ಶೈವ ಪಂಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
 
== ಶೈವ ಪಂಥ -ಶೈವ ಸಿದ್ಧಾಂತಗಳು -ಶೈವ ದರ್ಶನ==
'''ಶೈವ ಪಂಥ'''ವು [[ಹಿಂದೂ ಧರ್ಮ]]ದ ನಾಲ್ಕು ಅತಿ ವ್ಯಾಪಕವಾಗಿ ಅನುಸರಿಸಲಾಗುವ ಪಂಥಗಳ ಪೈಕಿ ಒಂದು, ಮತ್ತು ಇದು ಶಿವನನ್ನು ಪರಮಾತ್ಮ ಹಾಗುಹಾಗೂ ಪವಿತ್ರನೆಂದು ಭಾವಿಸುತ್ತದೆ. ಶೈವರು ಎಂದು ಕರೆಯಲ್ಪಡುವ ಶೈವ ಪಂಥದ ಅನುಯಾಯಿಗಳು ಶಿವನು ಎಲ್ಲವೂ ಮತ್ತು ಎಲ್ಲದರಲ್ಲೂ ಇದ್ದಾನೆ, ಎಲ್ಲದರ ಸೃಷ್ಟಿಕರ್ತ, ಸಂರಕ್ಷಕ, ವಿನಾಶಕ, ಬಹಿರಂಗಪಡಿಸುವವನು ಹಾಗುಹಾಗೂ ಮರೆಮಾಡುವವನು ಎಂದು ನಂಬುತ್ತಾರೆ. ಶೈವ ಪಂಥವು ಭಾರತ, ನೇಪಾಳ ಹಾಗುಹಾಗೂ ಶ್ರೀಲಂಕಾದ ಆದ್ಯಂತ ವ್ಯಾಪಕವಾಗಿದೆ.
 
== ಶೈವ ಸಿದ್ಧಾಂತಗಳು ==
:ಶಿವ ಅಥವಾ ರುದ್ರನ ಉಪಾಸನೆಯು ತುಂಬಾ ಪ್ರಾಚೀನವಾದುದು. ಸಿಂಧೂ ಸಂಸ್ಸೃತಿಯ ಅವಶೇಷಷಗಳಲ್ಲಿ (ಕ್ರಿ.ಪೂ.೩೦೦೦-೪೦೦೦) ಶಿವೋಪಾಸನೆ ಇತ್ತೆಂಬ ಕುರುಹುಗಳಿವೆ. ಅದನ್ನು ಪಶುಪತಿ ಎಂದು ಗುರುತಿಸಿದ್ದಾರೆ. ಪಾಶುಪತ ಪಂಥ ಅಥವಾ [[ಪಾಶುಪತ ದರ್ಶನ]] ದ ಪ್ರವರ್ತಕರು ಯಾರೆಂದು ತಿಳಿಯದು .
"https://kn.wikipedia.org/wiki/ಶೈವ_ಪಂಥ" ಇಂದ ಪಡೆಯಲ್ಪಟ್ಟಿದೆ