ದ್ವೈತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೩ ನೇ ಸಾಲು:
:ವಿಷ್ಣು ಸ್ವತಂತ್ರ ತತ್ವ.; ಉಳಿದ ತತ್ವಗಳು ಅಸ್ವತಂತ್ರ .; ಅವನು ಪರಿಪೂರ್ಣನು ; ಕಲ್ಯಾಣಗುಣ ಪೂರ್ಣ ; ಅವನಲ್ಲಿ ಕೊರತೆ ದೋಷಗಳಿಲ್ಲ. ಅವನನ್ನು ಪೂರ್ತಿಯಾಗಿ ತಿಳಿಯಲು ಸಾಧ್ಯವಿಲ್ಲ. '''ಅವನ ಶಕ್ತಿ ಸ್ವರೂಪಿಣಿ ಲಕ್ಷ್ಮಿ ;''' ಅವನ ಅಧೀನ ; ಅವನು ಪ್ರಪಂಚವನ್ನು ಲೀಲೆಗಾಗಿ ಸೃಷ್ಟಿಸಿದನು. ಅವನ ಮುಕ್ತಿ ಪದರೂಪ '''ವಾಸುದೇವ''' ; ಸೃಷ್ಟಿಗಾಗಿ '''ಪ್ರದ್ಯುಮ್ನ'''ರೂಪ. ; ಪಾಲನೆಗಾಗಿ '''ಅನಿರುದ್ಧ''' ರೂಪ ; ಭಕ್ತರ ರಕ್ಷಣೆಗಾಗಿ ಅವತಾರಗಳನ್ನೆತ್ತುತಾನೆ.
ವಿಷ್ಣುವು ಸೃಷ್ಟಿಗೆ ಕಾರಣನೂ ಹೌದು - ಉಪಾದಾನ ಕಾರಣ -ಪ್ರತ್ಯೇಕತೆ ಉಳಿಯುವುದಿಲ್ಲ. ಪ್ರಕೃತಿಯೇ ಲಕ್ಷಿ - ಉಪಾಧಾನ . '''ಹರಿಯು ವೇದಗಳ ಕರ್ತೃವಲ್ಲ ಉಪದೇಶಕ''' ; ಅವು ಅಪೌರುಷೇಯ ; ಅವನು ಮಹೋಪಾಧ್ಯಾಯ.
:ಲಕ್ಷ್ಮಿ -ವಾಯು : ಬಿಂಬ - ಪ್ರತಿಬಿಂಬ ; ವಿಷ್ಣವಿನವಿಷ್ಣುವಿನ ನಂತರದ ಸ್ಥಾನ ಲಕ್ಷ್ಮಿಗೆ.; ಅವಳು ಅವನ ಶಕ್ತಿ ; ಅವನಿಗೆ ಅಧೀನಳು ; ಆದರೆ ಬೇರೆ (ಭಿನ್ನಳು); ಗುಣಗಳಲ್ಲಿ ಅವನಿಗಿಂತ ಸ್ವಲ್ಪ ಕಡಿಮೆ ; ನಿತ್ಯ ಮುಕ್ತಳು ,
;ಅವನು ವಾಸುದೇವನಾದಾಗ ಅವಳು ಮಾಯಿ ; ಅವಳು ಮಾಯೆ -ಆಲಂಗಿತನಾಗಿರುವನು ; ಸಂಕರ್ಷಣನಾದಾಗ ಜಯಾ ; ಪ್ರದ್ಯುಮ್ನನಾದಾಗ -ಕೃತಿ ; ಅನಿರುದ್ಧನಾದಾಗ ಶಾಂತಿ ; ಅವಳದು ಅಪ್ರಾಕೃತ ಶರೀರ ; ನಾಶವಿಲ್ಲ - '''ಅಕ್ಷರಾ ; ಸರ್ವವ್ಯಾಪಕಳು.'''
 
"https://kn.wikipedia.org/wiki/ದ್ವೈತ_ದರ್ಶನ" ಇಂದ ಪಡೆಯಲ್ಪಟ್ಟಿದೆ