ಹೂವಿನ ಹಿಪ್ಪರಗಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೨೮ ನೇ ಸಾಲು:
==ಚರಿತ್ರೆ==
 
[[ಹೂವಿನ ಹಿಪ್ಪರಗಿ]]ಯಲ್ಲಿ ಗ್ರಾಮದಲ್ಲಿ ಒಳ್ಳೆಯ ಶಿಕ್ಷಣ ಕೇಂದ್ರ, ವ್ಯಾಪಾರ ಕೇಂದ್ರ, ಹಣಕಾಸು ಕೇಂದ್ರ, ಸಾರಿಗೆ ಕೇಂದ್ರ, ನೆಮ್ಮದಿ ಕೇಂದ್ರ, ಉಪ ತಹಶಿಲ್ದಾರರ ಕಚೇರಿ, ಬಿ.ಎಸ್.ಎನ್.ಎಲ್ ಕಚೇರಿ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣ, ಅಂಚೆ ಕಚೇರಿ, ಸಿಂಡಿಕೇಟ್ ಬ್ಯಾಂಕ್ ಹಾಗೂ ಇತರೆ ಕಚೇರಿಗಳಿವೆ.
 
==ಭೌಗೋಳಿಕ==
 
[[ಹೂವಿನ ಹಿಪ್ಪರಗಿ]] ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.
 
==ಹವಾಮಾನ==
೫೦ ನೇ ಸಾಲು:
==ಜನಸಂಖ್ಯೆ==
 
[[ಹೂವಿನ ಹಿಪ್ಪರಗಿ]] ಗ್ರಾಮದಲ್ಲಿ ಜನಸಂಖ್ಯೆ ಸುಮಾರು ೧೦,೫೦೦ ಇದೆ. ಅದರಲ್ಲಿ ೬೦೦೦ ಪುರುಷರು ಮತ್ತು ೪೫೦೦ ಮಹಿಳೆಯರು ಇದ್ದಾರೆ.
 
==ಧರ್ಮಗಳು==
 
[[ಹೂವಿನ ಹಿಪ್ಪರಗಿ]] ಗ್ರಾಮದಲ್ಲಿ [[ಹಿಂದೂ]] ಮತ್ತು [[ಮುಸ್ಲಿಂ]] ಧರ್ಮದ ಜನರಿದ್ದಾರೆ.
 
==ಭಾಷೆಗಳು==
 
[[ಹೂವಿನ ಹಿಪ್ಪರಗಿ]] ಗ್ರಾಮದ ಪ್ರಮುಖ ಭಾಷೆ [[ಕನ್ನಡ]]. ಕನ್ನಡ ಭಾಷೆ ಒಂದನ್ನೇ ಮಾತನಾಡುತ್ತಾರೆ .
 
==ದೇವಾಲಯಗಳು==
 
ಶ್ರೀ ಗುರು ಪರಮಾನಂದ ದೇವಸ್ಥಾನ, ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ.
 
==ಸಾಂಸ್ಕೃತಿಕ==
 
ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ [[ಉರ್ದು]], [[ಮರಾಠಿ]] ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ [[ಗೋಧಿ]], [[ಅಕ್ಕಿ]],[[ಮೆಕ್ಕೆ ಜೋಳ]] ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ,, ಸೇಂಗಾ ಚಟ್ನಿ,, ಎಣ್ಣಿ ಬದನೆಯಕಾಯಿ ಪಲ್ಯ,, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
 
==ಕಲೆ ಮತ್ತು ಸಂಸ್ಕೃತಿ==
೮೦ ನೇ ಸಾಲು:
==ನೀರಾವರಿ==
 
ಗ್ರಾಮದ ಪ್ರತಿಶತ ೩೦ ಭಾಗ ಭೂಮಿ ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
 
==ಹಬ್ಬಗಳು==
೯೨ ನೇ ಸಾಲು:
==ಬೆಳೆಗಳು==
 
<big>ಆಹಾರ ಬೆಳೆಗಳು</big>
 
ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ
 
<big>ವಾಣಿಜ್ಯ ಬೆಳೆಗಳು</big>
 
ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.
 
<big>ತರಕಾರಿ ಬೆಳೆಗಳು</big>
 
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
೧೦೮ ನೇ ಸಾಲು:
ಗ್ರಾಮದಲ್ಲಿರುವ ಶಿಕ್ಷಣ ಸಂಸ್ಥೆಗಳು
 
