ಚಿದಂಬರ ರಹಸ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲಿಂಕ್ ಗಳನ್ನು ಸೇರಿಸಲಾಗಿದೆ.
No edit summary
೧೧ ನೇ ಸಾಲು:
| language = [[ಕನ್ನಡ]]
| series =
| subject = [[Psychologyಮನಃಶಾಸ್ತ್ರ]], [[Philosophyತತ್ವ್ತಶಾಸ್ತ್ರ]], [[Triller]]
| genre = [[fiction]]
| published = 1985 [[Sahityaಸಾಹಿತ್ಯ Bhandaraಭಂಡಾರ, Bangaloreಬೆಂಗಳೂರು|Sahityaಸಾಹಿತ್ಯ Bhandaraಭಂಡಾರ]]
| media_type = Print ([[Hardcover]])
| pages =
೧೯ ನೇ ಸಾಲು:
| oclc =
| preceded_by =
| followed_by = [[Belakuಬೆಳಕು Moodituಮೂಡಿತು]]
}}
[[Image:Chidampara_rahasya.jpg|frame|ಚಿದಂಬರ ರಹಸ್ಯ]]
'''ಚಿದಂಬರ ರಹಸ್ಯ'''<ref>https://www.pdflibs.co/book/847ps/%E0%B2%9A%E0%B2%BF%E0%B2%A6%E0%B2%82%E0%B2%AC%E0%B2%B0-%E0%B2%B0%E0%B2%B9%E0%B2%B8%E0%B3%8D%E0%B2%AF-chidambara-rahasya.html</ref> <ref>https://wereadthattoo.wordpress.com/2015/04/01/%E0%B2%9A%E0%B2%BF%E0%B2%A6%E0%B2%82%E0%B2%AC%E0%B2%B0-%E0%B2%B0%E0%B2%B9%E0%B2%B8%E0%B3%8D%E0%B2%AF-%E0%B2%B2%E0%B3%87%E0%B2%96%E0%B2%95-%E0%B2%95%E0%B3%86-%E0%B2%AA%E0%B2%BF-%E0%B2%AA%E0%B3%82/</ref>[[ಪೂರ್ಣಚಂದ್ರ ತೇಜಸ್ವಿ | ಪೂರ್ಣಚಂದ್ರ ತೇಜಸ್ವಿಯವರ]]<ref>https://kannada.oneindia.com/news/2006/07/19/rahasya-tv.html</ref> ಒಂದು ಕೃತಿ. ೧೯೮೫ರಲ್ಲಿ ಪ್ರಕಟವಾದದ್ದು. ೨೦೦೯: ಹತ್ತೊಂಭತ್ತನೆಯ ಮುದ್ರಣ. ಪ್ರಕಾಶಕರು: ಪುಸ್ತಕ ಪ್ರಕಾಶನ.ಪತ್ತೇದಾರಿ ವಿಧಾನದ ವಸ್ತು ಹೊಂದಿದ್ದ ಚಿದಂಬರ ರಹಸ್ಯ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಾಪ್ತವಾಗಿತ್ತು<ref>http://www.nammakannadanaadu.com/kavigalu/poornachandra-tejaswi.php</ref>. ತಮ್ಮ ವಿಶಿಷ್ಟ ಶೈಲಿಯ ಬರವಣಿಗೆಗಳ ಮೂಲಕ ಕನ್ನಡಿಗರನ್ನು ಬೇರೊಂದು ಮಾಯಾಲೋಕಕ್ಕೆ ಕರೆದೊಯ್ದ ಸಾಹಿತಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ<ref>http://www.tejaswivismaya.org/tejaswinenapu</ref>. ಅವರ ಬರಹ, ಕೃತಿಗಳನ್ನು ಆಸ್ವಾದಿಸದವರು ವಿರಳ.
 
==ಪರಿಚಯ==
೪೨ ನೇ ಸಾಲು:
* ಇಲ್ಲಿ ತೇಜಸ್ವಿಯವರೇ ಕಥಾ ನಾಯಕರು ಯಾಕೆಂದರೆ ಅವರ ಶಬ್ದ ಪ್ರಯೋಗ, ಪಾತ್ರಗಳ ಸಂಬಂಧ ಜೋಡಣೆ, ಮತ್ತು ಸ್ಥಿತಿಗೆ ಪೂರಕವಾಗಿ ಬಳಸುವ ವಿಚಾರಗಳು ಯಾವ ಕಾದಂಬರಿಕಾರನನ್ನು ನಾಚಿಸುವಂತದ್ದು. ಪ್ರಕೃತಿ ಮತ್ತು ಮನುಷ್ಯ ಪ್ರಾಣಿಯ ತುಚ್ಚ ಕಾರಣಗಳ ಹೊಡೆದಾಟಗಳ ಮಧ್ಯೆ ಪ್ರೀತಿ ಅರಳುವುದನ್ನು ನೋಡಬೇಕಾದರೆ ಈ ಕಾದಂಬರಿಯನ್ನು ಮೊದಲು ಓದಬೇಕು.
 
==ಪ್ರಶಸ್ತಿ,ಗೌರವ==
 
* "ಚಿದಂಬರ ರಹಸ್ಯ" ಪತ್ತೇದಾರಿ ಕಾದಂಬರಿಗೆ ವರ್ಷದ ಉತ್ತಮ ಕೃತಿ ಬಹುಮಾನ ದೊರೆತುದಲ್ಲದೆ, ೧೯೮೭ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಾಪ್ತವಾಯಿತು.
 
==ಉಲ್ಲೇಖ==
 
"https://kn.wikipedia.org/wiki/ಚಿದಂಬರ_ರಹಸ್ಯ" ಇಂದ ಪಡೆಯಲ್ಪಟ್ಟಿದೆ