ಬೆಳ್ಗಣ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪೧ ನೇ ಸಾಲು:
[[File:WhiteEyeWynaad.ogg|thumb|ಮುಂಜಾನೆಯ ಕೂಗು, ದಕ್ಷಿಣ ಭಾರತ]]
[[File:Oriental White Eye.ogg|thumb|ಬೆಳ್ಗಣ್ಣನ ಹಾಡು]]
ಬೆಳ್ಗಣ್ಣಗಳು ಏಕಾಂಗಿಗಳಲ್ಲ, ಇವು ಹಿಂಡುಗಳಲ್ಲಿ ಕಾಣಿಸಿಕೊಂಡು, ಸಂತಾನ ಅಭಿವೃದ್ಧಿ ಸಮಯದಲ್ಲಷ್ಟೇ ತಾತ್ಕಾಲಿಕವಾಗಿ ಬೇರೆಯಾಗುತ್ತವೆ. ಇವು ನೆಲಕ್ಕಿಳಿಯುವುದು ಬಹಳ ವಿರಳ. ಮರ ಗಿಡಗಳ ಮೇಲೆ ಎಲೆಮರೆಗಳಲ್ಲಿ ಕಾಲಕಳೆಯುತ್ತವೆ. ಫೆಬ್ರವರಿಯಿಂದ - ಸೆಪ್ಟಂಬರ್ ತಿಂಗಳುಗಳ ನಡುವೆ ಸಂತಾನ ಅಭಿವೃದ್ಧಿ ಕ್ರಿಯೆಯಲ್ಲಿ ತೊಡಗಿದರೂ, ಏಪ್ರಿಲ್ ತಿಂಗಳಲ್ಲಿ ಸಂತಾನ ಅಭಿವೃದ್ಧಿ ಚಟುವಟಿಕೆಗಳು ತೀವ್ರವಾಗುತ್ತದ್ದೆತೀವ್ರವಾಗುತ್ತದೆ. <ref name=fbi>{{cite book|author = Oates, Eugene W. |title=Fauna of British India. Birds. Volume 1|year=1889|publisher=Taylor and Francis|url=http://www.archive.org/details/birdsindia01oaterich|pages=214–215}}</ref>
ಜೇಡರ ಬಲೆ, ಕಲ್ಲು ಹೂಗಳು ಮತ್ತು ಮೆತ್ತನೆಯ ಸಸ್ಯ ಭಾಗಗಳಿಂದ ಚಿಕ್ಕ ಬಟ್ಟಲಾಕಾರದ ಗೂಡನ್ನು ಟೊಂಗೆಗಳ ಮೂಲದಲ್ಲಿ 4 ದಿನಗಳಲ್ಲಿ ಕಟ್ಟಿ, ಸಾಧಾರಣವಾಗಿ 2 ಮಂದ ನೀಲಿ ಬಣ್ಣದ ಮೊಟ್ಟೆಗಳನ್ನು 2-3 ದಿನಗಳ ಅಂತರದಲ್ಲಿ ಇಡುತ್ತವೆ.<ref name=fbi/>. ಮೊಟ್ಟೆಗಳು 10 ದಿನಗಳಲ್ಲಿ ಮರಿಗಳಾಗುತ್ತವೆ. ತಾಯಿ ಮತ್ತು ತಂದೆ ಹಕ್ಕಿಗಳೆರಡೂ ಸಂತಾನ ಪಾಲನೆಯಲ್ಲಿ ಸಮ ಶ್ರಮಿಗಳು. ಮರಿಗಳು 10 ದಿನಗಳಲ್ಲಿ ಗೂಡು ಬಿಡಲು ತಯಾರಾಗುತ್ತವೆ. <ref>{{cite journal|author=Doyle, E. E. |year=1933|title=Nesting of the White-eye (''Zosterops palpebrosa'' Temm.)|journal= J. Bombay Nat. Hist. Soc.|volume=36|issue=2|pages=504–505}}</ref>
ಕೀಟಗಳೇ ಬೆಳ್ಗಣ್ಣಗಳ ಮುಖ್ಯ ಆಹಾರವಾದರೂ, ಇವು ಹಣ್ಣು, ಮಕರಂದಗಳನ್ನೂ ಸೇವಿಸುತ್ತವೆ. <ref>{{cite journal| author=Page, Wesley T. |title= Breeding of the Indian White-Eye|pages=114–117 |url= http://www.archive.org/stream/avicultural3319111912avic#page/113/mode/1up|journal=Avicultural Magazine|volume=3| issue=4| year=1912}}</ref>
 
