ಭೂಮಿಯ ವಾಯುಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬ ನೇ ಸಾಲು:
==ಸಂಯೋಜನೆ==
[[Image:Atmosphere gas proportions.svg|thumb|right|ಡಿಸೆಂಬರ್ 1987ರಲ್ಲಿ ಅಳೆಯಲ್ಪಟ್ಟ ವಾತಾವರಣದ ಸಂಯೋಜನೆ. ಕೆಳಗಿನ ವೃತ್ತಾಕಾರದ ಚಿತ್ರವು ವಾತಾವರಣದ 0.038%ರಷ್ಟಿರುವ ಅತಿ-ವಿರಳ ಅನಿಲಗಳ ಸಂಯೋಜನೆಯನ್ನು ತೋರಿಸುತ್ತದೆ.]]
ವಾಯುವು ಮುಖ್ಯವಾಗಿ [[ಸಾರಜನಕ]],[[ಆಮ್ಲಜನಕ]] ಮತ್ತು [[ಅರ್ಗಾನ್]] ಅನಿಲಗಳಿಂದ ಕೂಡಿದೆ.ಇವುಗಳನ್ನು ವಾತಾವರಣದ "ಮುಖ್ಯ ಅನಿಲ" ಗಳೆನ್ನುತ್ತಾರೆ.ಉಳಿದ ಇತರ ಅನಿಲಗಳು ತೀರಾ ವಿರಳ ಪ್ರಮಾಣದಲ್ಲಿವೆ.ಇವುಗಳನ್ನು ವಾತಾವರಣದ "ವಿರಳ ಅನಿಲ" ಗಳೆನ್ನುತ್ತಾರೆ. ಇವು ಯಾವವೆಂದರೆಯಾವುವೆಂದರೆ, [[ಹಸಿರುಮನೆ ಅನಿಲ]]ಗಳಾದ ನೀರಾವಿ,[[ಕಾರ್ಬನ್ ಡೈ ಆಕ್ಸೈಡ್]],[[ಮೀಥೇನ್]],[[ನೈಟ್ರಸ್ ಆಕ್ಸೈಡ್]] ಮತ್ತು [[ಓಝೋನ್]].
ಶೋಧಿಸಿ,ಶುಧ್ಧೀಕರಿಸಿದ [[ಗಾಳಿ]]ಯು(ವಾಯು), ಅತಿ ವಿರಳ ಪ್ರಮಾಣದಲ್ಲಿ ಕೆಲವು ರಾಸಾಯನಿಕ ಸಂಯುಕ್ತಗಳನ್ನು ಹೊಂದಿರುತ್ತದೆ.ಶುಧ್ಧೀಕರಿಸದ ಸಾಮಾನ್ಯ ವಾಯುವಿನಲ್ಲಿ ಹಲವು ಪ್ರಾಕೃತಿಕ ವಸ್ತುಗಳು ಕಾಣಬರುತ್ತವೆ.
ಅವು ಯಾವವೆಂದರೆ,[[ಧೂಳು]],[[ಪರಾಗರೇಣು]],[[ಅತಿಸೂಕ್ಷ್ಮ ಬೀಜಗಳು]],[[ಕಡಲ ತೇವಾಂಶ]](ಸೀ ಸ್ಪ್ರೇ), [[ಜ್ವಾಲಾಮುಖಿ]]ಗಳ ಬೂದಿ, [[ಉಲ್ಕೆ]]ಗಳ ಬೂದಿ ಮುಂತಾದವು.
"https://kn.wikipedia.org/wiki/ಭೂಮಿಯ_ವಾಯುಮಂಡಲ" ಇಂದ ಪಡೆಯಲ್ಪಟ್ಟಿದೆ