* ಶ್ರೀ ಸಿದ್ದಾರೂಢ ಕಿರಿಯ ಪ್ರಾಥಮಿಕ ಶಾಲೆ, ಹೂವಿನ ಹಿಪ್ಪರಗಿ
 
* ಎಸ್.ಪಿ.ಕಿರಿಯ ಪ್ರಾಥಮಿಕ ಶಾಲೆ, ಹೂವಿನ ಹಿಪ್ಪರಗಿ
 
* ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ, ಹೂವಿನ ಹಿಪ್ಪರಗಿ
 
* ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ, ಹೂವಿನ ಹಿಪ್ಪರಗಿ
 
* ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ, ಹೂವಿನ ಹಿಪ್ಪರಗಿ
 
* ಸರಕಾರಿ ಹಿರಿಯ ಆಶ್ರಮ ಪ್ರಾಥಮಿಕ ಶಾಲೆ, ಹೂವಿನ ಹಿಪ್ಪರಗಿ
 
* ಶ್ರೀ ಪರಮಾನಂದ ಹಿರಿಯ ಪ್ರಾಥಮಿಕ ಶಾಲೆ, ಹೂವಿನ ಹಿಪ್ಪರಗಿ
 
* ವಿಶ್ವಚೇತನ ಪ್ರೌಡ ಶಾಲೆ, ಹೂವಿನ ಹಿಪ್ಪರಗಿ
 
* ಶ್ರೀ ಗುರು ಪರಮಾನಂದ ಕೈಗಾರಿಕಾ ತರಬೇತಿ ಕೇಂದ್ರ, ಹೂವಿನ ಹಿಪ್ಪರಗಿ
 
* ಎಮ್.ಕೆ. ಕೈಗಾರಿಕಾ ತರಬೇತಿ ಕೇಂದ್ರ, ಹೂವಿನ ಹಿಪ್ಪರಗಿ
 
* ನ್ಯಾಶನಲ್ ಕೈಗಾರಿಕಾ ತರಬೇತಿ ಕೇಂದ್ರ, ಹೂವಿನ ಹಿಪ್ಪರಗಿ
 
* ಶ್ರೀ ಸದ್ಗುರು ಸಿದ್ದಾರೂಢ ಮಹಾಸ್ವಾಮಿಜಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಹೂವಿನ ಹಿಪ್ಪರಗಿ
 
* ಶ್ರೀ ವಿಶ್ವಕರ್ಮ ಪ್ರಥಮ ದರ್ಜೆ ಕಲಾ ಮಹಾವಿದ್ಯಾಲಯ, ಹೂವಿನ ಹಿಪ್ಪರಗಿ
 
* ಶ್ರೀ ಆರ್.ಎಸ್.ವಿ.ಎಲ್.ಬಿ. ಚಿತ್ರಕಲಾ ಶಾಲೆ, ಹೂವಿನ ಹಿಪ್ಪರಗಿ, ಬಸವನ ಬಾಗೇವಾಡಿ
 
* [[ಶ್ರೀ ಎಮ್.ಜಿ.ಕೋರಿ ಮತ್ತು ಡಾ.ಬಿ.ಜಿ.ಬ್ಯಾಕೋಡ ಸಂಯುಕ್ತ ಪದವಿ ಪೂರ್ವ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ]], ಹೂವಿನ ಹಿಪ್ಪರಗಿ
 
* ಸರಕಾರಿ ಆಶ್ರಮ ಶಾಲೆ, ಹೂವಿನ ಹಿಪ್ಪರಗಿ, ತಾ.ಬಸವನ ಬಾಗೇವಾಡಿ
 
==ಸಾಕ್ಷರತೆ==
 
ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.
 
==ರಾಜಕೀಯ==
 
ಹೂವಿನ ಹಿಪ್ಪರಗಿ ಗ್ರಾಮವು ಬಿಜಾಪುರ ಜಿಲ್ಲೆಯ [[ದೇವರ ಹಿಪ್ಪರಗಿ]] ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.
 
==ಆರೋಗ್ಯ==
 
ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ.
 
==ಪಶು ಚಿಕಿತ್ಸಾಲಯ==
 
ಗ್ರಾಮದಲ್ಲಿ ಪಶು ಚಿಕಿತ್ಸಾಲಯವಿದೆ.
 
==ವಿದ್ಯುತ್ ಪರಿವರ್ತನಾ ಕೇಂದ್ರ==
೧೬೨ ನೇ ಸಾಲು:
==ಕೃಷಿ ಮಾರುಕಟ್ಟೆ==
 
ಗ್ರಾಮದಲ್ಲಿ ಕೃಷಿ ಮಾರುಕಟ್ಟೆಯಿದೆ.
 
==ರೈತ ಸಂಪರ್ಕ ಕೇಂದ್ರ==
೨೦೨ ನೇ ಸಾಲು:
==ಉಚಿತ ಪ್ರಸಾದನಿಲಯಗಳು==
 
ಗ್ರಾಮದಲ್ಲಿ ಮೆಟ್ರಿಕ್ ಪೂರ್ವ ಬಾಲಕಿಯರಬಾಲಕರ ಉಚಿತ ಪ್ರಸಾದನಿಲಯ ಹಾಗೂ ಮಾತೋಶ್ರೀ ಗಂಗಮ್ಮ ಗಂಗಾಧರಪ್ಪ ಹಳ್ಳೂರ ಉಚಿತ ಪ್ರಸಾದನಿಲಯಪ್ರಸಾದ ನಿಲಯ(ಬಾಲಕರು) ಇವೆ.
 
==ದೂರವಾಣಿ ವಿನಿಮಯ ಕೇಂದ್ರ==
೨೧೮ ನೇ ಸಾಲು:
==ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ==
 
ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವಿದೆ.
 
==ಕೆರೆ==
೨೩೭ ನೇ ಸಾಲು:
 
ಗ್ರಾಮದಲ್ಲಿ ಸರಕಾರಿ ವಾಹನ ನಿಲ್ದಾಣವಿದೆ.
 
 
 
[[ವರ್ಗ:ಬಸವನ ಬಾಗೇವಾಡಿ ತಾಲ್ಲೂಕಿನ ಹಳ್ಳಿಗಳು]]
"https://kn.wikipedia.org/wiki/ಹೂವಿನ_ಹಿಪ್ಪರಗಿ" ಇಂದ ಪಡೆಯಲ್ಪಟ್ಟಿದೆ