ಹೃದಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೫ ನೇ ಸಾಲು:
ಇದು ಎದೆಯ ಮಧ್ಯದಲ್ಲಿ ಒಂದು ಸ್ವಲ್ಪ ಹಿಂದಕ್ಕೆ ಇದೆ. ಹೃದಯ ಸ್ನಾಯುಗಳ ಗೋಡೆಗಳು ನಿರ್ಜೀವವಾಗಿವೆ. ವಯಸ್ಕ ಮಾನವನ ಹೃದಯ 250 ಮತ್ತು 350 ಗ್ರಾಂ ನಷ್ಟು ದ್ರವ್ಯರಾಶಿ ಹೊಂದಿರುವ ಮುಷ್ಟಿ ಗಾತ್ರದ ಅಂಗ.
 
ಇದು ಹೃದಯಾವರಣ ಎಂಬ ಎರಡು ಪದರದ ಚೀಲದಿಂದ ಆವರಿಸಲ್ಪಟ್ಟಿದೆ.[[File:CG_Heart.gif]] ‎
 
ಮಾನವ ಹೃದಯದ ಹೊರಗಿನ ಗೋಡೆಯು ಮೂರು ಪದರಗಳಿಂದ ರಚಿಸಲ್ಪಟ್ಟಿದೆ: ಒಳಪದರ, ಸ್ನಾಯುಪದರ, ಮತ್ತು ಮೇಲ್ಪದರ. ಸ್ನಾಯುಪದರ ಅಂದರೆ ಹೃದಯದ ಸ್ನಾಯು. ಒಳಪದರವು ಹೃದಯದ ಕೋಷ್ಠಗಳು ಮತ್ತು ಕವಾಟಗಳನ್ನು ಆವರಿಸುತ್ತದೆ.
"https://kn.wikipedia.org/wiki/ಹೃದಯ" ಇಂದ ಪಡೆಯಲ್ಪಟ್ಟಿದೆ