"ಗೋಲ್ಡ್‌ಸ್ಮಿತ್, ಆಲಿವರ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
 
== ಆರಂಭಿಕ ಬದುಕು ==
[[ಐರ್ಲೆಂಡ್|ಐರ್ಲೆಂಡಿನ]] ಲಾಂಗ್ಫರ್ಡಿನಲ್ಲಿ ಪ್ರಾಟೆಸ್ಟಂಟ್ ಕುಟುಂಬದಲ್ಲಿ ಜನಿಸಿದ. ತಂದೆ ಚಾರ್ಲ್ಸ್ ಗೋಲ್ಡ್‌ಸ್ಮಿತ್ ಕ್ರೈಸ್ತ ಪುರೋಹಿತ ಹಾಗೂ ಕೃಷಿಕ. ಮಕ್ಕಳಲ್ಲಿ ಆಲಿವರ್ ಐದನೆಯವ. ಈತನ ಪ್ರಾಥಮಿಕ ವಿದ್ಯಾಭ್ಯಾಸ ಎಲ್ಫಿನ್, ಅತ್ಲೋನ್ ಮತ್ತು ಎಜ್ವತ್ರ್ಸ್‌ಟೌನುಗಳಲ್ಲಿ ನಡೆಯಿತು. ಎಂಟನೆಯ ವಯಸ್ಸಿನಲ್ಲಿ ಸಿಡುಬು ಅಂಟಿತಾಗಿ ದೇಹವೆಲ್ಲ ಕುರೂಪವಾಯಿತು<ref>{{cite web|url=http://www.sligogrammarschool.org/historyschool.htm|title=History|work=Sligo Grammar School}}</ref>. [[ಡಬ್ಲಿನ್|ಡಬ್ಲಿನಿನ]] ಟ್ರಿನಿಟಿ ಕಾಲೇಜು ಸೇರಿ ಬಡತನದಿಂದಾಗಿ ಪಡಚಾಕರಿಗಳನ್ನು ಮಾಡಿ ವ್ಯಾಸಂಗವನ್ನು ಮುಂದುವರಿಸಿದ. ವರ್ಗದಲ್ಲಿ ಕೊನೆಯವನಾಗಿ ತುಂಟತನದಲ್ಲಿ ಮೊದಲಿಗನಾಗಿ ವಿದ್ಯಾರ್ಥಿಜೀವನದ ಸದುಪಯೋಗ ಪಡೆಯಲಿಲ್ಲ. ಉಪಾಧ್ಯಾಯರೊಂದಿಗೆ ಜಗಳ ಮಾಡಿಕೊಂಡು ಕಾಲೇಜಿನಿಂದ ಪರಾರಿಯಾದ (1746). ಮತ್ತೆ ಹಿಂತಿರುಗಿ 1749ರಲ್ಲಿ ಬಿ.ಎ. ಪದವಿ ಗಳಿಸಿದ<ref>{{cite book|title=Dublin 1650–1860|last=Craig|first=Maurice|publisher=Allen Figgis & Co. Ltd.|year=1952|page=184}}</ref>. ಅನಿವಾರ್ಯವಾಗಿ ವೃತ್ತಿಯನ್ನು ಹುಡುಕುವ ಪ್ರಸಂಗ ಬಂದಾಗ ವಿಚಿತ್ರವಾದ ಉಡುಗೆಗಳ ಹವ್ಯಾಸ, ದೆವ್ವದ ಕಥೆಗಳಲ್ಲಿ ಪ್ರಾವೀಣ್ಯ, ವೇಣುವಾದನದ ವ್ಯಾಮೋಹ ಗಳನ್ನು ಬೆಳೆಸಿಕೊಂಡಿದ್ದ ಗೋಲ್ಡ್‌ಸ್ಮಿತ್‍ನಿಗೆ ಅಪಾಯಕಾದಿತ್ತು. ಚರ್ಚು, ಶಾಲೆ, ನ್ಯಾಯಾಲಯಗಳಲ್ಲಿ ಜೀವನೋಪಾಯವನ್ನು ಕಾಣಲು ಯತ್ನಿಸಿ ವಿಫಲನಾದ. ಎಡಿನ್ಬರೋ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಸೇರಿದನಾದರೂ (1752-54) ಹೆಚ್ಚಿನ ಜ್ಞಾನ ಗಳಿಸದೆ ಹಿಂತಿರುಗಿದ. ಅನಂತರ ಪ್ರವಾಸಪ್ರಿಯನಾದ ಈತ ವೇಣುವಾದನ ಕೌಶಲ ಮತ್ತು ವಾಗ್ಮಿತೆಗಳ ಸಂದಾಯದಿಂದಲೇ ಸಂಚಾರದ ವೆಚ್ಚವನ್ನು ಹೊಂದಿಸಿಕೊಳ್ಳುತ್ತ ಕಾಲ್ನಡಿಗೆಯಲ್ಲಿ ಯುರೋಪಿನ ಬಹುಭಾಗದಲ್ಲಿ-ಅಂದರೆ ಫ್ರಾನ್ಸ್‌, ಜರ್ಮನಿ, ಸ್ವಿಟ್ಜರ್ಲೆಂಡ್ ಮತ್ತು ಇಟಲಿಗಳಲ್ಲಿ ಸುತ್ತಾಡಿದ. 1756ರಲ್ಲಿ ಸ್ವದೇಶಕ್ಕೆ ಹಿಂದಿರುಗಿದಾಗ ರಿಕ್ತಹಸ್ತನೂ ವೃತ್ತಿವಿಹೀನನೂ ಆದ ಇವನಿಗೆ ಮುಂದೇನು ಎನ್ನುವ ಸಮಸ್ಯೆ ಒದಗಿತು.<ref>{{cite web|url=http://www.irishtimes.com/culture/books/brothers-of-the-quill-oliver-goldsmith-in-grub-street-by-norma-clarke-review-1.2629400|title=Brothers of the Quill: Oliver Goldsmith in Grub Street by Norma Clarke review|author=|date=|website=irishtimes.com|accessdate=25 March 2018}}</ref><ref>{{cite web|url=https://www.theguardian.com/books/2017/feb/11/brothers-of-the-quill-oliver-goldsmith-in-grub-street-norma-clarke-review|title=Brothers of the Quill: Oliver Goldsmith in Grub Street by Norma Clarke – review|last=Mullan|first=John|date=11 February 2017|website=the Guardian|accessdate=25 March 2018}}</ref><ref>{{cite web|url=https://www.spectator.co.uk/2016/05/oliver-goldsmith-the-most-fascinating-bore-in-literature/|title=Oliver Goldsmith: the most fascinating bore in literature - The Spectator|author=|date=7 May 2016|website=spectator.co.uk|accessdate=25 March 2018}}</ref><ref>{{cite web|url=https://www.tcd.ie/trinitywriters/writers/oliver-goldsmith/|title=Oliver Goldsmith - Trinity Writers : Trinity College Dublin|last=Dublin|first=Trinity Writers, Trinity College|date=|website=www.tcd.ie|accessdate=25 March 2018}}</ref>
 
== ಸಾಹಿತ್ಯ ರಂಗದಲ್ಲಿನ ಕೊಡುಗೆ ==
೪೭೬

edits

"https://kn.wikipedia.org/wiki/ವಿಶೇಷ:MobileDiff/846649" ಇಂದ ಪಡೆಯಲ್ಪಟ್ಟಿದೆ