ಆಹಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
[[ಚಿತ್ರ:MyPyramid1.png|thumb|right|250px|ಸಮತೋಲಿತ [[ಪಥ್ಯ|ಪಥ್ಯಕ್ಕೆ]] ಅಹಾರದ ವಿಧಗಳು]]
'''ಆಹಾರ''' ಸಾಮಾನ್ಯವಾಗಿ [[ಪಿಷ್ಟ]], [[ಕೊಬ್ಬು]] ಮತ್ತು/ಅಥವಾ [[ಪ್ರೋಟೀನ್]]‍ಗಳನ್ನು ಒಳಗೊಂಡು, [[ಜೀವಿ|ಜೀವಿಗಳು]] [[ಪೋಷಕಾಂಶ|ಪೋಷಕಾಂಶಗಳಿಗಾಗಿ]] ಅಥವಾಾಅಥವಾ ಸಂತೋಷಕ್ಕಾಗಿ ತಿನ್ನುವ ಪದಾರ್ಥಗಳು. ಆಹಾರ ಎನ್ನುವುದು ಸಾಮಾನ್ಯವಾಗಿ [[ಸಸ್ಯ|ಸಸ್ಯಗಳಿಂದ]], [[ಪ್ರಾಣಿ|ಪ್ರಾಣಿಗಳಿಂದ]] ಅಥವಾ ಕೊಳೆಹಾಕಿದ ಪಾನೀಯಗಳು ಸಿಗುವುದು. ಮೊದಮೊದಲು ಮನುಷ್ಯ ಪ್ರಾಣಿಗಳನ್ನು ಬೇಟೆಯಾಡಿ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ, ಈಗ ತನಗೆ ಬೇಕಾದ ವಸ್ತುಗಳನ್ನು ವ್ಯವಸಾಯ, ಮೀನುಗಾರಿಕೆ, ಬೇಟೆ, ಹುಡುಕಾಟ ಮತ್ತಿತರ ವಿಧಾನದಿಂದ ಪಡೆಯುತ್ತಾನೆ.
ಪ್ರತಿಯೊಂದು ಪ್ರ್ಯಾಂತ್ಯ, ಧಮ೯ ಕೂಡ ತನ್ನದೇ ಆದ ವಿಶಿಷ್ಟ ಆಹಾರ ಪಧ್ಧತಿ, ತಯಾರಿಕೆಯನ್ನು ಹೊಂದಿರುವುದನ್ನು ನಾವು ಕಾಣಬಹುದು. ಆಹಾರ ಕೇವಲ ಉಪಯೋಗಿಸುವುದಕ್ಕೆ ಅಲ್ಲದೇ ಕೆಲವೊಂದು ಆಹಾರಗಳಿಂದ ಅದು ಯಾವ ಪ್ರ್ಯಾಂತ್ಯದ್ದು ಎಂದು ಹೇಳುವಷ್ಟು ವಿಶಿಷ್ತವಾದವಿಶಿಷ್ಟವಾದ ಆಹಾರಗಳಿದ್ದು, ಅವು ಕೆಲವೊಂದು ಸಂಸ್ಕೃತಿಯನ್ನು ಸಾರುವುದು ನಾವು ಕಾಣುತ್ತೇವೆ.
ಸಾಮಾನ್ಯವಾಗಿ ಸಸ್ಯಗಳು ಅಥವಾಾ ಸಸ್ಯಗಳ ಭಾಗಗಳನ್ನು ನಾವು ಆಹಾರವಾಗಿ ಉಪಯೋಗಿಸುತ್ತೇವೆ. ಸುಮಾರು ೨೦೦೦ ಸಾವಿರಕ್ಕೂ ಹೆಚ್ಚು ಸಸ್ಯಗಳನ್ನು ನಾವು ಆಹಾರಕ್ಕಾಗಿ ಬೆಳೆಸುತ್ತಿದ್ದು, ಪ್ರತಿಯೊಂದು ಕೂಡ ಅದರದೇ ಆದ ವಿಶೇಷತೆಯನ್ನು ಹೊಂದಿದೆ. ಸಸ್ಯಗಳ ಬೀಜಗಳು ಅನೇಕ ಪೋಷಕಾಂಶಗಳನ್ನು ಹೊಂದಿದ್ದು ಪ್ರಾಣಿಗಳಿಗೆ (ಮಾನವನನ್ನು ಸೇರಿಸಿ)ಅತ್ಯಂತ ಉಪಯುಕ್ತ. ಇಂದು ಮಾನವ ಉಪಯೋಗಿಸುವ ಆಹಾರದ ಬಹುಪಾಲು ಕಾಳು (ಬೀಜ) ಅಥವಾ ಬೀಜೋತ್ಪನ್ನಗಳೇ ಆಗಿರುವುದು ನಮ್ಮ ಗಮನಕ್ಕೆ ಬರುವ ಇನ್ನೊಂದು ಅಂಶ. ಏಕದಳ, ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳು ಇದರಲ್ಲಿ ಸೇರಿವೆ. ಇವುಗಳ ಜೊತೆಗೆ ಅನೇಕ ಹಣ್ಣುಗಳು (ಬೀಜವನ್ನೊಳಗೊಂಡು) ಮಾನವ ಮತ್ತು ಇತರ ಪ್ರಾಣಿಗಳಿಗೆ ಆಹಾರವಾಗಿವೆ. ಟೊಮ್ಯಾಟೊದಂತಹ ಅನೇಕ ಹಣ್ಣುಗಳನ್ನು ನಾವು ತರಕಾರಿಯ ರೂಪದಲ್ಲಿಯೂ ಉಪಯೋಗಿಸುವುದು ನಾವು ಕಾಣುತ್ತೇವೆ. ಧಾನ್ಯಗಳು ಮತ್ತು ಹಣ್ಣುಗಳ ನಂತರ ತರಕಾರಿಗಳು ಕೂಡ ಪ್ರಾಣಿಗಳ ಆಹಾರದಲ್ಲಿ ಪಾಲು ಹೊಂದಿದೆ. ಕೆಲವು ತರಕಾರಿ ಬೇರಿನ ರೂಪ, ಕೆಲವು ಎಲೆಯಂಥಹವು, ಕಾಂಡದ ಮತ್ತು ಹೂವಿನ ಭಾಗಗಳನ್ನು ತರಕಾರಿಯ ಹಾಗೇ ಉಪಯೋಗಿಸುತ್ತೇವೆ.
'''ಪ್ರಾಣಿಗಳು'''
"https://kn.wikipedia.org/wiki/ಆಹಾರ" ಇಂದ ಪಡೆಯಲ್ಪಟ್ಟಿದೆ