ಆಹಾರ ಸೇವನೆಯ ಸಮಯದಲ್ಲೂ ಇವು ಹಗುರ ಚಿಲಿಪಿಲಿ ಕರೆಗಳ ಮೂಲಕ ಗುಂಪಿನೊಂದಿಗೆ ಸಂಪರ್ಕದಲ್ಲಿರುತ್ತವೆ.<ref name=pcr/>. ಹೂಗಳಲ್ಲಿನ ಕೀಟ ಹಾಗುಹಾಗೂ ಮಕರಂದ ಸೇವನೆಯ ಸಮಯದಲ್ಲಿ ಇವು ಪರಾಗಸ್ಪರ್ಶ ಕ್ರಿಯೆಗೆ ಕಾರಣವಾಗುತ್ತವೆ.<ref>{{cite journal|author=Moreau, R. E., Mary Perrins & J. T. Hughes| title=Tongues of the Zosteropidae (White-eyes)|journal=Ardea|volume=57| pages= 29–47|url=http://ardeajournal.natuurinfo.nl/ardeapdf/a57-029-047.pdf}}</ref> ಇಂತಹ ಸಮಯಗಳಲ್ಲಿ ಇವುಗಳ ತಲೆ, ಹಣೆಗಳ ಮೇಲಿನ ಕೇಸರದ ಕಣಗಳಿಂದ ಇವುಗಳನ್ನು ಬಣ್ಣದ ನಿರ್ಧಿಷ್ಟತೆಯಿಂದ ತಪ್ಪಾಗಿ ಗುರುತಿಸಿ, ವಿಗಂಡಿಸುವ ಸಾಧ್ಯತೆಗಳಿವೆ. <ref>{{cite journal|author=Harington, H. H. |year=1910|title= The Indian White-eye (''Zosterops palpebrosa'')|journal= J. Bombay Nat. Hist. Soc. |volume=20|issue=2|pages= 520–521}}</ref> ಎಲೆಗಳಲ್ಲಿ .<ref>{{cite journal|title=Foliage-dew bathing in oriental white-eye ''Zosterops palpebrosus'', Family Zosteropidae|author=Sundar, K. S. G. & J. Chanda |journal=J. Bombay Nat. Hist. Soc.|year=2002|volume = 99|issue=2|pages=318–319}}</ref>
 
ಗೂಡು ಹೂಡಿದ ಸಮಯದಲ್ಲಿ ಬೆಳ್ಗಣ್ಣಗಳು ಗುಂಪುಗಟ್ಟಿ ಅಳಿಲುಗಳನ್ನು ದೂರ ಅಟ್ಟುವುದುಂಟು, ಗಾತ್ರದಲ್ಲಿ ಚಿಕ್ಕದ್ದಾದ್ದರಿಂದ ಇವು ಆಕ್ರಮಿಗಳಲ್ಲ, ರಕ್ಷಣಾರ್ಥಿಗಳು. ಇವುಗಳಿಗೆ ಬಾವುಲಿಗಳು (esp. ''[[Megaderma lyra]]'') <ref>{{cite journal|author=Green, E. Ernest |year=1907 |title= Do bats capture and eat birds? |journal=J. Bombay Nat. Hist. Soc.|volume=17|issue=3|pages=835–836}}</ref> ಮತ್ತು ಗದ್ದೆ-ಮಿಂಚುಳ್ಳಿಗಳಿಂದ ([[White-throated Kingfisher]]).<ref>{{cite journal|author=Sen, S. N. |year=1944 |title=Food of the White-breasted Kingfisher (''Halcyon smyrnensis fusca'')| journal= J. Bombay Nat. Hist. Soc.|volume=44 |page=475}}</ref> ಆಪತ್ತು.
೫೧ ನೇ ಸಾಲು:
 
