು ಗೊಣಗುವವರು ಗೊಣಗುತ್ತಾ [ಇರುತ್ತಾರೆ]. ಆದರೆ, ಜ್ವಾಲಾಮುಖಿಯೊಂದು ಒಳಗೇ ಭಯಂಕರ ಒತ್ತಡ ನಿರ್ಮಿಸುತ್ತಿ[ರುತ್ತದೆ]”ನಿರ್ಮಿಸುತ್ತಿರುತ್ತದೆ” (ಪುಟ 141) ಪೂರ್ಣಚಂದ್ರ ತೇಜಸ್ವಿ ಅವರ “ಚಿದಂಬರ ರಹಸ್ಯ” “ಜುಗಾರಿ ಕ್ರಾಸ್”ಕಾದಂಬರಿಗಳನ್ನು ಓದಿದರೆ ಕರ್ನಾಟಕದ ಮತ್ತು ಹೊರ ರಾಜ್ಯದ ಯಾವ ಯಾವ “ಖದೀಮರು” ಭೈರಾಪುರ–ಶಿಶಿಲ ರಸ್ತೆಗಾಗಿ ಲಾಬಿ ನಡೆಸುತ್ತಿದ್ದಾರೆ ಎಂದು ಗೊತ್ತಾಗುತ್ತದೆ.
 
==ಕಥಾ ಹಂದರ==
೩೭ ನೇ ಸಾಲು:
* ಸನ್ನಿವೇಶದ ದಾಸರಾಗುವ ಮ೦ದಿ ಕೆಸ್ತೂರಿನ ಜನರ ಪರಿಸ್ಥಿತಿಯ ಉಲ್ಲೇಖ ಸಹಜ ಮತ್ತು ಸರಳವಾಗಿರುವುಲ್ಲದೆ ಭಾಶೆಯ ಮೇಲಿನ ಹಿಡಿತವನ್ನು ಸಾದಿಸುವಲ್ಲಿ ಯಶಸ್ಸಿನ ಹೆಜ್ಜೆಯಿಟ್ಟಿದ್ದಾರೆ ಗೌಡರ ಪ೦ಚೆಹರುಕುತನದಿ೦ದ ಗೋಸಾಯಿಗಳ ಬೇಟೆಗೆ೦ದು ಇರಿಸಲಾಗಿದ್ದ ಸಿಡಿಮದ್ದು ಮುಸಲ್ಮಾನರೊಬ್ಬರ ಜೀವಹರಣಕ್ಕೆ ಕಾರಣವಾಗಿದ್ದುದ್ದೇ ಕೆಸ್ತೂರಿನ ಜನರ ದುರ೦ತವಾಗಿದೆ.
* ಕ್ರಾಂತಿ, ಜಾತಿ ವೈಷಮ್ಯ, ಪ್ರೀತಿ, ಸ್ನೇಹ, ರಾಜಕೀಯ, ವಿದ್ಯೆ, ಸಾಮಾಜಿಕ ಅಸಮತೋಲನ ಮತ್ತು ವೈರುತ್ವ ಈ ಎಲ್ಲವನ್ನು ಒಂದು ಕಾದಂಬರಿಯಲ್ಲಿ ನೋಡಬೇಕಾದರೆ ಚಿದಂಬರ ರಹಸ್ಯವನ್ನು ಓದಲೇಬೇಕು. ಎಲ್ಲಾ ವಿಷಯಗಳನ್ನು ಎಲ್ಲೂ ಜಾಸ್ತಿ ಕಮ್ಮಿ ಆಗದಂತೆ ಅರ್ಥಗರ್ಬಿತವಾಗಿ ಸೊಗಸಾಗಿ ಪ್ರಕೃತಿಯ ಮಧ್ಯದಲ್ಲಿ ನಡೆಯುವ ಘಟನೆ, ದುರ್ಗಟನೆಗಳನ್ನು ಈ ಕಾದಂಬರಿಯಲ್ಲಿ ಕಣ್ಣಿಗೆ ಕಟ್ಟಿದಹಾಗೆ ಹೇಳುತ್ತಾರೆ.
* ಇದು ಪತ್ತೇದಾರಿ ಕಾದಂಬರಿ ರೀತಿ ಮೊದಮೊದಲುಎಂದು ಮೊದ ಮೊದಲು ಅನಿಸಿದರು ಇದು ಪತ್ತೇದಾರಿ ಕಾದಂಬರಿಯಲ್ಲ,. ಸ್ವಲ್ಪ ಹಾಳೆಗಳನ್ನು ತಿರುವಿದ ಮೇಲೆ ಇದು ಜನರ ಜಾತಿ ವೈಶಮ್ಯಾವೈಷಮ್ಯ ಕಾದಂಬರಿ ಅನಿಸಿದರು ಇದು ಆ ರೀತಿಯ ಕಾದಂಬರಿಯಲ್ಲ,. ಮತ್ತೆ ಮೂಡನಂಬಿಕೆ, ಅಂತರ ಜಾತಿಯಾ ಪ್ರೀತಿ, ಸ್ನೇಹ ಅಂತ ಒಂದೊಂದು ಹಂತದಲ್ಲಿ ಅನಿಸಿದರು ಕೊನೆಯಲ್ಲಿ ನಮಗೆ ಅನಿಸುವುದು ಇದು ಇವೆಲ್ಲ ವಿಷಯಗಳನ್ನು ಒಳಗೊಂಡ ಒಂದು ಸಮಗ್ರ ಸಂಗ್ರಹ ಪುಸ್ತಕ.
