ರೇಷ್ಮೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪ ನೇ ಸಾಲು:
==ಗುಣಗಳು==
[[ಚಿತ್ರ:Kakun.jpg|thumb|right|250px|'ಕಕೂನ್' ಗಳು ಇಲ್ಲವೇ 'ರೇಷ್ಮೆ ಗೂಡುಗಳು ಕುದಿಯುವ ನೀರಿನಲ್ಲಿ']]
ಮೃದುವಾಗಿ ಹಗುರವಾದ ರೇಷ್ಮೆಯ ಶಿಫಾರಿಸುಶಿಫಾರಸು ಮಾಡಲು ಕಾರಣವಿಲ್ಲದಿಲ್ಲ. ಅದಕ್ಕೆ ದೈವದತ್ತವಾದ ಹಲವಾರು ಶ್ರೇಷ್ಟ ಗುಣಗಳು ಇರುವುದೇ ಕಾರಣವಾಗಿದೆ. ಉಕ್ಕಿನತಂತಿಗಿಂತ ಹೆಚ್ಚು ಬಲಯುತವಾದ ಗುಣ ಕಲ್ಪನೆಗೆ ಮೀರಿದ್ದು. ತೇವವನ್ನು ಹೀರಿಕೊಳ್ಳುವ ಗುಣ, ಉಡುವವರ ಮೈನ ಬೆವರನ್ನು ನಿಯಂತ್ರಿಸುವಲ್ಲಿ ಸಹಾಯಕವಾಗುತ್ತದೆ. ಆದರೆ ಉಷ್ಣಾಂಷವನ್ನು ಹೀರಿಕೊಳ್ಳುವ ಗುಣವಿಲ್ಲ. ಬೇಸಿಗೆಯಲ್ಲಿ ತಂಪು, ಚಳಿಗಾಗಾಲದಲ್ಲಿ ಬೆಚ್ಚಗಿನ ಅನುಭವನೀಡುವ ವಿಶಿಷ್ಟವಸ್ತ್ರಗಳು ರೇಷ್ಮೆಯಿಂದ ಸಾಧ್ಯ. ಇವನ್ನೆಲ್ಲಾ ಒಟ್ಟರೆಒಟ್ಟಾರೆ ಮೇಳೈಸುವ ಸಾಧ್ಯತೆ ರೇಷ್ಮೆಹುಳುಗಳ ಚಾಣಾಕ್ಷತನದಿಂದ ಹೊರಸೂಸುವ '[[ಪ್ರೋಟೀನ್ ಯುಕ್ತ]]' ಎಳೆಗಳಿಂದ ಸಾಧ್ಯವಾಗಿದೆ ಎನ್ನುವುದನ್ನು ಕಲ್ಪನಾತೀತ.
ನೈಸರ್ಗಿಕ ರೇಷ್ಮೆಯಲ್ಲಿ ಪ್ರಮುಖವಾಗಿ ನಾಲ್ಕುವಿಧಗಳನ್ನು ಕಾಣಬಹುದು. ಸುಮಾರಾಗಿ ರೇಷ್ಮೆ ಉತ್ಪಾದಿಸುವ ವಿಶ್ವದ ಪ್ರಮುಖ ದೇಶಗಳೆಲ್ಲಾ ಹಿಪ್ಪುನೇರಳೆ ಸೊಪ್ಪನ್ನು ಉಣ್ಣುವ ರೇಷ್ಮೆಯನ್ನೇ ಹೆಚ್ಚಾಗಿ ಬಳಸುತ್ತಾರೆ.
 
==ಭಾರತದಲ್ಲಿ ರೇಷ್ಮೆ ಉದ್ಯಮ==
'ರೇಷ್ಮೆ ಉದ್ಯಮ,' [[ಭಾರತ]]ದ ದೇಶದ ಅತಿ ಪುರಾತನ ಪ್ರಮುಖ 'ವಸ್ತ್ರೌದ್ಯೋಗ'ದ ಒಂದು ಭಾಗವಾಗಿದೆ. ಇಲ್ಲಿ ಸುಮಾರು ೬ ಮಿಲಿಯನ್ ಕೆಲಸಗಾರರು ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಕೆಲಸಮಾಡುತ್ತಿದ್ದಾರೆ. ಕಾರ್ಖಾನೆಗಳ ಕೆಲಸಗಾರರು, ಮಾರುಕಟ್ಟೆಯ ವ್ಯಾಪಾರಿಗಳು, ಕಾಲೇಜ್ ನ ಬೋಧಕರು, ಸಂಶೋಧಕರು, ಉಡುಪುಗಳ ಮಾರಾಟಗಾರರು, ಉದ್ಯಮಿಗಳು, ಮತ್ತು ಹೆಚ್ಚಾಗಿ, ರೈತಾಪಿಕೆಲಸದಲ್ಲಿ ತೊಡಗಿಯೂ ಬಿಡುವಿನ ವೇಳೆಯಲ್ಲಿ ರೇಷ್ಮೆ ಉತ್ಪಾದಿಸುವವರ್ಗದ ಕಾರ್ಮಿಕರು ಕಾಣಿಸಿಕೊಳ್ಳುತ್ತಾರೆ. ದೇಶದ ಒಟ್ಟಾರೆ ರೇಷ್ಮೆ ಉತ್ಪಾದನೆ, ೧೭,೩೦೦ ಟನ್ ಗಳು,
"https://kn.wikipedia.org/wiki/ರೇಷ್ಮೆ" ಇಂದ ಪಡೆಯಲ್ಪಟ್ಟಿದೆ