ಬೆಳ್ಗಣ್ಣಗಳು ಪರ ಪಕ್ಷಿಗಳ ಗೂಡಿನಿಂದ ಗೂಡುಕಟ್ಟುವ ವಸ್ತುಗಳನ್ನು ಕದಿಯುವುದುಂಟು. <ref>{{cite book|title=A reproductive biology and natural history of the Japanese white-eye (''Zosterops japonica japonica'') in urban Oahu|url=http://www.botany.hawaii.edu/faculty/duffy/ibp/29.pdf|format=PDF|author=Guest, Sandra J. |year=1973|publisher=US International Biological Program|unused_data=Technical Report 29|archiveurl=http://web.archive.org/20060910103827/www.botany.hawaii.edu/faculty/duffy/ibp/29.pdf|archivedate=2006-09-10}}</ref> <ref>{{cite journal|author=Mahesh, S. S., L. Shyamal & Vinod Thomas|year=2010|title=Nest material kleptoparasitism by the Oriental White-eye ''Zosterops palpebrosus''|journal=Indian Birds|volume=6|issue=1|pages=22–23}}</ref> ಬೆಳ್ಗಣ್ಣಗಳು, ಪರಪಕ್ಷಿಗಳ ಮರಿಗಳಿಗೂ, ವಿಶೇಷವಾಗಿ ಬಾಲದಂಡೆ ಹಕ್ಕಿಗಳ ಮರಿಗಳಿಗೂ ಆಹಾರ ಉಣಿಸುವುದು ಕಂಡುಬಂದಿದೆ. <ref>{{cite journal|author=Tehsin, Raza H. & Himalay Tehsin|year=1998|title=White-eye (''Zosterops palpebrosa'') feeding the chicks of paradise flycatcher (''Terpsiphone paradisi'')|journal=J. Bombay Nat. Hist. Soc|volume=95|issue=2|page=348}}</ref><ref>{{cite journal|author=Balar, R. |year=2008|title= Interspecific feeding of Asian Paradise-Flycatcher ''Terpsiphone paradisi'' nestlings by Oriental White-eye ''Zosterops palpebrosus''|pages=163–164 |volume=4|journal=Indian Birds}}</ref>
ಇವು ದೃಢ ಹಾರಟಹಾರಾಟ ನಡೆಸಲಾರವು, ಆದರೂ ಗಾಳಿ - ಬಿರುಗಾಳಿಗಿಗೆಬಿರುಗಾಳಿಗಳಿಗೆ ಸಿಲುಕಿ ದೂರದ ನೆಲ ಮುಟ್ಟಿ ಅಲ್ಲಿ ನೆಲೆಯೂರಿರುವ ದಾಖಲೆಗಳಿವೆ. <ref name=betts>{{cite journal|author=Betts, F. N. |year=1956|title= Colonization of islands by White-eyes (''Zosterops'' spp.)|journal= J. Bombay Nat. Hist. Soc.|volume=53|issue=3|pages=472–473}}</ref>
 
 
 
==ಮೂಲಗಳು==<!-- Forktail13:17,121,16:147. -->
"https://kn.wikipedia.org/wiki/ಬೆಳ್ಗಣ್ಣ" ಇಂದ ಪಡೆಯಲ್ಪಟ್ಟಿದೆ