ಕ್ರಾಂತಿವೃತ್ತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೦ ನೇ ಸಾಲು:
ಕ್ರಾಂತಿವೃತ್ತವು [[ರಾಶಿಚಕ್ರ]] ಎಂಬ ವಲಯದ ಮಧ್ಯ ರೇಖೆಯಾಗಿದ್ದು, ಈ ರೇಖೆಯ ಎರಡೂ ಬದಿಗಳಲ್ಲಿ ೯°ಗಳವರೆಗೆ ರಾಶಿಚಕ್ರವು ವ್ಯಾಪಿಸಿದೆ. ಸಾಂಪ್ರದಾಯಿಕವಾಗಿ, ಈ ವಲಯವನ್ನು ತಲಾ ೩೦° ರೇಖಾಂಶದ ೧೨ ರಾಶಿಗಳನ್ನಾಗಿ ವಿಭಜಿಸಲಾಗಿದೆ. ಸಂಪ್ರದಾಯದ ಪ್ರಕಾರ, ಕ್ರಾಂತಿವೃತ್ತದಲ್ಲಿರುವ ೧೩ [[ಪುಂಜ]]ಗಳಲ್ಲಿ ೧೨ ಪುಂಜಗಳ ಹೆಸರುಗಳನ್ನು ಈ ಭಾಗಗಳಿಗೆ ಕೊಡಲಾಗಿದೆ. [[ಜ್ಯೋತಿಷ್ಯ]]ದಲ್ಲಿ ರಾಶಿ ಚಿಹ್ನೆಗಳು ಬಹಳ ಮುಖ್ಯ. ಈಗಿನ ಕಾಲದಲ್ಲಿ [[ಖಗೋಳಶಾಸ್ತ್ರಜ್ಞ]]ರು ಸಾಮಾನ್ಯವಾಗಿ ಬೇರೆ ನಿರ್ದೇಶಾಂಕ ವ್ಯವಸ್ಥೆಗಳನ್ನು ಬಳಸುತ್ತಾರೆ (ಈ ಕೆಳಗೆ ನೋಡಿ).
 
ನಕ್ಷತ್ರಗಳಿಗೆ ಸಾಪೇಕ್ಷವಾಗಿ ವಸಂತವಿಷುವದ ಸ್ಥಾನವು ಸ್ಥಿರವಾಗಿಲ್ಲ. [[:en:lunisolar precession|ಸೂರ್ಯ-ಚಂದ್ರರ ಅಯನ]]ದ ಕಾರಣದಿಂದ, ವಸಂತವಿಷುವವು ಕ್ರಾಂತಿವೃತ್ತದ ಮೇಲೆ ನಿಧಾನವಾಗಿ ಪ್ರತಿ ೭೨ ವರ್ಷಗಳ್ಲಲ್ಲಿವರ್ಷಗಳಲ್ಲಿ ೧°ಯಷ್ಟು ಪಶ್ಚಿಮದೆಡೆಗೆ ಸರಿಯುತ್ತಿದೆ. ಹೆಚ್ಚು ಸೂಕ್ಷ್ಮವಾದ ಉತ್ತರ/ದಕ್ಷಿಣ ಸ್ಥಳಾಂತರವನ್ನೂ ಗ್ರಹಿಸಬಹುದು. ತತ್‌ಕ್ಷಣದ ಸಮಭಾಜಕದ ಮೇಲೆ ಗ್ರಹದ ಅಯನದಿಂದ, ಕ್ರಾಂತಿವೃತ್ತವು ಆವರ್ತಿಸುವುದರಿಂದ ಈ ಸ್ಥಳಾಂತರವು ಉಂಟಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, [[:en:Ecliptic coordinate system|ಕ್ರಾಂತಿವೃತ್ತೀಯ ನಿರ್ದೇಶಕ ವ್ಯವಸ್ಥೆ]]ಯಲ್ಲಿ ಅಳೆದಂತೆ, ನಕ್ಷತ್ರಗಳು ಪೂರ್ವಕ್ಕೆ ಚಲಿಸುತ್ತವೆ (ಅಂದರೆ, ಅವುಗಳ ರೇಖಾಂಶವು ಹೆಚ್ಚಾಗುತ್ತದೆ).
 
ಪ್ರಸ್ತುತದ ಅಧಿಕೃತ [[ಅಂತರರಾಷ್ಟ್ರೀಯ ಖಗೋಳಶಾಸ್ತ್ರೀಯ ಸಂಸ್ಥೆ]]ಯ ರಾಶಿ ವ್ಯಾಖ್ಯಾನಗಳನ್ನು ಬಳಸಿ, ಹಾಗೂ ಕ್ರಾಂತಿವೃತ್ತದ ಆವರ್ತನೆ ಮತ್ತು ಅಸ್ಥಿರ ಅಯನ ವೇಗಗಳನ್ನು ಗಣನೆಗೆ ತೆಗೆದುಕೊಂಡರೆ, ವಿಷುವ ಬಿಂದುಗಳು ರಾಶಿಗಳ ಮೂಲಕ ಈ ಕೆಳಗಿನಂತೆ ಚಲಿಸುತ್ತವೆ:<ref>J. Meeus; Mathematical astronomical morsels; ISBN 0-943396-51-4</ref>
"https://kn.wikipedia.org/wiki/ಕ್ರಾಂತಿವೃತ್ತ" ಇಂದ ಪಡೆಯಲ್ಪಟ್ಟಿದೆ