ಶೈವ ಪಂಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೨ ನೇ ಸಾಲು:
:ಶೈವ ಸಿದ್ಧಾಂತದ ಮೂರು ಮುಖ್ಯ ತತ್ವಗಳು, ಪಶು - ಪತಿ -ಪಾಶ. ಪಶುವೆಂದರೆ ಜೀವ ; ಪತಿ ಎಂದರೆ ಶಿವ , ಪಾಶ ಎಂದರೆ ಮಲತ್ರಯಗಳು. ಪತಿಯಾದ ಶಿವನು ಸರ್ವಜ್ಞ , ಸರ್ವಶಕ್ತ, ಕುಂಬಾರನು ಮತ್ತು ಮಡಕೆಗೆ ಮೂಲ ಕಾರಣ . ಪರಿಕರಗಳು ನಿಮಿತ್ತ ಕಾರಣ, ಮಣ್ಣು ಉಪಾಧಾನ ಕಾರಣ. ಹಾಗೆಯೇ ಶಿವನು ಜಗತ್ತಿಗೆ ಮೂಲ ಕಾರಣ. ಅವನ ಶಕ್ತಿ ನಿಮಿತ್ತ ಕಾರಣ. ಮಾಯೆ ಉಪಾದಾನ ಕಾರಣವಾಗಿದೆ. ಶಿವ-ಶಕ್ತಿಗಳು ತದಾತ್ಮ್ಯ ಹೊಂದಿವೆ.
== ಮಾಯೆ ==
:ಮಾಯೆಯಲ್ಲಿ ಶುದ್ಧ ಮಾಯೆ ಮತ್ತು ಅಶುದ್ಧಮಾಯೆ ಎಂದು (ಎರಡು ವಿಧದ.) ಬೇಧವಿದೆ. . ಶುದ್ಧಮಾಯೆ ಮತ್ತು ಶಿವ ಸಂಬಂಧದಿಂದ , ನಾದ , ಬಿಂದು , ಸದಾಖ್ಯ , ಮಹೇಶ್ವರಿ ಮತ್ತು ಶುದ್ಧವಿದ್ಯಗಳೆಂಬ ಐದು ತತ್ವಗಳು ಹುಟ್ಟುತ್ತವೆ. ಇವು ಸೃಷ್ಟಿಚಿiನ್ನುಸೃಷ್ಟಿಯನ್ನು ಮುಂದುವರಿಸುತ್ತವೆ. ಅವುಗಳಿಂದ - ಮಾಯೆ ಕಾಲ, ನಿಯತಿ ,ಕಲಾ , ವಿದ್ಯಾ , ರಾಗ ಪುರುಷ , ಈ ಏಳು ತತ್ವಗಳು ಹುಟ್ಟುತ್ತವೆ. ಅನಂತರ , ಪ್ರಕೃತಿ ,ಅದರಿಂದ ಚಿತ್ತ, ಬುದ್ಧಿ , ತನ್ಮಾತ್ರ (೫) ; ಜ್ಞಾನೇಂದ್ರಯಜ್ಞಾನೇಂದ್ರಿಯ (೫) ; ಕರ್ಮೇಂದ್ರಿಯ , ಪಂಚ ಭೂತಗಳು , ಕರ್ವ್ಮಂದ್ರಿಯ(೫) ; ಪಂಚ ಮಹಾಭೂತಗಳು - ಎಂಬ ೩೩ತತ್ವ ಗಳು ಹುಟ್ಟುತ್ತವೆ ಹೀಗೆ ಸೃಷ್ಟಿಯು ೩೬ ತತ್ವಗಳಿಂದ ಆಗಿವೆ.
 
== ಜೀವ ==
ಜೀವನು (ಪಶು) ಸರ್ವವ್ಯಾಪಿ, ನಿತ್ಯ, ಚೈತನ್ಯನಾಗಿದ್ದು , ಇಚ್ಛಾ, ಜ್ಞಾನ , ಕ್ರಿಯೆ ಯಿಂದ ಕೂಡಿದ್ದಾನೆ. [[ಅವಿದ್ಯೆ]] ಎಂಬ ಪಾಶ ದಿಂದ ಬಂಧಿತನಾಗಿದ್ದಾನೆ.
"https://kn.wikipedia.org/wiki/ಶೈವ_ಪಂಥ" ಇಂದ ಪಡೆಯಲ್ಪಟ್ಟಿದೆ