ಮೈಕ್ರೊಫೋನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೮ ನೇ ಸಾಲು:
ಕೆಪಾಸಿಟರ್ ಮೇಲೆ ಒಂದೇ ತೆರನಾದ ವಿದ್ಯುತ್‌ಪೂರಣವನ್ನು ಕಾಯ್ದುಕೊಳ್ಳಲಾಗುತ್ತದೆ. ಧಾರಣದಲ್ಲಿ ಬದಲಾವಣೆಯಾದಾಗ ಕೆಪಾಸಿಟರ್‌ನ ವಿದ್ಯುತ್ ಪೂರಣದಲ್ಲಿ ಸ್ವಲ್ಪ ಪ್ರಮಾಣದ ಬದಲಾವಣೆಯಾಗುತ್ತದೆ. ಆದರೆ, ಸ್ಪಷ್ಟವಾಗಿ ಕೇಳಿ ಬರುವ ಆವರ್ತನಗಳಲ್ಲಿ ಅದು ಸ್ಥಿರವಾಗಿ ಉಳಿಯುತ್ತದೆ. ಕ್ಯಾಪ್ಸುಲ್‌ನ ಧಾರಣವು (ಸುಮಾರು 5-100 [[pF]]) ಮತ್ತು ವಿದ್ಯುತ್ ಮೂಲ ರಿಸಿಸ್ಟರ್‌ನ ಮೌಲ್ಯವು (100 ಮೆಗೋಮ್ ಗಳಿಂದ ಹತ್ತಾರು ಗೆಗೋಮ್ ಗಳವರೆಗೆ)ಗಳು ಸೇರಿ ಒಂದು ಫಿಲ್ಟರ್‌(ಮಂಡಲ)ನ್ನು ರಚಿಸುತ್ತವೆ. ಈ ಫಿಲ್ಟರ್, ಆಡಿಯೋ ಸಂಕೇತಕ್ಕಾಗಿ ಹೈ ಪಾಸ್ ಮತ್ತು ವಿದ್ಯುತ್ ಮೂಲ ವೋಲ್ಟೇಟ್‌ಗಾಗಿ ಲೋಪಾಸ್ ಆಗಿರುತ್ತದೆ. ಒಂದು [[RC ಸರ್ಕಿಟ್]] ನ ಟೈಮ್ ಕಾನ್ಸ್ಟಂಟ್ (ವೋಲ್ಟಜ್ ನ್ನು ಪೂರೈಸಲು ತೆಗೆದುಕೊಳ್ಳುವ ಸಮಯ)ವು ಪ್ರತಿರೋಧ ಮತ್ತು ಧಾರಣಗಳ ಗುಣಲಬ್ಧಕ್ಕೆ ಸಮಾನವಾಗಿರುತ್ತದೆ ಎಂಬುದು ಗಮನಿಸಬೇಕಾದ ವಿಷಯವಾಗಿದೆ.
 
ಧಾರಣದ ಬದಲಾವಣೆಯ ಕಾಲಮಿತಿಯೊಳಗೆ (20 Hz ಗಳಿಗೆ 50ms ದಷ್ಟು ಆಡಿಯೊಸಂಕೇತ)ವಿದ್ಯುತ್ ಪೂರಣವು ಪ್ರಾಯೋಗಿಕವಾಗಿ ಸ್ಥಿರವಾಗಿರುತ್ತದೆ ಮತ್ತು ಧಾರಣದ ಬದಲಾವಣೆ ಬಿಂಬಿಸಲು ಕೆಪಾಸಿಟರ್(ಧಾರಕ)ಉದ್ದಕ್ಕೂ ವೋಲ್ಟೇಜ್ ಬದಲಾವಣೆಯಾಗುತ್ತದೆ. ಕೆಪಾಸಿಟರ್‌ ನಲ್ಲಿರುವ ವೋಲ್ಟೇಜ್ ವಿದ್ಯುತ್ ಮೂಲ ವೋಲ್ಟೇಜ್ ನ ಮೇಲ್ಭಾಗ ಮತ್ತು ಕೆಲಭಾಗಗಳಲ್ಲಿಕೆಳಭಾಗಗಳಲ್ಲಿ ಬೇರೆ ಬೇರೆಯಾಗಿರುತ್ತದೆ. ವಿದ್ಯುತ್‌ಮೂಲ ಮತ್ತು ಕೆಪಾಸಿಟರ್ ನಡುವಿನ ವೋಲ್ಟೇಜ್ ವ್ಯತ್ಯಾಸವನ್ನು ಸಿರೀಸ್ ರೆಸಿಸ್ಟರ್‌ನಲ್ಲಿ ನೋಡಬಹುದು. ನಿರ್ವಹಣೆ ಅಥವಾ ಧ್ವನಿಮುದ್ರಣಕ್ಕಾಗಿ
ರಿಸಿಸ್ಟರ್‌ನಲ್ಲಿನ ವೋಲ್ಟೇಜ್‌ನ್ನು ವರ್ಧಿಸಲಾಗುತ್ತದೆ.
