ಬಾಳೆ ಹಣ್ಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩ ನೇ ಸಾಲು:
'''ಬಾಳೆಹಣ್ಣು'''
== ಬಾಳೆಹಣ್ಣು ಬೆಳೆಯುವ ರಾಜ್ಯಗಳು ==
ಬಾಳೆಹಣ್ಣಿಗೆ ಉಗಮಸ್ಥಾನ, [[ಭಾರತ]]. ಭಾರತದ ಎಲ್ಲ ರಾಜ್ಯಗಳಲ್ಲೂ ಬಾಳೆಹಣ್ಣು ಬೆಳೆಯುತ್ತಾರೆ. ಹೆಚ್ಚಾಗಿ, [[ಕರ್ನಾಟಕ]], [[ಕೇರಳ]], [[ಅಸ್ಸಾಂ]], [[ತಮಿಳುನಾಡು]], ಆಂಧ್ರ, ಹಾಗೂ [[ಪಶ್ಚಿಮ ಬಂಗಾಳ]]ದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಯೂರೋಪಿಯನ್ನರಲ್ಲಿ ಅಲೆಗ್ಸಾಂಡರ್, ಬಾಳೆಹಣ್ಣನ್ನು ಸವಿದ ಪ್ರಥಮನು. ಅವನು ತನ್ನ ದೇಶಕ್ಕೆ, ಬಾಳೆಹಣ್ಣಿನ್ನುಬಾಳೆಹಣ್ಣನ್ನು ಪರಿಚಯಿಸಿದ.ಆಫ್ರಿಕ, ಇಜಿಪ್ಟ್ ನಿಂದ ಅರಬ್ ವರ್ತಕರು, ವಿಶ್ವದಾದ್ಯಂತ ಬಾಳೆಯನ್ನು ಮಾರಾಟಮಾಡಿ ಪ್ರಸಿದ್ಧಪಡಿಸಿದರು
 
==ಬಾಳೆ ತಳಿಯ ವಿದಗಳು==
# ಪುಟ್ಟಬಾಳೆ, ಅಥವಾ ಪುಟ್ಟ ಬಿಳೀ ನಂಜನಗೂಡಿನ ರಸಬಾಳೆ:(ಬಿಸ್ ಸುಗಂಧಿ,ಹೂ ಬಾಳೆ):ಈ ತಳಿಯ ಗಿಡಗಳು ಎತ್ತರವಾಗಿ ಬೆಳೆಯುತ್ತವೆ. ನಾತಿ ಮಾಡಿದ ೧೫ ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ.
"https://kn.wikipedia.org/wiki/ಬಾಳೆ_ಹಣ್ಣು" ಇಂದ ಪಡೆಯಲ್ಪಟ್ಟಿದೆ