ಅದ್ವೈತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬೧ ನೇ ಸಾಲು:
 
== ತ್ರಿವಿಧ ಸತ್ತೆಗಳು==
:ಜೀವ, ಜಗತ್ತು , ಬ್ರಹ್ಮಗಳನ್ನರಿಯಲು, ಸತ್ಯವನ್ನು ಅರಿಯುವ ಮಾರ್ಗ , ಮ್ತ್ತುಮತ್ತು ಕಂಡುಬರುವಕಂಇವನ್ನುವ ಅನುಭವದ ಸಂಗತಿ ಮೂರುಬಗೆ. ಮೀಮಾಂಸಕರ ಸ್ವತಃ ಪ್ರಾಮಾಣ್ಯ ವಾದವನ್ನು ಇವರು ಒಪ್ಪುತ್ತಾರೆ ಅಂದರೆ ನಮ್ಮ ಅನುಭವಕ್ಕೆ ಬಂದ ಜ್ಞಾನವನ್ನು ಯತಾರ್ಥವೆಂದೇ ತಿಳಿಯಬೇಕು. ಆದರೆ ಈ ಸತ್ಯ ಮೂರು ಬಗೆ, ೧. '''ಪಾರಮಾರ್ಥಿಕ ಸತ್ಯ,''' ೨. '''ವ್ಯಾವಹಾರಿಕ ಸತ್ಯ''' , ೩.'''ಪ್ರಾತಿಭಾಸಿಕ ಸತ್ಯ.'''
=== ಪಾರಮಾರ್ಥಿಕ ಸತ್ಯ ===
----
೮೩ ನೇ ಸಾಲು:
:ಇವುಗಳಲ್ಲಿ '''ಅಸ್ತಿ , ಭಾತಿ, ಪ್ರಿಯಂ''' ಗಳೆಂಬವು, [[ಬ್ರಹ್ಮ]]ಕ್ಕೆ ಸೇರಿದವು, ನಾಮ ,ರೂಪಗಳು ತೋರಿಕೆಯವು.ಅವು ತ್ರಿಕಾಲಾಬಾಧಿತವಾಗಿರುವುದಿಲ್ಲ(ತ್ರಿಕಾಲದಲ್ಲೂ ಇರುವುವು ಅಲ್ಲ). ಹುಟ್ಟು ಸಾವುಗಳುಂಟು.
=== ಪ್ರಾತಿಭಾಸಿಕ ಸತ್ಯ ===
:ಇನ್ನೂ ಕೆಳಗಿನ ಹಂತದ ಸತ್ಯ . ನಂಬಿರುವವರೆಗೆ ಮಾತ್ರಾಮಾತ್ರ ಸತ್ಯವಾಗಿ ಗೋಚರಿಸುತ್ತದೆ. ಒಂದು ಕ್ಷಣವಾದರೂ ಇದೆಯೆಂದು ಗೋಚರಿಸಿದರೆ , ಅದು ಅನುಭವಕ್ಕೆ ಬಂದರೆ, ಅದನ್ನು ಇಲ್ಲವೆನ್ನುವಂತಿಲ್ಲ. ಉದಾ : ಹಗ್ಗವನ್ನು ಹಾವೆಂದು ತಿಳಿಯುವುದು, ; ಕನಸು ಕೂಡಾ ಈ ವರ್ಗಕ್ಕೆ ಸೇರಿದ್ದು .