 
೨೪ ನೇ ಸಾಲು:
RF ಕಂಡೆನ್ಸರ್ ಮೈಕ್ರೊಫೋನ್‌ಗಳು ಕಡಿಮೆ ಶಬ್ದ ಮಾಡುವ ಆಂದೋಲಕ(ಆಸಿಲೇಟರ್)ದಿಂದ ಉತ್ಪನ್ನವಾಗುವ ಕಡಿಮೆ ಪ್ರಮಾಣದ RF ವೋಲ್ಟೇಜ್ ನ್ನು ಬಳಸುತ್ತವೆ. ಕ್ಯಾಪ್ಸುಲ್ ಧ್ವನಿಫಲಕದಲ್ಲಿ ಚಲನೆ ಉಂಟು ಮಾಡುವ ಧ್ವನಿ ತರಂಗಗಳಿಂದ ಆಗುವ ಧಾರಣ ಬದಲಾವಣೆಗಳಿಂದಾಗಿ ಆಸಿಲೇಟರ್‌ನ ಸಂಕೇತಗಳು ಹೆಚ್ಚಾಗುತ್ತವೆ, ಅಥವಾ ಕ್ಯಾಪ್ಸುಲ್, ಆಸಿಲೇಟರ್ ಸಂಕೇತದ ಆವರ್ತನಗಳಲ್ಲಿ ಬದಲಾವಣೆ ತರುವ [[ರೆಸೋನಂಟ್ ಸರ್ಕಿಟ್]] ನ ಭಾಗವಾಗಿರಬಹುದು. ಡಿಮಾಡ್ಯುಲೇಶನ್(ರವಾನೆ ತರಂಗದಿಂದ ಸಂಕೇತ ಗ್ರಹಿಸುವುದು) ಅತ್ಯಂತ ಕಡಿಮೆ ಮೂಲದ ವಿದ್ಯುತ್‌ಪ್ರವಾಹ ಪ್ರತಿರೋಧ(ಇಂಪೀಡೆನ್ಸ್) ಹೊಂದಿರುವ ಕಡಿಮೆ ಶಬ್ದ ಮಾಡುವ ಆಡಿಯೋ ಆವರ್ತನ ಸಂಕೇತ ಹುಟ್ಟಿಸುತ್ತದೆ. ಹೆಚ್ಚು ಪ್ರಮಾಣದ ಬಿಯಸ್ ವೋಲ್ಟೇಜ್ ಇಲ್ಲದಿದ್ದರೆ ಧ್ವನಿಫಲಕವನ್ನು ಕಡಿಮೆ ಒತ್ತಡದೊಂದಿಗೆ ಬಳಸಲು ಸಾಧ್ಯವಾಗುತ್ತದೆ. ಇದರಿಂದ ಹೆಚ್ಚಿನ ಅನುಸರಣೆಯೊಂದಿಗೆ ವ್ಯಾಪಕ ಆವರ್ತನ(ಫ್ರೀಕ್ವೆನ್ಸಿ)ಪ್ರತಿಕ್ರಿಯೆ ಸಾಧಿಸಲು ಬಳಸಬಹುದು. RF ಬಿಯಸಿಂಗ್ ಪ್ರಕ್ರಿಯೆಯು ಕಡಿಮೆ ವಿದ್ಯುತ್‌ಪ್ರವಾಹ ಪ್ರತಿರೋಧ ಕ್ಯಾಪ್ಸುಲ್ ಆಗಿ ಪರಿಣಮಿಸುತ್ತದೆ. ಇದು ಉಪಯುಕ್ತ ಉಪಉತ್ಪನ್ನವಾಗಿದ್ದು, ಏಕೆಂದರೆ, ತೇವಾಂಶ ಹೊಂದಿದ ವಾತಾವರಣದಲ್ಲಿ RF ಕಂಡೆನ್ಸರ್ ಮೈಕ್ರೊಫೋನ್‌ಗಳು ಕಾರ್ಯನಿರ್ವಹಿಸಬಹುದು. ಆದರೆ DC-ಬಿಯಾಸ್ಡ್ ಮೈಕ್ರೊಫೋನ್‌ಗಳಲ್ಲಿ ನಿರೋಧಕ ಮೇಲ್ಮೈಗಳು ಕಲುಷಿತವಾಗಿ ಸಮಸ್ಯೆಗಳನ್ನು ಸೃಷ್ಟಿಸಬಹುದು. [[ಸೆನ್‌ಹೈಸರ್]]"MKH" ಕಂಪನಿಯ ಮೈಕ್ರೊಫೋನ್‌ಗಳಲ್ಲಿ RF ಬಿಯಸಿಂಗ್ ವಿಧಾನವನ್ನು ಬಳಸಲಾಗುತ್ತದೆ.
