ಕವಿರಾಜಮಾರ್ಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
ಕವಿರಾಜಮಾರ್ಗ :-[[File:kavi_file2.jpg|thumb|right|220px|ಕವಿರಾಜಮಾರ್ಗದಲ್ಲಿ ಬಂದಿರುವ ಕನ್ನಡ ಜನರ ವರ್ಣನೆ]]
'''ಕವಿರಾಜಮಾರ್ಗ''' [[ಕನ್ನಡ|ಕನ್ನಡದಲ್ಲಿ]] ಇದುವರೆಗೆ ಲಭ್ಯವಾಗಿರುವ [[ಗ್ರಂಥ|ಗ್ರಂಥಗಳಲ್ಲಿ]] ಅತ್ಯಂತ ಪ್ರಾಚೀನ. ಇದು ಪಂಪಪೂರ್ವ ಯುಗದಲ್ಲಿ ರಚಿತವಾದುದು. ಇದೊಂದು ಅಲಂಕಾರಿಕ ಲಕ್ಷಣ ಗ್ರಂಥ. ಇದನ್ನು ಕ್ರಿ.ಶ. ೮೫೦ ರ ಆಸುಪಾಸಿನಲ್ಲಿ ರಚಿಸಲಾಗಿದೆ. ಕರ್ತೃ [[ಶ್ರೀವಿಜಯ|ಶ್ರೀವಿಜಯನೆಂಬುದು]] ಬಹುತೇಕ ವಿದ್ವಾಂಸರ ಅಭಿಮತವಾಗಿದೆ. ಗ್ರಂಥದ ಮೊದಲಿಗೆ [[ಅಮೋಘವರ್ಷ ನೃಪತುಂಗ ]] ದೊರೆಯ ಹೆಸರು ಬಂದಿರುವುದರಿಂದ ಇದನ್ನು ಆತನ ಆಳ್ವಿಕೆಯ ಅವಧಿಯಲ್ಲೇ ರಚಿಸಿದ್ದಿರಬಹುದಾಗಿದೆ.
 
"https://kn.wikipedia.org/wiki/ಕವಿರಾಜಮಾರ್ಗ" ಇಂದ ಪಡೆಯಲ್ಪಟ್ಟಿದೆ