=== ಅಸತ್ಯ ===
ಪಾರಮಾರ್ಥಿಕ, ವ್ಯವಹಾರಿಕ , ಪ್ರಾಪಂಚಿಕ ಇವು ಮೂರೂ ಸತ್ಯಗಳಾದರೆ, ಅಸತ್ಯವೆಂದರೇನು ?ಇಲ್ಲದಿರುವುದು , '''ಅಸಂಭವನೀಯ''' ; ಉದಾ : ಬಂಜೆಯ ಮಗ ; ಬಾನಿನ ಹೂ ; ಇತ್ಯಾದಿ. ಒಂದೇ ಕ್ಷಣವಾದರೂ, ನಮಗೆ ಇದರ ಅನುಭವ ಆಗುವುದಿಲ್ಲ. ಅಸತ್ಯವೆಂದರೆ ಇರಲಾರದ್ದು. ತ್ರಿಕಾಲದಲ್ಲೂ ಇರಲಾರದ್ದುಇವನ್ನುಇರಲಾರದ್ದು ಇವನ್ನು ತುಚ್ಛ , ಅಲೀಕ ಎನ್ನಲಾಗಿದೆ.
=== ಮಿಥ್ಯೆ ===
ಜಗತ್ತು '''ಮಿಥ್ಯೆ''' ಎಂದರೆ ಮೇಲಿನ ಬಗೆಯ ಅಸತ್ಯವಲ್ಲ . ಜಗತ್ತು ತ್ರಿಕಾಲದಲ್ಲೂ ಒಂದೇ ರೀತಿಯಾಗಿ ಇರುವುದಿಲ್ಲ . ಮತ್ತು ಪಾರಮಾಥಿಕ ಸತ್ಯಕ್ಕೆ ಹೋಲಿಸಿದಾಗ '''ಮಿಥ್ಯೆ''' ; ಜಗತ್ತು ಇಂದ್ರಿಯ ಮನಸ್ಸುಗಳಿಗೆ ಸತ್ಯವೆಂದು ಅನುಭವಕ್ಕೆ ಬರುತ್ತೆ - ವಿಚಾರದಿಂದ ಅದು ಮಿಥ್ಯೆಯೆಂದು ತಿಳಿದುಬರುತ್ತೆ ; ಇದನ್ನು ಶಾಂಕರ ವೇದಾಂತದಲ್ಲಿ '''ಅನಿರ್ವಚನೀಯ''' ವಿವರಿಸಲುಬಾರದ್ದು -'''ಮಿಥ್ಯೆ''' , ಎಂಬುದಾಗಿ ಹೇಳುತ್ತಾರೆ ; ಹೀಗೆ ಮಿಥ್ಯೆಯು '''ಅನಿರ್ವಚನೀಯ''' ವಾಗಿದೊಂದು - '''ಅಸತ್ಯವು ಅಸಂಭವನೀಯ'''ವಾಗಿರುವುದೊಂದು -ಎರಡು ಬಗೆ ಎನ್ನಬಹುದು.
 
== ಆತ್ಮ -ಬ್ರಹ್ಮ ==
:[[ಆತ್ಮ]]ದ ಅಸ್ತಿತ್ವವು (ಇದೆ ಎನ್ನುವುದು) ಸ್ವಯಂ ಸಿದ್ಧ ಎನ್ನುವುದು ಅದ್ವೈತದ ಅಭಿಪ್ರಾಯ . ಇದೆಯೋ ಇಲ್ಲವೋ ಎಂಬ ಪ್ರಶ್ನೆಗೆ ಅವಕಾಶವೇ ಇಲ್ಲ . ಏಕೆಂದರೆ "ನಾನು ಇದ್ದೇನೆ" ಎಂದು ಪ್ರತಿಯೊಬ್ಬರೂ ತಿಳಿಯುತ್ತಾರೆ. ಇದು [[ಆತ್ಮ]] ದ ಅಸ್ತಿತ್ವಕ್ಕೆ ಸಾಕ್ಷಿ . ('ನಾನು ಇಲ್ಲ' ಎಂಬುದು ಸಾಧ್ಯವಿಲ್ಲ. ) ಅದು ("ನಾನು ಇದ್ದೇನೆ" ಎಂಬುದು) ನಮ್ಮ ತಿಳುವಿಗೆಲ್ಲಾ ಆಧಾರಭೂತವಾದುದು.
"https://kn.wikipedia.org/wiki/ಅದ್ವೈತ" ಇಂದ ಪಡೆಯಲ್ಪಟ್ಟಿದೆ