ಭೂಮಿಯ ವಾಯುಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
[[Image:Top of Atmosphere.jpg|thumb|300px|ಭೂಮಿಯ ವಾಯುಮಂಡಲದ ಅನಿಲಗಳು [[Rayleigh scattering|ಬೆಳಕಿನ ನೀಲಿ ಬಣ್ಣವನ್ನು ಇತರ ಬಣ್ಣಗಳಿಗಿಂತ ಹೆಚ್ಚು ಚದುರಿಸುತ್ತವೆ]] ಇದರಿಂದ ಆಂತರಿಕ್ಷದಿಂದ ನೋಡಿದಾಗ ಭೂಮಿಗೆ ನೀಲಿ ಪ್ರಭಾವಲಯ ಉಂಟಾಗುತ್ತದೆ.]]
ಭೂಮಿಯ ವಾತಾವರಣ ಅಥವಾ ವಾಯುಮಂಡಲವು, ಭೂಮಿಯು ತನ್ನ ಸುತ್ತಲೂ [[ಗುರುತ್ವಾಕರ್ಷಣೆ]]ಯಿಂದ ಸೆಳೆದಿಟ್ಟಿರುವ [[ಅನಿಲ]]ಗಳ ವಿಶಾಲ ಆವರಣ.ಭೂಮಿಯ ವಾತಾವರಣವು [[ಸೂರ್ಯ]]ನ [[ಅತಿನೇರಳೆ ಕಿರಣ]]ಗಳನ್ನು ಹೀರಿಕೊಳ್ಳುವದರಿಂದಲೂಹೀರಿಕೊಳ್ಳುವುದರಿಂದಲೂ,[[ಸೂರ್ಯ]]ನಿಂದ ಬರುವ [[ಉಷ್ಣತೆ]]ಯನ್ನು ಉಳಿಸಿಕೊಂಡು([[ಹಸಿರುಮನೆ ವಿದ್ಯಮಾನ]] ಅಥವಾ ಗ್ರೀನ್ ಹೌಸ್ ಎಫೆಕ್ಟ್)ಭೂಮಿಯ ಮೇಲ್ಮೈಯನ್ನು ಬೆಚ್ಚಗಿಡುವದಿಂದಲೂಬೆಚ್ಚಗಿಡುವುದರಿಂದಲೂ ಮತ್ತು [[ಹಗಲು]], [[ರಾತ್ರಿ]]ಗಳಲ್ಲಿ [[ತಾಪಮಾನ]]ವು ತೀರಾ ಏರಿಳಿಕೆಯಾಗದಂತೆ ನಿಯಂತ್ರಿಸುವುದರಿಂದಲೂ [[ಭೂಮಿಯ ಜೀವರಾಶಿ]]ಗಳನ್ನು ರಕ್ಷಿಸುತ್ತದೆ.
ಭೂಮಿಯ ವಾತಾವರಣದ [[ತೂಕ]]ವು ಸುಮಾರು ಐದು ಕ್ವಾಡ್ರಿಲಿಯನ್ (೫೦೦೦೦೦೦೦೦೦೦೦೦೦೦)ಟನ್ ಗಳಷ್ಟು. ಈ ತೂಕದ ಮುಕ್ಕಾಲು ಭಾಗದಷ್ಟು ಭಾರವು ಭೂಮಿಯ ಮೇಲ್ಮೈಯಿಂದ ೧೧ ಕಿ.ಮೀ ವರೆಗಿನ ವಾಯುವಿನಿಂದಾಗುತ್ತದೆ.ಮೇಲ್ಮೈಯಿಂದ ಎತ್ತರಕ್ಕೆ ಹೋದಂತೆಲ್ಲಾ ವಾತಾವರಣದ ಸಾಂದ್ರತೆಯು ಕ್ಷೀಣಿಸುತ್ತಾ, ವಾತಾವರಣವು ತೆಳ್ಳಗಾಗುತ್ತಾ, ಇನ್ನೂ ಮೇಲಕ್ಕೆ ಹೋದಂತೆ ನಿಧಾನವಾಗಿ [[ಅಂತರಿಕ್ಷ]]ವಾಗಿ ಮಾರ್ಪಡುತ್ತದೆ.
ವಾತಾವರಣಕ್ಕೂ, ಅಂತರಿಕ್ಷಕ್ಕೂ ಯಾವುದೇ ನಿಶ್ಚಿತ ಗಡಿಯಿಲ್ಲ.[[ಅಂತರಿಕ್ಷನೌಕೆ]]ಯು ಭೂಮಿಯ ವಾತಾವರಣವನ್ನು ಮರುಪ್ರವೇಶಿಸುವಾಗ ([[ವಾತಾವರಣದಲ್ಲಿ ಮರುಪ್ರವೇಶಿಸುವಿಕೆ]])ಭೂಮಿಯ ಮೇಲ್ಮೈಯಿಂದ ಸುಮಾರು ೧೨೦ ಕಿ.ಮೀ ಎತ್ತರದಲ್ಲಿ ವಾಯುವಿನ ಉಪಸ್ಥಿತಿಯನ್ನು ತೋರುವ ಗಮನಾರ್ಹ ವಿದ್ಯಮಾನಗಳನ್ನು ಕಾಣಬಹುದು. ಸಾಮಾನ್ಯವಾಗಿ ಮೇಲ್ಮೈಯಿಂದ ೧೦೦ ಕಿ.ಮೀ ಎತ್ತರದಲ್ಲಿರುವ [[ಕ್ರಾಮನ್ ರೇಖೆ]]ಯೆಂದು ಕರೆಯಲ್ಪಡುವ ಪ್ರದೇಶವನ್ನು ಅಂತರಿಕ್ಷ ಮತ್ತು ವಾತಾವರಣದ ಗಡಿಯೆಂದು ಪರಿಗಣಿಸುತ್ತಾರೆ.
 
==ಸಂಯೋಜನೆ==
[[Image:Atmosphere gas proportions.svg|thumb|right|ಡಿಸೆಂಬರ್ 1987ರಲ್ಲಿ ಅಳೆಯಲ್ಪಟ್ಟ ವಾತಾವರಣದ ಸಂಯೋಜನೆ. ಕೆಳಗಿನ ವೃತ್ತಾಕಾರದ ಚಿತ್ರವು ವಾತಾವರಣದ 0.038%ರಷ್ಟಿರುವ ಅತಿ-ವಿರಳ ಅನಿಲಗಳ ಸಂಯೋಜನೆಯನ್ನು ತೋರಿಸುತ್ತದೆ.]]
"https://kn.wikipedia.org/wiki/ಭೂಮಿಯ_ವಾಯುಮಂಡಲ" ಇಂದ ಪಡೆಯಲ್ಪಟ್ಟಿದೆ