ರೇಷ್ಮೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
[[ಚಿತ್ರ:Reshme.jpg|thumb|right|250px|'ರೇಷ್ಮೆ ಹುಳುಗಳು, ಹಿಪ್ಪು ನೇರಳೆ ಸೊಪ್ಪನ್ನು ಮೇಯುತ್ತಿರುವುದು']]
'''ರೇಷ್ಮೆ'''ಯು [[ರೇಷ್ಮೆ ಹುಳು|ರೇಷ್ಮೆ ಹುಳುಗಳು]] ಉತ್ಪಾದಿಸುವ ಒಂದು [[ಪ್ರೊಟೀನ್]] ನಾರು. ರೇಷ್ಮೆ ಬಟ್ಟೆಗಳನ್ನುಟ್ಟ ಹೆಂಗೆಳೆಯರ, ಮಕ್ಕಳ, ಮತ್ತು ಎಲ್ಲ ವಯೋಮಾನದ ಜನರ ಸಂಭ್ರಮಗಳನ್ನು ನೋಡುವುದು ಕಣ್ಣಿಗೆ ಹಬ್ಬ. ಆಕರ್ಷಕ ಮೈಮಾಟವಿರುವವರಿಗೆ, ಮತ್ತಷ್ಟು ನಿಖಾರತೆಗಳನ್ನು ಕೊಡುವ ದಟ್ಟ ಬಣ್ಣಗಳ, ಹೊಳಪಿನ, ವೈಧ್ಯಮಯವೈವಿಧ್ಯಮಯ ಸಂಗಮಗಳ ನಿಧಿಯಾದ, ರೇಷ್ಮೆ ಉಡುಪಿಗೆ ಕಾಲ, ದೇಶ ಹಾಗೂ ವಯಸ್ಸಿನ ಪರಿಮಿತಿಯಿಲ್ಲ.
 
==ಗುಣಗಳು==
[[ಚಿತ್ರ:Kakun.jpg|thumb|right|250px|'ಕಕೂನ್' ಗಳು ಇಲ್ಲವೇ 'ರೇಷ್ಮೆ ಗೂಡುಗಳು ಕುದಿಯುವ ನೀರಿನಲ್ಲಿ']]
"https://kn.wikipedia.org/wiki/ರೇಷ್ಮೆ" ಇಂದ ಪಡೆಯಲ್ಪಟ್ಟಿದೆ