ವಜುಭಾಯಿ ರುದಭಾಯಿ ವಾಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್: 2017 source edit
೪ ನೇ ಸಾಲು:
ವೃತ್ತಿ<br /><ref>http://news.oneindia.in/india/vajubhai-rudabhai-vala-to-take-oath-as-karnataka-governor-on-sept-1-1512186.html</ref>
೨೩ ಜನವರಿ ೧೯೩೮ರಲ್ಲಿ ಜನಿಸಿದ ವಜುಭಾಯಿ, ಬಾಲ್ಯದಲ್ಲಿ [[ರಾಷ್ಟ್ರೀಯ ಸ್ವಯಂಸೇವಕ ಸಂಘ|ರಾಷ್ಟ್ರೀಯ ಸ್ವಯಂಸೇವಕ ಸಂಘದ]] ಸದಸ್ಯರಾದರು. ೧೯೭೧ರಲ್ಲಿ ಜನಸಂಘ ಸೇರಿದ ವಜುಭಾಯಿ ರಾಜ್ ಕೋಟ್ ನಗರದ ಮೇಯರ್ ಆಗಿ ಆಯ್ಕೆಯಾದರು. ವಿಧಾನಸಭೆ ಚುನಾವಣೆಯಲ್ಲಿ ರಾಜ್ ಕೋಟ್ ಕ್ಷೇತ್ರದಿಂದ ಆಯ್ಕೆಯಾದ ವಜುಭಾಯಿ, ಕೇಶುಭಾಯಿ ಪಟೇಲ್ ಸಚಿವ ಸಂಪುಟದಲ್ಲಿ ಮಂತ್ರಿಯಾದರು.
 
* ೧೯೯೮ರಿಂದ ೨೦೧೨ರವರೆಗೆ ಕೇಶುಭಾಯಿ ಪಟೇಲ್ ಮತ್ತು ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಹಣಕಾಸು, ಕಾರ್ಮಿಕ ಖಾತೆಗಳನ್ನು ನಿರ್ವಹಿಸಿದರು.<ref>http://business-standard.com/india/news/vaju-vala-unanimously-elected-new-speakergujarat-assembly/203738/on</ref>
* ೧೮ ಬಾರಿ ಗುಜರಾತ್ ರಾಜ್ಯ ಬಜೆಟ್ ಮಂಡಿಸಿದ ವಜುಭಾಯಿ, ೨೦೧೨ರ ನಡೆದ ಚುನಾವಣೆ ಗೆದ್ದು, ವಿಧಾನಸಭೆಯ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದರು.
ಮೇಯರ್, ರಾಜ್ ಕೋಟ್
* ಮೇಯರ್, ರಾಜ್ ಕೋಟ್
* ಶಾಸಕ, ರಾಜ್ ಕೋಟ್ ಪಶ್ಚಿಮ [೧೯೯೮-೨೦೧೨]
* ಸಂಪುಟ ಸಚಿವ, ಗುಜರಾತ್ ಹಣಕಾಸು, ಕಾರ್ಮಿಕ ಖಾತೆ [೧೯೯೮-೨೦೧೨]
* ಸಭಾಪತಿ, [[ಗುಜರಾತ್|ಗುಜರಾತ್ ವಿಧಾನಸಭೆ]] [೨೦೧೨-೨೦೧೪]
* ರಾಜ್ಯಪಾಲ, [[ಕರ್ನಾಟಕ]] [೨೦೧೪- ಇಂದಿನವರೆಗೆ]
==ಉಲ್ಲೇಖಗಳು==
{{Reflist}}
 
[[ವರ್ಗ:ಕರ್ನಾಟಕದ ರಾಜ್ಯಪಾಲರು]]