 
ಕಂಡೆನ್ಸರ್ ಮೈಕ್ರೊಫೋನ್‌ಗಳು ದುಬಾರಿಯಲ್ಲದ ಕರಓಕ್ ಮೈಕ್ರೋಫೋನ್‌ಗಳ ಮೂಲಕ ಟೆಲಿಫೋನ್ ಟ್ರಾನ್ಸ್‌ಮಿಟರ್(ಸಂವಾಹಕ)ನಿಂದ ಹಿಡಿದು ಅತ್ಯುತ್ತಮ ನಿಖರತೆ ಹೊಂದಿರುವ ರೆಕಾರ್ಡಿಂಗ್ ಮೈಕ್ರೊಫೋನ್‌ಗಳಲ್ಲಿ ದೊರೆಯುತ್ತವೆ. ಇವುಗಳು ಶ್ರೇಷ್ಠ ಮಟ್ಟದ ಆಡಿಯೋ ಸಂಕೇತವನ್ನು ಸೃಷ್ಟಿಸುತ್ತವೆ. ಇಂದು, ಪ್ರಯೋಗಶಾಲೆಗಳಲ್ಲಿ ಮತ್ತು ಧ್ವನಿಮುದ್ರಿತ ಸ್ಟುಡಿಯೋಗಳಲ್ಲಿ ಈ ಮೈಕ್ರೊಫೋನ್‌ಗಳೇ ಹೆಚ್ಚಾಗಿ ಬಳಸಲ್ಪಡುತ್ತವೆ. ಈ ತಂತ್ರಜ್ಞಾನದ ಅಂತರ್ಗತ ಯುಕ್ತತೆಯು ಧ್ವನಿ ತರಂಗದಿಂದ ಚಲಿಸುವ ಅತೀ ಸಣ್ಣ ರಾಶಿಯಿಂದ ಉಂಟಾಗಿದೆ.ಇದಕ್ಕೆ ಭಿನ್ನವಾಗಿ ಇತರೆಇತರ ಮೈಕ್ರೋಫೋನ್ ವಿಧಗಳಲ್ಲಿ ಧ್ವನಿ ತರಂಗಗಳು ಇನ್ನೂ ಹೆಚ್ಚು ಕಾರ್ಯನಿರ್ವಹಿಸಬೇಕಾಗುತ್ತದೆ. ಇವುಗಳಿಗೆ [[ಫ್ಯಾಂಟಮ್ ಪವರ್]] ಗಳಂತಹ ಮೈಕ್ರೊಫೋನ್ ಉತ್ಪಾದನೆಗಳಿಂದ ಅಥವಾ ಒಂದು ಸಣ್ಣ ಬ್ಯಾಟರಿಯಿಂದ ಪೂರೈಸಲಾಗುವ ವಿದ್ಯುತ್ ಮೂಲ ಬೇಕಾಗುತ್ತದೆ. ಕೆಪಾಸಿಟರ್ ಪ್ಲೇಟ್ ವೋಲ್ಟೇಜ್ ನ್ನು ಸ್ಥಾಪಿಸಲು ವಿದ್ಯುತ್ ಅವಶ್ಯಕತೆ ಇದೆ. ಮೈಕ್ರೊಫೋನ್ ಎಲೆಕ್ಟ್ರಾನಿಕ್ಸ್ ನ್ನು ಪ್ರಾರಂಭಿಸಲೂ ಸಹ ವಿದ್ಯುತ್ ಬೇಕು (ಎಲೆಕ್ರ್ಟೇಟ್ ಮತ್ತು DC-ಪೋಲರೈಸ್ ಮೈಕ್ರೊಫೋನ್‌ಗಳಲ್ಲಿ ವಿದ್ಯುತ್‌ಪ್ರವಾಹ ಪ್ರತಿರೋಧ ಪರಿವರ್ತನೆ , RF/HF ಮೈಕ್ರೊಫೋನ್‌ಗಳಲ್ಲಿ ಡಿಮಾಡ್ಯುಲೀಕರಣ ಅಥವಾ ಗುರುತಿಸುವಿಕೆ). ಕಂಡೆನ್ಸರ್ ಮೈಕ್ರೊಫೋನ್‌ಗಳೂ ಕೂಡ ಎರಡು