ಗಿರಡ್ಡಿ ಗೋವಿಂದರಾಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦ ನೇ ಸಾಲು:
[[೧೯೭೦]]ರಿಂದ [[೧೯೮೪]]ರವರೆಗೆ [[ಗುಲ್ಬರ್ಗ|ಕಲಬುರ್ಗಿಯ]]
[[ಗುಲ್ಬರ್ಗ ವಿಶ್ವವಿದ್ಯಾಲಯ|ಗುಲ್ಬರ್ಗಾ ವಿಶ್ವವಿದ್ಯಾಲಯ]]ದಲ್ಲಿ ಅಧ್ಯಾಪಕರಾಗಿದ್ದರು. [[೧೯೮೪]]ರಿಂದ [[೧೯೯೮]]ರವರೆಗೆ [[ಕರ್ನಾಟಕ ವಿಶ್ವವಿದ್ಯಾಲಯ]]ದಲ್ಲಿ ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ ಹಾಗು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ [[೧೯೯೯]] [[ಮಾರ್ಚ್| ಮಾರ್ಚ]]ದಲ್ಲಿ ನಿವೃತ್ತರಾದರು.
*ಹಿರಿಯ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ (79) ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್ ಅಧ್ಯಕ್ಷರಾಗಿದ್ದ ಅವರು ೧೧-೫-೨೦೧೮ ಶುಕ್ರವಾರ ಸಂಜೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಬಳಿ ಇರುವ ತಮ್ಮ ಮನೆಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು.<ref>[http://www.prajavani.net/news/article/2018/05/11/572327.html ಹಿರಿಯ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ನಿಧನನಿಧನಪ್ರಜಾವಾಣಿ ವಾರ್ತೆ;11 May, 2018]</ref>
ಪ್ರಜಾವಾಣಿ ವಾರ್ತೆ;11 May, 2018]
 
==ಕೃತಿಗಳು==