ಅದ್ವೈತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೪ ನೇ ಸಾಲು:
=== ಅಜಾತಿ ವಾದ ===
----
:ಗೌಡಪಾದರ ಇನ್ನೊಂದು ಪ್ರಸಿದ್ಧ ಸಿದ್ಧಾಂತ ವೆಂದರೆಸಿದ್ಧಾಂತವೆಂದರೆ , ಅಜಾತಿವಾದ. ಅಜಾತಿ ಎಂದರೆ ಅನುತ್ಪತ್ತಿ . -ಹುಟ್ಟದೇ ಇರುವುದು; ಅಸ್ತಿತ್ವವು (ಇದೆ ಎಂಬುದು) ಆತ್ಮಕ್ಕೆ ಮಾತ್ರಾ ಇದೆ. ಹಾಗಾಗಿ ಯಾವದೂಯಾವುದೂ -ಯಾವ ಭಾವವೂ ಹುಟ್ಟಿಲ್ಲ. ಯಾವ ಜೀವನೂ ಹುಟ್ಟುವುದಿಲ್ಲ . ಇವನ ಜನ್ಮಕ್ಕೆ ಕಾರಣವೇ ಇಲ್ಲ. ಯಾವದೂ ಹುಟ್ಟುವುದೇ ಇಲ್ಲ. [[ಬ್ರಹ್ಮ]] ಕ್ಕೆ ಜನ್ಮವೇ ಮೊದಲಾದ ಯಾವ ಬದಲಾವಣೆಗಳೂ ಇಲ್ಲ.
:ಸೃಷ್ಟಿಗೆ ನಾನಾ ಕಾರಣಗಳನ್ನು ಹೇಳುತ್ತಾರೆ. ಆದರೆ [[ಈಶ್ವರ]]ನಿಗೆ ಸೃಷ್ಟಿಸುವ ಇಚ್ಛೆಯಾದರೂ ಎಲ್ಲಂದಎಲ್ಲಿಂದ ಬಂತು ? ಸತ್ಕಾರ್ಯವಾದದಂತೆಸತ್ಕಾರ್ಯವಾದಂತೆ ಕಾರ್ಯವು ಕಾರಣದಲ್ಲಿ ಇರುತ್ತದೆ. ಆದ್ದರಿಂದ ಹುಟ್ಟಿರುವುದು ಮತ್ತೆ ಹುಟ್ಟಲು ಸಾಧ್ಯವಿಲ್ಲ. ಇಲ್ಲದಿರುವುದು (ಅಂತಹಕರಣದ ಜಗತ್ತು)ಹುಟ್ಟು ವುದಾದರೂಹುಟ್ಟುವುದಾದರೂ ಹೇಗೆ? ( ನಾಸತೋ ವಿದ್ಯತೇ ಭಾವೋ ನಾಭಾವೋವಿದ್ಯತೇ ಸತಃ : ಗೀತೆ) .
ಬೌದ್ಧರು ಹೇಳುವಂತೆ ಇದು ಶೂನ್ಯವೂ ಅಲ್ಲ. ಇಲ್ಲದಿರುವುದು ಹುಟ್ಟುವುದಿಲ್ಲ. ಆದರೆ ಮಾಂಡೂಕೋಪನಿಷತ್ತಿನಲ್ಲಿ ಹೇಳಿದ ನಾಲ್ಕು ಪಾದಗಳನ್ನು ಗೌಡಪಾದರು ಒಪ್ಪುತ್ತಾರೆ. ಅವು -'''ವಿಶ್ವ , ತೈಜಸ , ಪ್ರಾಜ್ಞ , ತುರೀಯ.'''
:ಹೊರ ಜಗತ್ತಿ ಜ್ಞಾನವುಳ್ಳವನು '''ವಿಶ್ವ''' , -ನೋಡುವವನು;
೩೨ ನೇ ಸಾಲು:
:ಇವರು ಕ್ರಮವಾಗಿ '''ಸ್ಥೂಲ , ಸೂಕ್ಷ್ಮ , ಆನಂದ'''ಗಳನ್ನು ಅನುಭವಿಸುತ್ತಾರೆ.
:ಈ ಮೂರೂ ಸ್ಥಿತಿಗೆ ಮೀರಿದ್ದು '''ತುರೀಯ ಅವಸ್ಥೆ''' ; ಅದು '''ಆತ್ಮನ ಶುದ್ಧ ರೂಪ'''. ಅದ್ವೈತವು ಅಲ್ಲಿ ತಾನೇತಾನಾಗಿರುತ್ತದೆ.
 
=== ಸಾಧನೆ ===
----
"https://kn.wikipedia.org/wiki/ಅದ್ವೈತ" ಇಂದ ಪಡೆಯಲ್ಪಟ್ಟಿದೆ