"ಭಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(ಹೊಸ ಪುಟ: thumb '''ಭಯ''' ಕೆಲವು ಬಗೆಯ ಸಾವಯವಗಳಲ್ಲಿ ಗ್ರಹಿಸಿದ ಅಪಾಯ...)
 
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
'''ಭಯ''' ಕೆಲವು ಬಗೆಯ [[ಸಾವಯವ]]ಗಳಲ್ಲಿ ಗ್ರಹಿಸಿದ ಅಪಾಯ ಅಥವಾ [[ಬೆದರಿಕೆ]]ಯಿಂದ ಪ್ರೇರಿತವಾದ ಒಂದು ಅನಿಸಿಕೆ, ಮತ್ತು ಇದು ಚಯಾಪಚಯ ಹಾಗೂ ಅಂಗ ಕ್ರಿಯೆಗಳ ಬದಲಾವಣೆಗೆ ಮತ್ತು ಅಂತಿಮವಾಗಿ ಗ್ರಹಿಸಿದ ಆಘಾತಕಾರಿ ಘಟನೆಗಳಿಂದ ಪಲಾಯನ, ಅಡಗುವುದು, ಅಥವಾ ಮೈ ತಣ್ಣಗಾಗುವಿಕೆಯಂತಹ [[ವರ್ತನೆ]]ಯಲ್ಲಿನ ಬದಲಾವಣೆಗೆ ಕಾರಣವಾಗುತ್ತದೆ. ಮಾನವರಲ್ಲಿ ಭಯವು ವರ್ತಮಾನದಲ್ಲಿ ಆಗುವ ಒಂದು ನಿರ್ದಿಷ್ಟ [[ಉದ್ದೀಪನ]]ಕ್ಕೆ ಪ್ರತಿಕ್ರಿಯೆಯಾಗಿ, ಅಥವಾ ಶರೀರಕ್ಕೆ ಅಥವಾ ಪ್ರಾಣಕ್ಕೆ [[ಗಂಡಾಂತರ]]ವೆಂದು ಗ್ರಹಿಸಲಾದ ಭವಿಷ್ಯದ ಬೆದರಿಕೆಯ ನಿರೀಕ್ಷೆಯಲ್ಲಿ ಉಂಟಾಗಬಹುದು.
ಮಾನವರಲ್ಲಿ ಮತ್ತು ಪ್ರಾಣಿಗಳಲ್ಲಿ, ಭಯವು [[ಅರಿವು]] ಮತ್ತು ಕಲಿಕೆಯೆಕಲಿಕೆಯ ಪ್ರಕ್ರಿಯೆಯಿಂದ ನಿಯಂತ್ರಿತಗೊಳ್ಳುತ್ತದೆ. ಹೀಗೆ ಭಯವು [[ವಿವೇಕಯುಕ್ತತೆ|ವಿವೇಕಯುಕ್ತ]] ಅಥವಾ ಸಮರ್ಪಕ ಮತ್ತು [[ವಿಚಾರಹೀನತೆ|ವಿಚಾರಹೀನ]] ಅಥವಾ ಅಸಮರ್ಪಕವೋ ಎಂದು ತೀರ್ಮಾನವಾಗುತ್ತದೆ. ಅಸಮರ್ಪಕ ಭಯವನ್ನು [[ಕಡುಹೆದರಿಕೆ]] ಎಂದು ಕರೆಯಲಾಗುತ್ತದೆ.
 
ಮೂಲಭೂತ ಅಥವಾ ಸ್ವಭಾವಸಿದ್ಧ ಭಾವನೆಗಳ ಕೇವಲ ಒಂದು ಸಣ್ಣ ಸಮೂಹವಿದೆ ಮತ್ತು ಇದರಲ್ಲಿ ಭಯವೂ ಒಂದು ಭಾವನೆ ಎಂದು [[ಮನಶ್ಶಾಸ್ತ್ರಜ್ಞ]]ರು ಸೂಚಿಸಿದ್ದಾರೆ. ಭಯ [[ಅತಂಕ]]ದ ಭಾವನೆಗೆ ನಿಕಟವಾಗಿ ಸಂಬಂಧಿಸಿದೆ, ಆದರೆ ಅದರಿಂದ ಪ್ರತ್ಯೇಕಿಸಲ್ಪಡಬೇಕು, ಏಕೆಂದರೆ ಆತಂಕ ನಿಯಂತ್ರಿಸಲಾಗದ ಅಥವಾ ತಪ್ಪಿಸಿಕೊಳ್ಳಲಾಗದ ಎಂದು ಗ್ರಹಿಸಲಾದ ಬೆದರಿಕೆಗಳ ಪರಿಣಾಮವಾಗಿ ಉಂಟಾಗುತ್ತದೆ.<ref>Öhman, A. (2000). "Fear and anxiety: Evolutionary, cognitive, and clinical perspectives". In M. Lewis & J. M. Haviland-Jones (Eds.). ''Handbook of emotions''. pp. 573–593. New York: The Guilford Press.</ref>
೨,೭೫೬

edits

"https://kn.wikipedia.org/wiki/ವಿಶೇಷ:MobileDiff/845538" ಇಂದ ಪಡೆಯಲ್ಪಟ್ಟಿದೆ