ಬಾಳೆ ಹಣ್ಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬ ನೇ ಸಾಲು:
 
==ಬಾಳೆ ತಳಿಯ ವಿದಗಳು==
# ಪುಟ್ಟಬಾಳೆ, ಅಥವಾ ಪುಟ್ಟ ಬಿಳೀ ನಂಜನಗೂಡಿನ ರಸಬಾಳೆ:(ಬಿಸ್ ಸುಗಂಧಿ,ಹೂ ಬಾಳೆ):ಈ ತಳಿಯ ಗಿಡಗಳು ಎತ್ತರವಾಗಿ ಬೆಳೆಯುತ್ತವೆ. ನಾತಿನಾಟಿ ಮಾಡಿದ ೧೫ ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ.
# ಪಚ್ಚ ಬಾಳೆ:(ಬಸರಾಯಿ ಬಾಳೆ,ಪಚ್ಛ ಬಾಳೆ,ಕ್ಯಾವಂಡಿಷ್): ಈ ತಳಿಯ ಕಾಯಿಗಳು ಹಣ್ಣಾದರುಹಣ್ಣಾದರೂ ಹಸಿಯಾಗಿಯೇ ಇರುವುದರಿಂದ 'ಪಚ್ಛ ಬಾಳೆ' ಅಂತಲೂ ಕರೆಯುತ್ತಾರೆ.ಇದು ತಿಡ್ದ ತಳಿಯಾದುದರಿಂದ ಆಧರ ಬೇಕಿಲ್ಲ.
# ಏಲಕ್ಕಿ ಬಾಳೆ.
# ನೇಂದ್ರಬಾಳೆ: ಗಿಡಗಳು ಮದ್ಯಮ ಎತ್ತರ,ನಾಟಿ ಮಾಡಿದ ೧೩ ತಿಂಗಳಲ್ಲಿ ಕೊಯ್ಲಿಗೆ ಬರುತ್ತವೆ. ಇದು ಒಂದು ಅಡುಗೆಗೆ ಬಳಸುವ ತಳಿ.
೧೬ ನೇ ಸಾಲು:
# ಮೈಸೂರು ಬಾಳೆ.
# ಪೂವನ್: ಈ ತಳಿಯ ಗಿಡಗಳು ನೀಳವಾಗಿದ್ದು,ಹಣ್ಣುಗಳು ತಿಳಿಹಳದಿ ಮತ್ತು ತೆಳು ಸಿಪ್ಪೆ ಹೊಂದಿರುತ್ತವೆ.
# ರೊಬಸ್ಟಾ: ಈ ತಳಿಯ ಗೊಣೆಗೊನೆ ಭಾರವಾಗಿದ್ದು ಹೆಚ್ಚು ಇಳ್ಯುವರಿ ಕೊಡುವ ಈ ತಳಿ ಕೊಯ್ಲಿಗೆ ಬರಲು ೧೩ ತಿಂಗಳು ತೆಗೆದುಕೊಳ್ಲುತ್ತದೆತೆಗೆದುಕೊಳ್ಳುತ್ತದೆ.
# ಕರಿಬಾಳೆ: ಇದು ಕರ್ನಾಟಕದ ಎಲ್ಲೆದೆಎಲ್ಲೆಡೆ ಬೆಳೆಯುವ ತಳಿ. ಇವು ರಸಭರಿತವಾಗಿದ್ದು, ತಿರುಳು ರುಚಿಯಾಗಿ ಸುವಾಸನೆಯಾಗಿರುತ್ತದೆ .
#ಕ್ಯಾಂಡಿಸ್.
#ಏಲಕ್ಕಿ ಬಾಳೆ
"https://kn.wikipedia.org/wiki/ಬಾಳೆ_ಹಣ್ಣು" ಇಂದ ಪಡೆಯಲ್ಪಟ್ಟಿದೆ