ಭಕ್ತಿಯೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೧೫ ನೇ ಸಾಲು:
ತನ್ನ ಲೌಕಿಕ ಸುಖಕ್ಕಾಗಿ ವಸ್ತು,ಧನ,ಕನಕಾದಿಗಳನ್ನು ಬಯಸಿ ದೇವರ ಮೊರೆಹೋಗುವವರನ್ನು ಅರ್ಥಾರ್ಥಿ ಭಕ್ತರು ಎನ್ನುತ್ತಾರೆ.
 
*ಜಿಜ್ಞಾಸ ಭಕ್ತರು*:
ಜಿಜ್ಞಾಸು ಭಕ್ತರು: ಇವರು ಜೀವನದ ಗುರಿಯನ್ನು ಅರಸುವವರು.ಜೀವನದ ಪರಮಗುರಿಯೆಂದು ಭಗವಂತನನ್ನು ಇರಿಸಿಕೊಂಡು ಆತನ ಕುರಿತಾದ ಜ್ಞಾನವನ್ನು ಪಡೆಯಲು ಪ್ರಯತ್ನಿಸುವವರನ್ನು ಜಿಜ್ಞಾಸು ಭಕ್ತರು ಎನ್ನಬಹುದು.
 
=== *ಜ್ಞಾನಿ ಭಕ್ತರು*: ===
ಇವರೆಲ್ಲರಿಗಿಂತ ಮೇಲಿನವರು.ಜೀವನ-ಜಗತ್ತು,ಭಗವಂತ ಈ ಸಂಬಂಧದ ಸತ್ಯವಾದ ಪರಿಜ್ಞಾನವನ್ನು ಹೊಂದಿ,ಸರ್ವರಲ್ಲೂ,ಸರ್ವವಸ್ತುಗಳಲ್ಲೂ ಭಗವಂತನನ್ನು ಕಾಣುತ್ತಾ,ಯಾವ ಕಾಮನೆಗಳೂ ಇಲ್ಲದೆ ಭಗವಂತನನ್ನು ಪೂಜಿಸುತ್ತಾ ಇರುವವರನ್ನು ಜ್ಞಾನಿ ಭಕ್ತರು ಎಂದು ಹೇಳುತ್ತಾರೆ.
 
==[[ಭಕ್ತಿ|ಭಕ್ತಿಯ]] ವಿಧಗಳು==
==ಬಾಹ್ಯ ಸಂಪರ್ಕಗಳು==
"https://kn.wikipedia.org/wiki/ಭಕ್ತಿಯೋಗ" ಇಂದ ಪಡೆಯಲ್ಪಟ್ಟಿದೆ