ನಿಂಬಾಳ ಬಿ.ಕೆ.: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
೩೬ ನೇ ಸಾಲು:
ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಪೂರ್ವಭಿಮುಖವಾಗಿ ಕಟ್ಟಲ್ಪಟ್ಟಿದ್ದು; ಗರ್ಭಗೃಹ, ಅರ್ಧಮಂಟಪ, ನವರಂಗ, ಮುಖ ಮಂಟಪವನ್ನು ಒಳಗೊಂಡಿದೆ. ದೇವಾಲಯದಲ್ಲಿರುವ ಗರ್ಭಗೃಹದಲ್ಲಿರುವ ಪಾಣಿಪೀಠದ ಕೆಳಗೆ ಆಳವಾದ ‘ಗವಿ’ ಇರುವುದೆಂದು ಅಲ್ಲಿಯೇ ಒಂದು ಗುಪ್ತಮಾರ್ಗವಿದ್ದು ಅದು ಅಲ್ಲಿಂದ ದೇಸಾಯಿಯವರ ಮನೆಯವರೆಗೆ ಇದೆಯೆಂದು, ದೇಸಾಯಿಯವರ ಮನೆಯಿಂದ ಇನ್ನೊಂದು ಗುಪ್ತಮಾರ್ಗ ಊರ ಹೊರಗೆ ಹೋಗುವದು. ಆದರೆ ಇವರಡೂ ಮಾರ್ಗಗಳು ಈಗ ಮುಚ್ಚಿವೆಯೆಂದು ಸ್ಥಳೀಕರು ಹೇಳುತ್ತಾರೆ.
 
<big>''ಗುರುದೇವ ಆರ್. ಡಿ. ರಾನಡೆ</big>
 
ನಿಂಬಾಳದ ಹೆಸರನ್ನು ಭಾರತದುದ್ದಕ್ಕೂ ಹಾಗೂ ಭಾರತದ ಹೊರಗೂ ಪಸರಿಸಿದವರು ಗುರುದೇವ ರಾಮಚಂದ್ರ ದತ್ತಾತ್ರೇಯ ರಾನಡೆಯವರು.
"https://kn.wikipedia.org/wiki/ನಿಂಬಾಳ_ಬಿ.ಕೆ." ಇಂದ ಪಡೆಯಲ್ಪಟ್ಟಿದೆ