Content deleted Content added
೪ ನೇ ಸಾಲು:
 
ವಿಕಿಪೀಡಿಯಕ್ಕೆ ಲೇಖನ ಸೇರಿಸುತ್ತಿರುವುದಕ್ಕೆ ಧನ್ಯವಾದಗಳು. ಲೇಖನಗಳು ಆದಷ್ಟೂ ಉತ್ತಮ ಗುಣಮಟ್ಟದ್ದಾಗಿರಲಿ. ಲೇಖನಗಳಲ್ಲಿ ವಿಭಾಗಗಳು, ಕೊಂಡಿಗಳು ಮತ್ತು ಉಲ್ಲೇಖಗಳು ಇರಲಿ. ಉತ್ತಮ ಲೇಖನ ಹೇಗಿರಬೇಕು ಎಂದು [[ವಿಕಿಪೀಡಿಯ:ಉತ್ತಮ ಲೇಖನ|ಇಲ್ಲಿ ಸೂಚಿಸಲಾಗಿದೆ]]. --[[ಸದಸ್ಯ:Pavanaja|Pavanaja]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೧:೧೫, ೨೦ ಮಾರ್ಚ್ ೨೦೧೬ (UTC)
 
== ಪ್ರಾಜೆಕ್ಟ್ ಟೈಗರ್ ಸಂಪಾದನಾ ಸ್ಪರ್ಧೆ ==
 
{{User|Maheshmmhshm}} ಅವರೇ ನೀವು ವಿಕಿಪೀಡಿಯದಲ್ಲಿ ಉತ್ತಮ ಲೇಖನಗಳನ್ನು ರಚಿಸಿದ್ದೀರಿ ಮತ್ತು ಉತ್ತಮಪಡಿಸಿದ್ದೀರಿ. ನಿಮ್ಮ ಸಂಪಾದನೆಗಳಿಗೆ ಧನ್ಯವಾದಗಳು. <br>
ನಾನು ಗೋಪಾಲಕೃಷ್ಣ. ನಾನು ಕನ್ನಡ ವಿಕಿಪೀಡಿಯ ಸಮುದಾಯಕ್ಕೆ ಸಮುದಾಯ ಸಹಾಯಕನಾಗಿ [[:meta:CIS-A2K|CIS-A2K]] ತಂಡದಲ್ಲಿ ಕನ್ನಡ ವಿಕಿಪೀಡಿಯಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಎ೨ಕೆ ತಂಡವು ಕನ್ನಡ ವಿಕಿಪೀಡಿಯದ ಜೊತೆ [[:meta:CIS-A2K/Work plan July 2017 - June 2018|ಕೆಲಸ]] ಮಾಡುತ್ತಿದೆ.<br>
ನೀವು ಪ್ರಾಜೆಕ್ಟ್ ಟೈಗರ್ ಸಂಪಾದನಾ ಸ್ಪರ್ಧೆಯ ಬಗ್ಗೆ ನೀವು ಸಂದೇಶವನ್ನು ಗಮನಿಸಿದ್ದೀರಿ ಎಂದು ಭಾವಿಸುತ್ತೇನೆ. ಈ ಸ್ಪರ್ಧೆಯಲ್ಲಿ ನೀವು ಭಾಗವಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಪಟ್ಟಿಯಲ್ಲಿ ಸೂಚಿಸಿದ ಲೇಖನಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ತೆಗೆದುಕೊಂಡು ಲೇಖನವನ್ನು ಪ್ರಾರಂಭಿಸಬೇಕಾಗಿ ವಿನಂತಿ. ಅದಲ್ಲದೇ ಈಗ ಕನ್ನಡ ವಿಕಿಪೀಡಿಯದಲ್ಲಿ ನಿಮ್ಮ ದೃಷ್ಠಿಯಿಂದ ಇರಲೇಬೇಕಾದ ಲೇಖನಗಳು ಅಂದರೆ ಸ್ಥಳೀಯ ವಿಷಯಗಳನ್ನು ನಮಗೇ ನಮ್ಮಲ್ಲಿಯೇ [[ಸದಸ್ಯ:Gopala Krishna A/PT Local topics|ಚರ್ಚಿಸಿ]] ಪಟ್ಟಿಗೆ ಸೇರಿಸಬಹುದು. ಇದಕ್ಕಾಗಿ ನಮ್ಮೊಂದಿಗೆ ಕೈಜೋಡಿಸಬೇಕಾಗಿ ಕೇಳಿಕೊಳ್ಳುತ್ತೇನೆ. ಅದಲ್ಲದೇ ಸಂಪಾದನೆಯಲ್ಲಿ ಇತರ ಸಹಕಾರ ಅಥವಾ ಸಹಾಯ ಬೇಕಾದಲ್ಲಿ ನನ್ನನ್ನು ಸಂಪರ್ಕಿಸಲು ಹಿಂಜರಿಯಬೇಡಿ. ಬೆಂಗಳೂರಿನ ಮಾಗಡಿಯಲ್ಲಿ ಇದ್ದೀರಿ ಎಂದು ನಿಮ್ಮ ಪುಟವನ್ನು ಓದಿ ತಿಳಿದುಕೊಂಡೆ. ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಮುಂದೆ ತಿಳಿಸುತ್ತೇನೆ. ದಯವಿಟ್ಟು ಭಾಗವಹಿಸಬೇಕಾಗಿ ಕೇಳಿಕೊಳ್ಳುತ್ತೇನೆ. ನನ್ನ ಮಿಂಚಂಚೆ ವಿಳಾಸ gopala{{@}}cis-india.org. --[[ಸದಸ್ಯ:Gopala Krishna A (CIS-A2K)|Gopala Krishna A (CIS-A2K)]] ([[ಸದಸ್ಯರ ಚರ್ಚೆಪುಟ:Gopala Krishna A (CIS-A2K)|ಚರ್ಚೆ]]) ೦೯:೦೬, ೪ ಮೇ ೨೦೧೮ (UTC)