Chaithra Pillareddy

Joined ೨೦ ಜೂನ್ ೨೦೧೫
ಸಂಪಾದನೆಯ ಸಾರಾಂಶವಿಲ್ಲ
No edit summary
No edit summary
 
 
==ನನ್ನ ವಿಶ್ವವಿದ್ಯಾನಿಲಯ==
ಈಗ ನಾನು [[ಕ್ರೈಸ್ಟ್ ಯೂನಿವರ್ಸಿಟಿ|ಕ್ರೈಸ್ಟ್ ವಿಶ್ವವಿದ್ಯಾಲಯ]]ದಲ್ಲಿ ಬಿ.ಎಸ್.ಸಿ ( ಪಿ.ಸಿ.ಎಂ ) ಮಾಡುತ್ತಿದ್ದೇನೆಮಾಡಿದ್ದಿನಿ. ನಾನು ಎರಡು ವರ್ಷ ಕ್ರೈಸ್ಟ್ ಕಾಲೇಜಿನಲ್ಲಿ ಓದಿದರಿಂದ ಅಲ್ಲಿನ ಶಿಸ್ತು ನನಗೆನನ್ನ ಮೇಲೆ ಬಹಳ ಪ್ರಭಾವ ಬೀರುತು. ಅದುದರಿಂದ ನಾನು ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ನನ್ನ ಮುಂದಿನ ವಿದ್ಯಾಭ್ಯಾಸ ಮಾಡ ಬೇಕೆಂದು ತೀರ್ಮಾನಿಸಿ ಬಿ.ಎಸ್.ಸಿ ಗೆ ಸೇರಿದಸೇರಿಕೊಂಡಿದ್ದೆ. ನಮ್ಮ ಈ ವಿಶ್ವವಿದ್ಯಾನಿಲಯ ಸಾಧ್ಯಸಾದಾ ಹಚ್ಚ ಹಸುರಿನಿಂದ ಕೂಡಿರುತ್ತದೆ. ಬೆಂಗಳೂರಿನ ಒಳ್ಳೆಯ ವಿಶ್ವವಿದ್ಯಾನಿಲಯಗಳಲ್ಲಿ ನಮ್ಮ ವಿಶ್ವವಿದ್ಯಾನಿಲಯ ಸಹ ಒಂದಾಗಿರುವುದಕ್ಕೆ ಕಾರಣ ಇಲ್ಲಿನ ಶಿಸ್ತು ಎಂದು ಹೇಳುವುದರಲ್ಲಿ ಬೇರೆ ಮಾತಿಲ್ಲ. ನಾನು ಮತ್ತು ನನ್ನ ಗೆಳತಿಯರು ಬಲಾಸಂಸ್ ಎಂಬ ಕಾರ್ಯಕ್ರಾಮದಲ್ಲಿ ಭಾಗವಹಿಸಿದ್ದೆವು. ಅದರಲ್ಲಿ ನಾವು ನೃತ್ಯ ಸ್ಸ್ಪರ್ಧೆಯಲ್ಲಿ ಭಾಗವಹಿಸಿದೆವು, ನಮಗೆ ಮೂರನೆಯ ಸ್ಥಾನ ದೋರಕಿತುದೊರಕಿತು.
 
==ನನ್ನ ಆಸಕ್ತಿ==
 
ನನ್ನ ಹವ್ಯಾಸಗಳೆಂದರೆ ಕಥೆ , ಕವನ, ಕವ್ಯಾ ಓದುವುದು, ನೃತ್ಯ ಮಾಡುವುದು ಮುಂದಾದವು. ನನಗೆ ಆದರ್ಶವಾದವರುಆದರ್ಶ ಎ.ಪಿ.ಜೆ.ಅಬ್ದೂಲ್ ಕಾಲಂರವರು. ನನ್ನ ಮೇಲೆ ಅವರ ಸರಳ ವ್ಯಕ್ತಿತ್ವ, ಅವರ ಪ್ರತಿಯೊಂದು ಮಾತು ನನಗೆ ಬಹಳ ಪ್ರಭಾವ ಬೀರಿತು. ಅವರ ವಿಜನ್ ೨೦-೨೦ ಪುಸ್ತಕವನ್ನು ನಾನು ಓದಿದಾಗ ಅವರ ಮೇಲಿನ ಗೌರವ ಹೆಚ್ಚಿತು. ನಾನು ನನ್ನ ಮುಂದಿನ ವಿದ್ಯಾಭ್ಯಾಸವನ್ನು ಮುಗಿಸಿ, ನನ್ನ ಗುರಿಯಾದ ಐ.ಎ.ಸ್ ಮಾಡಬೇಕೆಂಬುವುದು ನನ್ನ ಗುರಿಯಾಗಿದೆಹೆಚ್ಚಾಯಿತು. ನನಗೆ ದೇಶ ಸೇವೆಯೆಂದರೆ ಬಹಳ ಪ್ರೀತಿ.ಅದರಿಂದ ನಾನು ನನಗೆ ಇಲ್ಲಿಯೇ ಓದಿ, ಇಲ್ಲಿಯೇ ದುಡಿಯಬೇಕು ಎಂಬುವುದು ನನ್ನದುಡಿಯಬೇಕೆಂಬ ಆಸೆ.
 
 
ನನ್ನ ಹವ್ಯಾಸಗಳೆಂದರೆ ಕಥೆ ,ಕವನ,ಕವ್ಯಾ ಓದುವುದು,ನೃತ್ಯ ಮಾಡುವುದು ಮುಂದಾದವು.ನನಗೆ ಆದರ್ಶವಾದವರು ಎ.ಪಿ.ಜೆ.ಅಬ್ದೂಲ್ ಕಾಲಂರವರು. ಅವರ ಸರಳ ವ್ಯಕ್ತಿತ್ವ, ಅವರ ಪ್ರತಿಯೊಂದು ಮಾತು ನನಗೆ ಬಹಳ ಪ್ರಭಾವ ಬೀರಿತು. ಅವರ ವಿಜನ್ ೨೦-೨೦ ಪುಸ್ತಕವನ್ನು ನಾನು ಓದಿದಾಗ ಅವರ ಮೇಲಿನ ಗೌರವ ಹೆಚ್ಚಿತು. ನಾನು ನನ್ನ ಮುಂದಿನ ವಿದ್ಯಾಭ್ಯಾಸವನ್ನು ಮುಗಿಸಿ, ನನ್ನ ಗುರಿಯಾದ ಐ.ಎ.ಸ್ ಮಾಡಬೇಕೆಂಬುವುದು ನನ್ನ ಗುರಿಯಾಗಿದೆ. ನನಗೆ ದೇಶ ಸೇವೆಯೆಂದರೆ ಬಹಳ ಪ್ರೀತಿ.ಅದರಿಂದ ನಾನು ಇಲ್ಲಿಯೇ ಓದಿ, ಇಲ್ಲಿಯೇ ದುಡಿಯಬೇಕು ಎಂಬುವುದು ನನ್ನ ಆಸೆ.
 
{{User WikiProject Education in India}}
೫೮೯

edits

"https://kn.wikipedia.org/wiki/ವಿಶೇಷ:MobileDiff/843686" ಇಂದ ಪಡೆಯಲ್ಪಟ್ಟಿದೆ