Content deleted Content added
→‎Address Collection - WAM: ಹೊಸ ವಿಭಾಗ
ಟ್ಯಾಗ್: MassMessage delivery
೪೭ ನೇ ಸಾಲು:
If you do not wish to share your personal information and do not want to receive the postcard, please let me know at [[:m:User_talk:Addiswang|my meta talk page]] so I will not keep sending reminders to you. Best, [[:m:User:AddisWang|Addis Wang]] <small>Sent by [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೫:೨೨, ೭ ಜನವರಿ ೨೦೧೭ (UTC)</small>
<!-- Message sent by User:AddisWang@metawiki using the list at https://meta.wikimedia.org/w/index.php?title=Wikipedia_Asian_Month/2016/Qualified_Editors/Mass&oldid=16211316 -->
 
== ಪ್ರಾಜೆಕ್ಟ್ ಟೈಗರ್ ಸಂಪಾದನಾ ಸ್ಪರ್ಧೆ ==
 
{{User|Chaithra Pillareddy}}ನಿಮ್ಮ ಸಂಪಾದನೆಗಳಿಗೆ ಧನ್ಯವಾದಗಳು. <br>
ನಾನು ಗೋಪಾಲಕೃಷ್ಣ. ನಾನು ಕನ್ನಡ ವಿಕಿಪೀಡಿಯ ಸಮುದಾಯಕ್ಕೆ ಸಮುದಾಯ ಸಹಾಯಕನಾಗಿ [[:meta:CIS-A2K|CIS-A2K]] ತಂಡದಲ್ಲಿ ಕನ್ನಡ ವಿಕಿಪೀಡಿಯಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಎ೨ಕೆ ತಂಡವು ಕನ್ನಡ ವಿಕಿಪೀಡಿಯದ ಜೊತೆ [[:meta:CIS-A2K/Work plan July 2017 - June 2018|ಕೆಲಸ]] ಮಾಡುತ್ತಿದೆ.<br>
ನೀವು ಪ್ರಾಜೆಕ್ಟ್ ಟೈಗರ್ ಸಂಪಾದನಾ ಸ್ಪರ್ಧೆಯ ಬಗ್ಗೆ ನೀವು ಸಂದೇಶವನ್ನು ಗಮನಿಸಿದ್ದೀರಿ ಎಂದು ಭಾವಿಸುತ್ತೇನೆ. ಈ ಸ್ಪರ್ಧೆಯಲ್ಲಿ ನೀವು ಭಾಗವಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಪಟ್ಟಿಯಲ್ಲಿ ಸೂಚಿಸಿದ ಲೇಖನಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ತೆಗೆದುಕೊಂಡು ಲೇಖನವನ್ನು ಪ್ರಾರಂಭಿಸಬೇಕಾಗಿ ವಿನಂತಿ. ಅದಲ್ಲದೇ ಈಗ ಕನ್ನಡ ವಿಕಿಪೀಡಿಯದಲ್ಲಿ ನಿಮ್ಮ ದೃಷ್ಠಿಯಿಂದ ಇರಲೇಬೇಕಾದ ಲೇಖನಗಳು ಅಂದರೆ ಸ್ಥಳೀಯ ವಿಷಯಗಳನ್ನು ನಮಗೇ ನಮ್ಮಲ್ಲಿಯೇ [[ಸದಸ್ಯ:Gopala Krishna A/PT Local topics|ಚರ್ಚಿಸಿ]] ಪಟ್ಟಿಗೆ ಸೇರಿಸಬಹುದು. ಇದಕ್ಕಾಗಿ ನಮ್ಮೊಂದಿಗೆ ಕೈಜೋಡಿಸಬೇಕಾಗಿ ಕೇಳಿಕೊಳ್ಳುತ್ತೇನೆ. ಅದಲ್ಲದೇ ಸಂಪಾದನೆಯಲ್ಲಿ ಇತರ ಸಹಕಾರ ಅಥವಾ ಸಹಾಯ ಬೇಕಾದಲ್ಲಿ ನನ್ನನ್ನು ಸಂಪರ್ಕಿಸಲು ಹಿಂಜರಿಯಬೇಡಿ. ನನ್ನ ಮಿಂಚಂಚೆ ವಿಳಾಸ gopala{{@}}cis-india.org. --[[ಸದಸ್ಯ:Gopala Krishna A (CIS-A2K)|Gopala Krishna A (CIS-A2K)]] ([[ಸದಸ್ಯರ ಚರ್ಚೆಪುಟ:Gopala Krishna A (CIS-A2K)|ಚರ್ಚೆ]]) ೦೬:೫೨, ೧೧ ಮೇ ೨೦೧೮ (UTC)