ಕಲಿಯುಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩ ನೇ ಸಾಲು:
[[Image:Kalki1790s.jpg|thumb|[[ಕಲ್ಕಿ ]] ಮತ್ತು ಅವನ ಕುದುರೆ, [[ದೇವದತ್ತ]].]]
[[File:Kaliki avatar statue.JPG||thumb|[[ಕಲ್ಕಿ ]] ಮತ್ತು ಅವನ ಕುದುರೆ<br>ಶ್ರೀಕೂರ್ಮಂ ದೇವಾಲಯ ಕುಡ್ಯದ ಮೇಲಿರುವ ಶಿಲ್ಪ(ಆಂಧ್ರ ಪ್ರದೇಶ್]]
'''ಕಲಿಯುಗ''' : ವೈದಿಕ ವಾಙ್ಮಯದಲ್ಲಿ ಹೇಳಲ್ಪಟ್ಟ ನಾಲ್ಕು ಯುಗಗಳಲ್ಲಿ ಕಡೆಯದು. ಉಳಿದವು ಕೃತ, ತ್ರೇತ, ದ್ವಾಪರ. ಇದರ ಅವಧಿ ೪,೩೨,೦೦೦ ವರ್ಷಗಳು. ಈ ಯುಗದಲ್ಲಿ ಧರ್ಮ ಒಂದೇ ಕಾಲಿನಲ್ಲಿ ನಿಂತು ಕುಂಟುತ್ತಲೂ, ಅಧರ್ಮ ನಾಲ್ಕು ಕಾಲುಗಳಿಂದ ನಲಿದಾಡು ತ್ತಲೂನಲಿದಾಡುತ್ತಲೂ ಇರುವುದು. ಎಂದರೆ ಜನರಲ್ಲಿ ಧಾರ್ಮಿಕ ಪ್ರವೃತ್ತಿ, ಭಾವನೆಗಳು ಮಾಯವಾಗಿ ಅಧರ್ಮ ರುಚಿಯೂ ಸ್ವಾರ್ಥ ಭಾವನೆಯೂ ಹೆಚ್ಚುವುವುಹೆಚ್ಚುವವು. ಇದರ ಫಲವಾಗಿ ಅವರಿಗೆ ಸುಖ ಸಂತೋಷಗಳು ದೊರೆಯದೆ ವ್ಯಾಧಿ, ದುರ್ಭಿಕ್ಷ, ಹಸಿವು, ಬಾಯಾರಿಕೆ, ಮಿತಿಯಿಲ್ಲದ ಪ್ರಜಾವೃದ್ಧಿ ಮುಂತಾದ ದುಃಖಗಳೇ ಹೆಚ್ಚುತ್ತ ಬರುವುವುಬರುವವು. ಕಲಿ ಮಹಿಮೆ ಹೆಚ್ಚಿದಂತೆಲ್ಲ [[ಧರ್ಮ]], ಸತ್ಯ, ಕ್ಷಮೆ, ದಯೆ, ಶೌಚ, ಸದಾಚಾರ ವ್ಯವಹಾರಗಳು, ಆಯುಃಪ್ರಮಾಣ, ದೈಹಿಕ ಶಕ್ತಿ, ಸ್ಮೃತಿಶಕ್ತಿ_ಇವುಸ್ಮೃತಿಶಕ್ತಿ ಇವು ನಶಿಸುವುವುನಶಿಸುವವು. ಧರ್ಮ ಮತ್ತು ನ್ಯಾಯ ವ್ಯವಸ್ಯೆಯಲ್ಲಿ ಧನಬಲವೇ ಪ್ರಧಾನವಾಗುವುದು. ಹೀಗಿದ್ದರೂ ಇತರ ಯುಗಗಳಂತೆ ಕಠಿಣವಾದ ತಪಶ್ಶಕ್ತಿಯೇ ಮುಂತಾದುವುಗಳನ್ನು ಸೃಷ್ಠಿಸದೆ, ಭಗವನ್ನಾಮಸ್ಮರಣ ಮಾತ್ರದಿಂದಲೇ ಕಲಿಯುಗದ ಜನ ಮೋಕ್ಷಾದಿ ಶ್ರೇಷ್ಠ ಫಲಗಳನ್ನು ಹೊಂದಬಲ್ಲರು. ಖಲಿ ಈ ಯುಗದ ಪ್ರಧಾನ ಧರ್ಮವಾಗುವುದು. ಆದುದರಿಂದಲೇ ಕೃತಾದಿ ಯುಗ ಗಳಲ್ಲಿ ಹುಟ್ಟಿದ ಜ್ಞಾನಿಗಳು ಕಲಿಯುಗದಲ್ಲಿ ಹುಟ್ಟಲು ಆಶಿಸಿ, ಅಂತೆಯೇ ಈಗ ಅನೇಕ ಭಗವದ್ಭಕ್ತರಾಗಿ ಅವತರಿಸುವರು. ಅಲ್ಲದೆ ಸಂಘ ಶಕ್ತಿಗಿರುವ ಪ್ರಾಶಸ್ತ್ಯ ಇಮ್ಮಡಿಸುವುದು. ಈ ಯುಗದ ಕಡೆಯಲ್ಲಿ ಭಗವಂತ [[ಕಲ್ಕಿ|ಕಲ್ಕಿಯ]] [[ಅವತಾರ|ಅವತಾರವನ್ನು]] ಎತ್ತಿ ಅಧರ್ಮಿಗಳನ್ನು ನಿಶ್ಶೇಷವಾಗಿ ಸಂಹರಿಸಿ, ಉಳಿದ ಸತ್ಪುರುಷರ ಮನಸ್ಸಿನಲ್ಲಿ ಒಳ್ಳೆಯ ಗುಣಗಳುಂಟಾಗುವಂತೆ ಪ್ರೇರಿಸುವನುಪ್ರೇರೇಪಿಸುವನು. ಆಗ ಮತ್ತೆ ಕೃತಯುಗ ಹುಟ್ಟುವುದು
'''ಕಲಿಯುಗ''' - [[ಕಲ್ಕಿಯು]] ಅವತಾರವೆತ್ತುವ (ತ್ತಿದ) [[ಯುಗ]] ಎಂದು [[ಹಿಂದೂ ಧರ್ಮ]]ದಲ್ಲಿ ಹೇಳಲಾಗುತ್ತದೆ.
*[[ರಾಮಾಯಣ]] ನಡೆದದ್ದು [[ತ್ರೇತಾಯುಗ]]ದಲ್ಲಿ, [[ಮಹಾಭಾರತ]] ನಡೆದದ್ದು [[ದ್ವಾಪರಯುಗ]]ದಲ್ಲಿ ಹಾಗುಹಾಗೂ ಇನ್ನಿತರ ಯುಗಗಳ ನಂತರ, ಪ್ರಸಕ್ತ ಕಲಿಯುಗ ನಡೆಯುತ್ತಿದೆ ಎಂದು [[ಹಿಂದೂ ಧರ್ಮ|ಹಿಂದೂ ಪುರಾಣಗಳಲ್ಲಿ]] ನಂಬಲಾಗಿದೆ.
 
== ಕಲಿಯುಗ-ಮಾರ್ಕಾಂಡೇಯ ಮುನಿಗಳ ಲೆಕ್ಕ ==
"https://kn.wikipedia.org/wiki/ಕಲಿಯುಗ" ಇಂದ ಪಡೆಯಲ್ಪಟ್ಟಿದೆ