ಭಾರತದ ಚುನಾವಣೆಗಳು 2016: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೦೧ ನೇ ಸಾಲು:
*[[ಪುದುಚೇರಿ ವಿಧಾನಸಭೆ]]
*[[ಪುದುಚೇರಿ]] ವಿಧಾನಸಭೆಯ ಅವಧಿ ಜೂನ್ 2, 2016 ರಂದು ಮುಕ್ತಾಯಗೊಳ್ಳುತ್ತದೆ. ಮುಂದಿನ ವಿಧಾನಸಭಾ ಚುನಾವಣೆ 16 ಮೇ, 2016 ರಂದು ನಡೆಯಲಿದೆ. ಚಿಕ್ಕ ಪ್ರದೇಶದ 30 ಕ್ಷೇತ್ರಗಳಿಗೆ ಸದಸ್ಯರನ್ನು ಚುನಾಯಿಸಲಾಗುವುದು.
[[File:Puducherry district-map PL.png|200x300px|right|thumb|ಪಾಂಡುಚೆರಿ/ಪುದುಚೆರಿಪುದುಚೇರಿ-ಹಳದಿಬಣ್ನದಹಳದಿಬಣ್ಣದ ಪ್ರದೇಶ]]
*'''2011 ರ ಚುಣಾವಣೆಚುನಾವಣೆ ಫಲಿತಾಂಶ'''
*ಪುದುಚೇರಿಯ ಮೂವತ್ತು ಕ್ಷೇತ್ರಗಳಿಂದ ಸದಸ್ಯರನ್ನು ಚುನಾಯಿಸುವ ಕೇಂದ್ರಾಡಳಿತ ಪ್ರದೇಶದ ಪುದುಚೇರಿ ವಿಧಾನಸಭಾ ಚುನಾವಣೆಯು ಏಪ್ರಿಲ್ 13, 2011 ಭಾರತೀಯ ನಡೆಯಿತು. ಎಣಿಕೆ ಮೇ 13, 2011.
{| class="wikitable"
೨೨೨ ನೇ ಸಾಲು:
|}
<ref> Election Commission of India. Schedule for holding General Election to the Legislative Assembly of Puducherry</ref>
;೨೦೧೬ ಮೇ ೧೯ :ಪುದುಚೆರಿಪುದುಚೇರಿ: ಪುದುಚೆರಿಪುದುಚೇರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಸರಳ ಬಹುಮತ ಪಡೆದಿದೆ.
*ಕಾಂಗ್ರೆಸ್ 15 ಸ್ಥಾನಗಳಲ್ಲಿ ಜಯಿಸಿದ್ದು, ಅಂಗ ಪಕ್ಷ ಡಿಎಂಕೆ ಎರಡು ಸ್ಥಾನಗಳಲ್ಲಿ ಗೆಲುವು ಕಂಡಿದೆ. ಒಟ್ಟು 30 ಸದಸ್ಯ ಬಲದ ಪುದುಚೆರಿಪುದುಚೇರಿ
ಆಡಳಿತಾರೂಢ ಎಐಎನ್‌ಆರ್‌ ಕಾಂಗ್ರೆಸ್‌ ಎಂಟು ಸ್ಥಾನಗಳನ್ನು ಜಯಿಸಿದೆ. ಎಐಎಡಿಎಂಕೆ 4 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಜಯದ ನಗೆ ಬೀರಿದ್ದಾರೆ.<ref>(೧೯-೫-೨೦೧೬http://www.prajavani.net/) </ref>