ಧ್ವನಿಫಲಕಗಳೊಂದಿಗೆ ಲಭ್ಯವಿವೆ. ಇವುಗಳಿಂದ ಹೊರ ಸೂಸುವ ಸಂಕೇತಗಳನ್ನು ವಿದ್ಯುತ್‌ನಿಂದ ಜೋಡಿಸಿ ವಿವಿಧ ಪೋಲರ್ ವಿನ್ಯಾಸಗಳಾದ (ಕೆಳಗಡೆ ನೋಡಿ)ಕಾರ್ಡಿಯೋಯ್ಡ್, ಆಮ್ನಿಡೈರಕ್ಷನಲ್ ಮತ್ತು ಫಿಗರ್‌ಏಟ್‌ಗಳನ್ನು ಕೊಡಬಹುದಾಗಿದೆ. ಕೆಲವು ಮೈಕ್ರೊಫೋನ್‌ಗಳಲ್ಲಿ ಈ ವಿನ್ಯಾಸವನ್ನು ಬದಲಾಯಿಸುವುದು ಸಾಧ್ಯವಿದೆ. ಉದಾಹರಣೆಗಾಗಿ, [[Røde]] NT2000 ಅಥವಾ CAD M179.
 
==== ಎಲೆಕ್ರ್ಟೆಟ್ ಕಂಡೆನ್ಸರ್ ಮೈಕ್ರೊಫೋನ್ ====
೩೮ ನೇ ಸಾಲು:
ಉತ್ಪಾದಿಸಲು ಸುಲಭ, ಉತ್ತಮ ಕಾರ್ಯನಿರ್ವಣೆ ಮತ್ತು ಕಡಿಮೆ ಬೆಲೆ ಈ ಎಲ್ಲ ಲಕ್ಷಣಗಳನ್ನು ಹೊಂದಿರುವುದರಿಂದ, ಇಂದು ಉತ್ಪಾದಿಸಲಾಗುತ್ತಿರುವ ಹೆಚ್ಚು ಮೈಕ್ರೊಫೋನ್‌ಗಳು ಎಲೆಕ್ಟ್ರೆಟ್ ಮೈಕ್ರೊಫೋನ್‌ಗಳಾಗಿವೆ. ಒಬ್ಬ ಸೆಮಿಕಂಡಕ್ಟರ್ ಉತ್ಪಾದಕ<ref>
 
http://www.national.com/nationaledge/dec02/article.html</ref>ನ ಅಂದಾಜಿನ ಪ್ರಕಾರ, ಪ್ರತಿ ವರ್ಷ ಒಂದು ಶತಕೋಟಿಗಳಿಗಿಂತ ಹೆಚ್ಚು ಯುನಿಟ್‌ಗಳಲ್ಲಿ ಇವುಗಳನ್ನು ತಯಾರಿಸಲಾಗುತ್ತವೆ. ಇಂದು ನಾವು ನೋಡುವ ಎಲ್ಲ ಸೆಲ್ ಫೋನ್, ಕಂಪ್ಯೂಟರ್, PDA ಮತ್ತು ಹೆಡ್ ಸೆಟ್ ಮೈಕ್ರೊಫೋನ್‌ಗಳು ಎಲೆಕ್ಟ್ರೆಟ್ ಪ್ರಕಾರದ್ದಾಗಿವೆ. ಅತ್ಯುತ್ತಮ ಗುಣಮಟ್ಟದ ರೆಕಾರ್ಡಿಂಗ್ ಮತ್ತು ಚಿಕ್ಕ [[ಸೌಂಡ್ ರೆಕಾರ್ಡಿಂಗ್]] ಸಾಧನಗಳು ಮತ್ತು ಟೆಲಿಫೋನ್‌ಗಳಲ್ಲಿ ಅಳವಡಿಸಲಾಗುವ ಬಿಲ್ಟ್-ಇನ್ ಮೈಕ್ರೊಫೋನ್‌ [[ಲ್ಯಾವೆಲಿಯರ್‌]]ಗಳಲ್ಲಿ ಬಳಸಲಾಗುತ್ತದೆ. ಮೊದಲೆಲ್ಲ, ಎಲೆಕ್ಟ್ರೆಟ್ ಮೈಕ್ರೊಫೋನ್‌ಗಳ ಗುಣಮಟ್ಟ ಕಳಪೆ ಎಂದು ಪರಿಗಣಿಸಲಾಗಿತ್ತು. ಆದರೆ, ಇಂದು ತಯಾರಿಸಲಾಗುವ ಅನೇಕ ಎಲೆಕ್ಟ್ರೆಟ್ ಮೈಕ್ರೊಫೋನ್‌ಗಳು ಸಾಂಪ್ರದಾಯಿಕ ಕಂಡೆನ್ಸರ್ ಮೈಕ್ರೊಫೋನ್‌ಗಳಿಗಿಂತ ಎಲ್ಲ ರೀತಿಯಲ್ಲೂ ಅತ್ಯುತ್ತಮ ರೀತಿಯಲ್ಲಿ ಕೆಲಸ ಮಾಡುತ್ತವೆ. ಅಷ್ಟೇ ಅಲ್ಲದೆ, ಮಾಪನ ಮೈಕ್ರೋಫೋನ್‌ಗೆ ಅಗತ್ಯವಾದ ಸುದೀರ್ಘ ಕಾಲದ ಸ್ಥಿರತೆ ಮತ್ತು ಪ್ರತಿಕ್ರಿಯೆ ನೀಡುವುದು ಸಾಧ್ಯ. ಇತರ ಕೆಪಾಸಿಟರ್ ಮೈಕ್ರೊಫೋನ್‌ಗಳಲ್ಲಿ ಬೇಕಾಗುವಂತೆ, ಇವುಗಳಿಗೆ ಧ್ರುವೀಕರಿಸಿದ ವೋಲ್ಟೇಜ್ ಬೇಕಾಗುವುದಿಲ್ಲ. ಆದರೆ ಇವುಗಳು ವಿದ್ಯುತ್ ಅಗತ್ಯವಾಗಿರುವ [[ಪ್ರಿಅಂಪ್ಲಿಫೈರ್]] ನ್ನು ಒಳಗೊಂಡಿರುತ್ತವೆ (ಧ್ರುವೀಕರಿಸಿದ ಶಕ್ತಿ ಅಥವಾ ಬಿಯಸ್ ಎಂದು ಅನೇಕ ಬಾರಿ ತಪ್ಪಾಗಿ ಕರೆಯಲಾಗುತ್ತದೆ). ಈ ಪ್ರಿಅಂಪ್ಲಿಫೈರ್ ನ್ನು ಸೌಂಡ್ ರೀಇನ್ಫೋರ್ಸ್ ಮೆಂಟ್ (ಅನೇಕ ಕಾರ್ಯಕ್ರಮಗಳಲ್ಲಿ, ಮಾತನಾಡುವವರ ಧ್ವನಿಯನ್ನು ಹೆಚ್ಚಿಸಿ ದೂರದಲ್ಲಿರುವ ಪ್ರೇಕ್ಷಕರಿಗೂ ಕೇಳಿಸುವಂತೆ ಮಾಡುವ ವಿಧಾನ)ಮತ್ತು ಸ್ಟುಡಿಯೋ ಗಳಲ್ಲಿ ಪ್ರಿಅಂಪ್ಲಿಫೈರ್‌ನ್ನು [[ಫ್ಯಾಂಟಮ್ ಪವರ್]] ನಿಂದ ನಡೆಸಲಾಗುತ್ತದೆ. [[ಪರ್ಸನಲ್ ಕಂಪ್ಯೂಟರ್‌ಗಳ]](PC) ಬಳಕೆಗೆ ತಯಾರಿಸಲಾದ ಮೈಕ್ರೊಫೋನ್‌ಗಳನ್ನು ಕೆಲವು ಸಲ ಮಲ್ಟಿಮೀಡಿಯಾ ಮೈಕ್ರೊಫೋನ್ ಎಂದು ಕರೆಯಲಾಗುತ್ತದೆ. ಈ ಮೈಕ್ರೊಫೋನ್‌ಗಳು