* ಚಿದಂಬರ ರಹಸ್ಯ ನಾಲ್ಕು ಸ್ನೇಹಿತರ(ರಾಮಪ್ಪ, ಚಂದ್ರ, ರಮೇಶ ಮತ್ತು ಜೋಸೆಫ್) ಕ್ರಾಂತಿಂದಕ್ರಾಂತಿಯಿಂದ ಶುರುವಾಗಿ, ಅಂಗಾಡಿ ಯಾಲಕ್ಕಿ ಕೃಷಿ ಉತ್ಪಾದನೆಯ ಕುಸಿತದ ಕಾರಣಗಳನ್ನು ಪತ್ತೆಹಚ್ಚಲು ಶುರುಮಾಡಿ ಜೋಗಿಹಾಳ್ರವರ ಸಾವಿನ ಸುತ್ತ ಇರುವ ಸಂಶಯಗಳನ್ನು ಹುಡುಕುತ್ತಾ ಸಾಗುತ್ತದೆ.
* ಕೃಷ್ಣೇಗೌಡರ ಮನೆ ಮೇಲೆ ಬೀಳುವ ಕಲ್ಲುಗಳನ್ನು ಯಾರಿಂದ ಅಥವಾ ಅವರ ಆಳುಗಳು ಹೇಳುವಂತೆ ದೆವ್ವ ಬೂತಗಳಿಂದ ಅಂತನಾ ಎಂದು ತಲೆ ಬಿಸಿಲಲ್ಲಿದ್ದರೆ, ಊರಿನಲ್ಲಿ ಜಾಸ್ತಿಯಾಗುತ್ತಿರುವ ಮರಗಳ ಕಳ್ಳ ಸಾಗಣೆ ಮತ್ತು ಮುಸಲ್ಮಾನರ ಜನಸಂಖ್ಯೆ, ಸುಲೇಮಾನ್ ಬೇರಿಂದ ಅಂದಕ್ಕೆ ಅವನ್ನನ್ನು ಮಟ್ಟಾ ಹಾಕಬೇಕೆಂದು ರೂಪು ರೆಷೆಗಾನ್ನುರೂಪುರೇಷೆಗಳನ್ನು ರಚಿಸುತ್ತಿರುವ ಆಚಾರಿ, ಕಾಲೇಜಿನ ಅವಾಂತರಗಳು, ಪಟೇಲರ ನಾಸ್ತಿಕತೆ ಮತ್ತು ಅವರ ಯಲ್ಲಕ್ಕಿ ಹ್ಯಬ್ರಿಡಿನ ಹುಡುಕಾಟ, ಇವೆಲ್ಲದುರ ಮಧ್ಯೆ ರಫಿ ಮತ್ತು ಜಯಂತಿಯಜಯಂತಿಯರ ಪ್ರೀತಿ.
* ಇಲ್ಲಿ ತೇಜಸ್ವಿಯವರೇ ಕಥಾ ನಾಯಕರು ಯಾಕೆಂದರೆ ಅವರ ಶಬ್ದ ಪ್ರಯೋಗ, ಪಾತ್ರಗಳ ಸಂಬಂಧ ಜೋಡಣೆ, ಮತ್ತು ಸ್ಥಿತಿಗೆ ಪೂರಕವಾಗಿ ಬಳಸುವ ವಿಚಾರಗಳು ಯಾವ ಕಾದಂಬರಿಕಾರನನ್ನು ನಾಚಿಸುವಂತದ್ದು. ಪ್ರಕೃತಿ ಮತ್ತು ಮನುಷ್ಯ ಪ್ರಾಣಿಯ ತುಚ್ಚ ಕಾರಣಗಳ ಹೊಡೆದಾಟಗಳ ಮಧ್ಯೆ ಪ್ರೀತಿ ಅರಳುವುದನ್ನು ನೋಡಬೇಕಾದರೆ ಈ ಕಾದಂಬರಿಯನ್ನು ಮೊದಲು ಓದಬೇಕು.
 
"https://kn.wikipedia.org/wiki/ಚಿದಂಬರ_ರಹಸ್ಯ" ಇಂದ ಪಡೆಯಲ್ಪಟ್ಟಿದೆ