ಚಿದಂಬರ ರಹಸ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನಕ್ಕೆ ಮತ್ತಷ್ಟು ವಿಷಯಗಳನ್ನು ಸೇರಿಸಲಾಗಿದೆ.
ಲಿಂಕ್ ಗಳನ್ನು ಸೇರಿಸಲಾಗಿದೆ.
೨೨ ನೇ ಸಾಲು:
}}
[[Image:Chidampara_rahasya.jpg|frame|ಚಿದಂಬರ ರಹಸ್ಯ]]
'''ಚಿದಂಬರ ರಹಸ್ಯ'''<ref>https://www.pdflibs.co/book/847ps/%E0%B2%9A%E0%B2%BF%E0%B2%A6%E0%B2%82%E0%B2%AC%E0%B2%B0-%E0%B2%B0%E0%B2%B9%E0%B2%B8%E0%B3%8D%E0%B2%AF-chidambara-rahasya.html</ref> <ref>https://wereadthattoo.wordpress.com/2015/04/01/%E0%B2%9A%E0%B2%BF%E0%B2%A6%E0%B2%82%E0%B2%AC%E0%B2%B0-%E0%B2%B0%E0%B2%B9%E0%B2%B8%E0%B3%8D%E0%B2%AF-%E0%B2%B2%E0%B3%87%E0%B2%96%E0%B2%95-%E0%B2%95%E0%B3%86-%E0%B2%AA%E0%B2%BF-%E0%B2%AA%E0%B3%82/</ref>[[ಪೂರ್ಣಚಂದ್ರ ತೇಜಸ್ವಿ | ಪೂರ್ಣಚಂದ್ರ ತೇಜಸ್ವಿಯವರ]]<ref>https://kannada.oneindia.com/news/2006/07/19/rahasya-tv.html</ref> ಒಂದು ಕೃತಿ. ೧೯೮೫ರಲ್ಲಿ ಪ್ರಕಟವಾದದ್ದು. ೨೦೦೯: ಹತ್ತೊಂಭತ್ತನೆಯ ಮುದ್ರಣ. ಪ್ರಕಾಶಕರು: ಪುಸ್ತಕ ಪ್ರಕಾಶನ.
==ಪರಿಚಯ==
* ಪೂರ್ಣಚಂದ್ರ ತೇಜಸ್ವಿ ಅವರು ಬರೆದಂಥ ‘ಚಿದಂಬರ ರಹಸ್ಯ’ ಕಾದಂಬರಿಯಲ್ಲಿ ಕೆಸರೂರು ೧೯೮೦ ರ ದಶಕದಲ್ಲಿ ಕರ್ನಾಟಕದ ಚಿಕ್ಕಮಗಳೂರಿನಲ್ಲಿದ್ದ ಒಂದು ಗ್ರಾಮ. ಏಲಕ್ಕಿ ಬೆಳೆಗೆ ಹೆಸರು ಮಾಡಿದ್ದ ಜಾಗ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡುಕಳ್ಳರ ಮನೆಹಾಳು ಕೆಲಸಗಳ ಮಧ್ಯೆ, ಏಲಕ್ಕಿಯ ಮಾರಾಟ ದರ, ಗುಣಮಟ್ಟ, ಮತ್ತು ಇಳುವರಿ ಎಲ್ಲವೂ ಕುಸಿದಿರುತ್ತದೆ.
"https://kn.wikipedia.org/wiki/ಚಿದಂಬರ_ರಹಸ್ಯ" ಇಂದ ಪಡೆಯಲ್ಪಟ್ಟಿದೆ