ಸ್ಟೀರಿಯೋ 3.5 mm ಪ್ಲಗ್ ರಿಂಗ್‍ನೊಂದಿಗೆ(ಮೋನೋ ಸೋರ್ಸ್ ಹೊಂದಿರುವ)ಬಳಸುತ್ತವೆ. ರೆಸಿಸ್ಟರ್ ಮೂಲಕ ಕಂಪ್ಯೂಟರ್ ನಲ್ಲಿರುವ 5 V ನಿಂದ ಈ ಪ್ಲಗ್‌ಗೆ ವಿದ್ಯುತ್ ಪೂರೈಕೆಯಾಗುತ್ತದೆ. ಆದರೆ , ಹೊಂದಾಣಿಕೆಯಾಗದ ಅನೇಕ ಡೈನಾಮಿಕ್ ಮೈಕ್ರೊಫೋನ್‌ಗಳಲ್ಲಿಯೂ ಸಹ ಈ 3.5 mm ಪ್ಲಗ್ ಗಳನ್ನು ಅಳವಡಿಸಲಾಗಿರುತ್ತದೆ. ಕೆಲವು ಎಲೆಕ್ಟ್ರೆಟ್ ಮೈಕ್ರೊಫೋನ್‌ಗಳು ಒಳ್ಳೆಯ DC-ಪೋಲರೈಸ್ ಮಾಡಿದ ಯುನಿಟ್ ಗಳನ್ನು ನಾಯಿಸ್ ಲೆವೆಲ್ (ಅತಿಯಾದ ಶಬ್ದದ ಹಂತ) ವಿಷಯದಲ್ಲಿ ಮೀರಿಸುತ್ತವೆ. ಈ ರೀತಿ ಆಗಲು ಕಾರಣ ಎಲೆಕ್ಟ್ರೆಟ್ ಇರುವ ಅಂತರ್ಗತ ಮಿತಿಗಳಲ್ಲ. ಆದರೆ, ಮೈಕ್ರೊಫೋನ್‌ಗಳನ್ನು ಕಡಿಮೆ ಖರ್ಚಿನಲ್ಲಿ ತಯಾರಿಸಲು ಬಳಸುವ ದೊಡ್ಡ ಪ್ರಮಾಣದ ಉತ್ಪಾದನಾ ವಿಧಾನಗಳಿಂದಾಗಿ ನಿಖರತೆ ಅಗತ್ಯವಿರುವ ಉತ್ತಮ ಮಟ್ಟದ ಮೈಕ್ರೊಫೋನ್‌ಗಳ ಉತ್ಪಾದನೆ ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣ, ಆಂತರಿಕ ಆಯಾಮಗಳಲ್ಲಿ ಬಿಗಿಯಾದ ಸಹನೀಯತೆ(ತಡೆಯುವ ಸಾಮರ್ಥ್ಯ) ಅಗತ್ಯವಿರುತ್ತದೆ. DC, RF ಅಥವಾ ಎಲೆಕ್ಟ್ರೆಟ್, ಯಾವ ತಂತ್ರಜ್ಞಾನವನ್ನು ಬಳಸಿದರೂ, ಈ ತಡೆಯುವ ಸಾಮರ್ಥ್ಯಗಳು ಅಥವಾ ಟಾಲರನ್ಸ್ ಗಳು ಎಲ್ಲ ಕಂಡೆನ್ಸರ್ ಮೈಕ್ರೊಫೋನ್‌ಗಳಲ್ಲಿ ಒಂದೇ ತೆರನಾಗಿರುತ್ತವೆ.
 
=== ಡೈನಾಮಿಕ್ ಮೈಕ್ರೊಫೋನ್ ===
"https://kn.wikipedia.org/wiki/ಮೈಕ್ರೊಫೋನ್" ಇಂದ ಪಡೆಯಲ್ಪಟ್ಟಿದೆ