"ಸೂರ್ಯಕಾಂತಿ ಎಣ್ಣೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
===ಸಾಗುವಳಿ===
ಎಲ್ಲಾ ತರಹದ ನೆಲಗಳಲ್ಲಿ ಇದು ಬೆಳೆಯುತ್ತದೆ. ಆದರೆ ಕಪ್ಪುಮಣ್ಣಿನ ನೆಲಗಳು ಒಳ್ಳೆಯವು. ಬಿತ್ತುವ ಸಮಯದಿಂದ ಅಂಕುರ ಬರುವ ತನಕ ತಂಪು ಹವೆಯಳತೆ ಇರಬೇಕು. ಬೆಳೆಯುವುದು ವೊದಲಾಗಿನಿಂದಮೊದಲಾಗಿನಿಂದ ಹೂವು ಬಿಡುವವರೆಗೆ ಬೆಚ್ಚನೆ ಹವೆಯಳತೆ ಇರಬೇಕು. ಭೂಮಿಯ P<sup>H</sup> 6.5-8.0 ತನಕೆತನಕ ಇರಬೇಕು. ಫಯಿರ್ ಬೆಳೆಯುವ ಕಾಲ ೯೦-೧೧೦ ದಿನಗಳು. ಒಂದು ಹೆಕ್ಟೇರುಗೆ ಫಸಲು ೧೨೦೦-೧೫೦೦ ಕಿಲೋಗಳು ಬರುತ್ತದೆ. ವಿತ್ತನ ದೀರ್ಘಅಂಡಾಕಾರವಾಗಿ ಮಧ್ಯದಲ್ಲಿ ಗೇಬೆಯಾಗಿ ಇರುತ್ತದೆ, ಎರಡು ಕಡೆ ಅಂಚುಗಳು ಚೂಪಾಗಿರುತ್ತವೆ. ವಿತ್ತನವನ್ನು ಹಕ್ಕಿಗಳ ಆಹಾರವನ್ನಾಗಿಯು ಉಪಯೋಗಿಸುತ್ತಾರೆ. ವಿತ್ತನದಲ್ಲಿ ಎಣ್ಣೆ,ಪ್ರೋಟಿನ್, ನಾರು ಪದಾರ್ಥಗಳು ಸಾಕಷ್ಟು ಇರುತ್ತವೆ.
 
'''ವಿತ್ತನದಲ್ಲಿದ್ದ ಸಮ್ಮೇಳನ ಪದಾರ್ಥಗಳು'''<ref name="sun"/>
|ಸಾರಜನಕ||||8.0-20.0
|}
 
===ಎಣ್ಣೆ-ಉತ್ಪಾದನೆ===
ವಿತ್ತನದಿಂದ ಎರಡು ರೀತಿಯಲ್ಲಿ ಎಣ್ಣೆಯನ್ನು ತೆಗೆಯುತ್ತಾರೆ. ಒಂದು ತರಹದಲ್ಲಿ ವಿತ್ತನವನ್ನು ಎಕ್ಸುಪೆಲ್ಲರು ಎಣ್ಣೆ ಯಂತ್ರಗಳಲ್ಲಿ ತೆಗೆಯುತ್ತಾರೆ. ಈ ವಿಧಾನದಲ್ಲಿ ಹಿಂಡಿಯಲ್ಲಿ ೬-೧೦% ವರೆಗೆ ಎಣ್ಣೆ ಉಳಿದಿರುತ್ತದೆ. ಸಾಲ್ವೆಂಟ್ ಪ್ಲಾಂಟ್ ನಲ್ಲಿ ಹೆಕ್ಸೇನನ್ನು ಸಾಲ್ವೆಂಟ್ ಸಹಾಯದಿಂದ, ಹಿಂಡಿಯಲ್ಲಿರುವ ಎಲ್ಲಾ ಎಣ್ಣೆಯನ್ನು ತೆಗೆಯಲಾಗುತ್ತದೆ. ಇನ್ನೊಂದು ತರಹದಲ್ಲಿ ವಿತ್ತನವನ್ನು ಎಕ್ಸುಟ್ರೂಡರು ಎನ್ನುವ ಯಂತ್ರದಲ್ಲಿ ಹಾಕಿ ಪುಡಿಯಾಗಿ ಮಾಡಿ, ಈ ಪುಡಿಯನ್ನು ಸಾಲ್ವೆಂಟ್ ಪ್ಲಾಂಟ್ ಕ್ಕೆ ಕಳುಹಿಸಿ ಎಣ್ಣೆಯನ್ನು ತೆಗೆವರು. ಬೀಜ ಪ್ರಮಾಣ ಕಡಿಮೆ ಇದ್ದರೆ ಬೇಬಿ ಎಕ್ಸುಪೆಲ್ಲರುನಲ್ಲಿ ತೆಗೆವರು. ವಿತ್ತನದ ಮೇಲಿದ್ದ ಹೋಟ್ಟನ್ನು ತೆಗೆದು, ಇಲ್ಲವೆ ನೇರವಾಗಿ ವಿತ್ತನವನ್ನು ಕರ್ಷಿಂಗ್ ಮಾಡುವರು.
೨,೭೫೬

edits

"https://kn.wikipedia.org/wiki/ವಿಶೇಷ:MobileDiff/844013" ಇಂದ ಪಡೆಯಲ್ಪಟ್ಟಿದೆ