ಶೈವ ಪಂಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪ ನೇ ಸಾಲು:
 
== ಶೈವ ಸಿದ್ಧಾಂತಗಳು ==
:ಶಿವ ಅಥವಾ ರುದ್ರನ ಉಪಾಸನೆಯು ತುಂಬಾ ಪ್ರಾಚೀನವಾದುದು. ಸಿಂಧೂ ಸಂಸ್ಸೃತಿಯ ಅವಶೇಷಷಗಳಲ್ಲಿಅವಶೇಷಗಳಲ್ಲಿ (ಕ್ರಿ.ಪೂ.೩೦೦೦-೪೦೦೦) ಶಿವೋಪಾಸನೆ ಇತ್ತೆಂಬ ಕುರುಹುಗಳಿವೆ. ಅದನ್ನು ಪಶುಪತಿ ಎಂದು ಗುರುತಿಸಿದ್ದಾರೆ. ಪಾಶುಪತ ಪಂಥ ಅಥವಾ [[ಪಾಶುಪತ ದರ್ಶನ]] ದ ಪ್ರವರ್ತಕರು ಯಾರೆಂದು ತಿಳಿಯದು .
:ಪಾಶುಪತವು ದಾರ್ಶನಿಕ ವಿಚಾರಕ್ಕಿಂತ ಸಾಧನೆ ಮುಖ್ಯವೆಂದು ಹೇಳುತ್ತದೆ.
ಕಾರ್ಯ, ಕಾರಣ , ಯೋಗ , ವಿಧಿ , ಮತ್ತು ದುಃಖಾಂತ ಎಂಬ ಐದು ಅಂಶಗಳನ್ನು ಹೇಳುತ್ತಾರೆ. ಕಾರ್ಯವೆಂದರೆ ದೃಷ್ಟಿ ; ಕಾರಣ -ಶಿವ ನಿಮಿತ್ತ ಕಾರಣ ; ಜೀವನು ಪಶು ; ಶಿವಾನುಗ್ರಹದಿಂದ ದುಃಖದಿಂದ ಬಿಡುಗಡೆ ಪಡೆಯುತ್ತಾರೆ. ಯೋಗ ಮತ್ತು ವಿಧಿಗಳು ಸಾಧನಾ ಮಾರ್ಗ . ಅದರಲ್ಲಿ ಸ್ಮಶಾನ ವಾಸ , ನರ-ಕಪಾಲದಲ್ಲಿ ಆಹಾರ ಭಕ್ಷಣ, ಭಸ್ಮ ಭಕ್ಷಣ , ಮದ್ಯಪಾನ , ಮೊದಲಾದವೂ ಸೇರಿವೆ .
:ಶೈವಾಗಮಮಗಳುಶೈವಾಗಮಗಳು ಕ್ರಿ.ಶ. ೮-೯ ನೇ ಶತಮಾನದವೆಂದು ಹೇಳುತ್ತಾರೆ. ಇವು ಶೈವ ಸಿದ್ಧ್ದಾಂತಕ್ಕೆ ಮೂಲವಾಗಿವೆ. ಅವು ೧೦೮ ಇವೆ ಎನ್ನುತ್ತಾರೆ. ಅವುಗಳಲ್ಲಿ ೨೮ ಆಗಮಗಳು ಮುಖ್ಯವಾದವು . ಆಗಮದಲ್ಲಿ ನಾಲ್ಕು ಭಾಗಗಳು ; ವಿದ್ಯಾ (ಜ್ಞಾನ) , ಯೋಗ , ಕ್ರಿಯಾ , ಮತ್ತು ಚರ್ಯಾ . ಕ್ರಿಯಾ ಮತ್ತು ಚರ್ಯಾ ಕಾಂಡಗಳು ದೇವಾಲಯ ನಿರ್ಮಾಣ , ಮೂರ್ತಿಪ್ರತಿಷ್ಠಾಪನೆ , ಪೂಜಾವಿಧಾನ , ಧಾರ್ಮಿಕ ವಿಧಿಗಳನ್ನು ತಿಳಿಸುತ್ತವೆ. ಜ್ಞಾನ ಯೋಗ ಕಾಂಡಗಳಲ್ಲಿ ಜೀವ - ಶಿವರ ಸಂಬಂಧ ಶಿವ ಸ್ವರೂಪ , ಇತ್ಯಾದಿ ದಾರ್ಶನಿಕ ವಿಚಾರ , ಯೋಗ ಮಾರ್ಗಗಳಿವೆ . ತಮಿಳು ಶೈವ ಸಿದ್ಧಾಂತ , ಕಾಶ್ಮೀರ ಶೈವ ಸಿದ್ದಾಂತ , ವೀರಶೈವ ಸಿದ್ಧಾಂತಗಳು ಪ್ರಮುಖವಾಗಿವೆ.
 
== ಪಶು - ಪತಿ - ಪಾಶ ==
"https://kn.wikipedia.org/wiki/ಶೈವ_ಪಂಥ" ಇಂದ ಪಡೆಯಲ್ಪಟ್ಟಿದೆ