Content deleted Content added
೭೪೯ ನೇ ಸಾಲು:
ನೀವು ೩ ಮತ್ತು ೪ರಂದು ನಡೆಯುವ ಕಾರ್ಯಾಗಾರಕ್ಕೆ ಬರುತ್ತೀರಿ ಎಂದು ಪುಟದಲ್ಲಿ ತಿಳಿಸಿದ್ದೀರಿ. ನಿಮಗೆ ವಸತಿ ಮತ್ತು ಪ್ರಯಾಣ ವೆಚ್ಚ ಬೇಕೆಂದು ತಿಳಿಸಿಲ್ಲ. ದಯವಿಟ್ಟು ತಿಳಿಸಿ. --[[ಸದಸ್ಯ:Gopala Krishna A (CIS-A2K)|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A (CIS-A2K)|ಚರ್ಚೆ]]) ೦೯:೪೬, ೨೮ ಫೆಬ್ರುವರಿ ೨೦೧೮ (UTC)
(suMkadavar ೦೭:೩೭, ೧ ಮಾರ್ಚ್ ೨೦೧೮ (UTC)) ದಯವಿಟ್ಟು ಕ್ಷಮಿಸಿ ಸಾರ್. ಮುಂಬಯಿನಲ್ಲಿ ನನ್ನ ಮನೆಯ ರಿಪೇರಿ ಕೆಲಸದಲ್ಲಿ ವ್ಯಸ್ತನಾಗಿದ್ದೇನೆ. ಬರಲಾಗದ್ದಕ್ಕೆ ನಿಮ್ಮಗಳೆಲ್ಲರ ಕ್ಷಮೆ ಬೇಡುತ್ತೇನೆ. ನಿಮ್ಮ ಕಾರ್ಯಾಗಾರ ಚೆನ್ನಾಗಿ ಜರುಗಲಿ.
 
== ಪ್ರಾಜೆಕ್ಟ್ ಟೈಗರ್ ಸಂಪಾದನಾ ಸ್ಪರ್ಧೆ ==
 
{{User|Radhatanaya}} ಅವರೇ ನೀವು ಈ ವರೆಗೆ ಸಾಕಷ್ಟು ಲೇಖನಗಳನ್ನು ಬರೆದಿದ್ದೀರಿ ಮತ್ತು ಉತ್ತಮಪಡಿಸಿದ್ದೀರಿ. ನಿಮ್ಮ ಸಂಪಾದನೆಗಳಿಗೆ ಧನ್ಯವಾದಗಳು. <br>
ನಾನು ಗೋಪಾಲಕೃಷ್ಣ. ನಾನು ಕನ್ನಡ ವಿಕಿಪೀಡಿಯ ಸಮುದಾಯಕ್ಕೆ ಸಮುದಾಯ ಸಹಾಯಕನಾಗಿ [[:meta:CIS-A2K|CIS-A2K]] ತಂಡದಲ್ಲಿ ಕನ್ನಡ ವಿಕಿಪೀಡಿಯಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಎ೨ಕೆ ತಂಡವು ಕನ್ನಡ ವಿಕಿಪೀಡಿಯದ ಜೊತೆ [[:meta:CIS-A2K/Work plan July 2017 - June 2018|ಕೆಲಸ]] ಮಾಡುತ್ತಿದೆ.<br>
ನೀವು ಪ್ರಾಜೆಕ್ಟ್ ಟೈಗರ್ ಸಂಪಾದನಾ ಸ್ಪರ್ಧೆಯ ಬಗ್ಗೆ ನೀವು ಸಂದೇಶವನ್ನು ಗಮನಿಸಿದ್ದೀರಿ ಎಂದು ಭಾವಿಸುತ್ತೇನೆ. ಈ ಸ್ಪರ್ಧೆಯಲ್ಲಿ ನೀವು ಭಾಗವಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಪಟ್ಟಿಯಲ್ಲಿ ಸೂಚಿಸಿದ ಲೇಖನಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ತೆಗೆದುಕೊಂಡು ಲೇಖನವನ್ನು ಪ್ರಾರಂಭಿಸಬೇಕಾಗಿ ವಿನಂತಿ. ಅದಲ್ಲದೇ ಈಗ ಕನ್ನಡ ವಿಕಿಪೀಡಿಯದಲ್ಲಿ ನಿಮ್ಮ ದೃಷ್ಠಿಯಿಂದ ಇರಲೇಬೇಕಾದ ಲೇಖನಗಳು ಅಂದರೆ ಸ್ಥಳೀಯ ವಿಷಯಗಳನ್ನು ನಮಗೇ ನಮ್ಮಲ್ಲಿಯೇ [[ಸದಸ್ಯ:Gopala Krishna A/PT Local topics|ಚರ್ಚಿಸಿ]] ಪಟ್ಟಿಗೆ ಸೇರಿಸಬಹುದು. ಇದಕ್ಕಾಗಿ ನಮ್ಮೊಂದಿಗೆ ಕೈಜೋಡಿಸಬೇಕಾಗಿ ಕೇಳಿಕೊಳ್ಳುತ್ತೇನೆ. ಅದಲ್ಲದೇ ಸಂಪಾದನೆಯಲ್ಲಿ ಇತರ ಸಹಕಾರ ಅಥವಾ ಸಹಾಯ ಬೇಕಾದಲ್ಲಿ ನನ್ನನ್ನು ಸಂಪರ್ಕಿಸಲು ಹಿಂಜರಿಯಬೇಡಿ. ನನ್ನ ಮಿಂಚಂಚೆ ವಿಳಾಸ gopala{{@}}cis-india.org. --[[ಸದಸ್ಯ:Gopala Krishna A (CIS-A2K)|Gopala Krishna A (CIS-A2K)]] ([[ಸದಸ್ಯರ ಚರ್ಚೆಪುಟ:Gopala Krishna A (CIS-A2K)|ಚರ್ಚೆ]]) ೦೭:೨೮, ೪ ಮೇ ೨೦೧೮ (UTC)