ಬಿಲ್ವಪತ್ರೆ ಮರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೫೩ ನೇ ಸಾಲು:
 
==ಪುರಾಣಗಳಲ್ಲಿ ಬಿಲ್ವ==
ಭಾರತದಲ್ಲಿ ಕ್ರಿ.ಪೂ. ೨೦೦೦ - ಕ್ರಿಪೂ. ೮೦೦ ರ ನಡುವಿನ ವೇದ ಯುಗದ ಇತಿಹಾಸದಲ್ಲಿ ಬಿಲ್ವದ ಉಲ್ಲೇಖಗಳಿವೆ. ಯಜುರ್ವೇದದಲ್ಲೂ ಬಿಲ್ವದ ಉಲ್ಲೇಖಗಳಿವೆ. ದೇಗುಲಗಳ ಆಸು ಪಾಸಿನಲ್ಲುಪಾಸಿನಲ್ಲೂ ಈ ಮರವನ್ನು ಕಾಣಬಹುದು. ಹಿಂದೂ ಧಾರ್ಮಿಕ ಆಚರನಣೆಗಳಲ್ಲಿಆಚರಣೆಗಳಲ್ಲಿ ಬಿಲ್ವಕ್ಕೆ ಒಂದು ಪೂಜ್ಯ ಸ್ಥಾನವಿದೆ. ಶಿವನಿಗೆ ಅತ್ಯಂತ ಪ್ರೀತಿಪಾತ್ರವಾದ ಮರವಿದು ಎಂದು ಹೇಳುವ ಹಿಂದು ಧರ್ಮದಲ್ಲಿ , ಇದನ್ನು ಪುಷ್ಠೀಕರಿಸಲು ಅನೇಕ ಪೌರಾಣಿಕ ಕಥೆಗಳಿವೆ. ಪದ್ಮ ಪುರಾಣದಲ್ಲಿ ಬಿಲ್ವ ಮರವನ್ನು ನೆಟ್ಟವನು ಶಿವನನ್ನು ಸಂತುಷ್ಟಗೊಳಿಸುತ್ತಾನೆ ಎಂದಿದೆ.
 
ವಿದೇಹದ ರಾಜ ವಸುಮಾನ್ ತನ್ನ ರಾಜ್ಯವನ್ನೆಲ್ಲ ಕಳೆದುಕೊಂಡು ನಿರ್ಗತಿಕನಾದ. ಆದರೆ ಈತ ತಿರುವಿಡೈಮರುತ್ತೂರಿನ ದೇಗುಲದ ಬಿಲ್ವದ ವೃಕ್ಷವನ್ನು ಪ್ರದಕ್ಷಿನಣೆಪ್ರದಕ್ಷಿಣೆ ಹಾಕುತ್ತ ಕೊನೆಗೆ ತನ್ನ ರಾಜ್ಯವನ್ನು ಮತ್ತೆ ಗಳಿಸಿಕೊಂಡ.
ಈಶ್ವರನಿಗೆ ಈ ಮರದ ಎಲೆಗಳು ಇಷ್ಟವೆಂಬ ನಂಬಿಕೆ ಇರುವುದರಿಂದ ದೇಗುಲಗಳಲ್ಲಿ ಬಿಲ್ವಾರ್ಚನೆ ಒಂದುಮುಖ್ಯ ಪೂಜ್ಯಾವಿಧಾನವಾಗಿದೆ. ಈ ಮರದ ಕೆಳಗೆ ಈಶ್ವರ ಇದ್ದನೆಂಬ ನಂಬಿಕೆ ಇದೆ. ಈಶ್ವರನಿಗೆ ಬಿಲ್ವದಂಡಿನ್ ಎಂಬ ಹೆಸರು ಇದೆ. ಹೀಗೆಂದರೆ ಬಿಲ್ವವೃಕ್ಷದ ಕೋಲನ್ನು ಹಿಡಿದಿರುವವನು ಎಂದರ್ಥ.
 
೧೬೯ ನೇ ಸಾಲು:
 
===ಬೇಟೆಗಾರನ ಭಕ್ತಿ===
ಹಿಂದೆ ವಾರಣಾಸಿಯಲ್ಲಿ ಒಬ್ಬ ಬೇಟೆಗಾರ ವಾಸವಾಗಿದ್ದ. ಈತನಿಗೆ ದೇವರ ಬಗೆಗೆ ನಂಬಿಕೆ ಇರಲಿಲ್ಲ. ಒಂದು ದಿನ ಈತ ಬೇಟೆಗೆಂದು ಕಾಡಿಗೆ ತೆರಳಿದ. ಒಂದು ಜಿಂಕೆಯನ್ನೂ ಓಡಿಸಿಕೊಂಡು ಕಾಡಿನ ತೀರ ಒಳಭಾಗಕ್ಕೆ ಹೋದ. ಎಷ್ಟು ದೂರ ಹೋದರುಹೋದರೂ ಜಿಂಕೆ ಅವನ ಕೈಗೆ ಸಿಗಲೆಸಿಗಲೇ ಇಲ್ಲ. ಸಂಜೆಯವರೆಗುಸಂಜೆಯವರೆಗೂ ಆತ ಜಿಂಕೆಯನ್ನು ಓಡಿಸಿಕೊಂಡು ಹೋಗಿ ಸೋತು ನಿಂತ. ಜಿಂಕೆಯಂತೂ ಅವನ ಕೈಗೆ ಸಿಗಲೇ ಇಲ್ಲ. ಅಷ್ಟರಲ್ಲಿ ಕತ್ತಲು ಆವರಿಸಿತ್ತು. ಹಸಿವೆಯಿಂದ ಬಳಲಿದ್ದ ಆತ ವಿಶ್ರಾಂತಿಗೆಂದು ಒಂದು ಬಿಲ್ವದ ವೃಕ್ಷವನ್ನು ಏರಿದ. ಮಲಗಲು ಸಿದ್ಧನಾಗುತ್ತಿರಲು ಕೊಂಬೆಗಳಿಂದ ಎಲೆಗಳುದುರಿ ಕೆಳಗೆ ಬಿದ್ದ್ದವು. ಮರದ ಬುಡದಲ್ಲೊಂದು ಶಿವಲಿಂಗವಿತ್ತು. ಆ ಶಿವಲಿಂಗದ ಮೇಲೆ ಒಂದೊಂದೇ ಬಿಲ್ವಪತ್ರೆ ಬೀಳತೊಡಗಿತು. ಅತಿಯಾದ ಆಯಸದಿಂದಆಯಾಸದಿಂದ ಅವನ ಮೈ ಬೆವರುತ್ತಿತ್ತು. ಈ ಹನಿಗಳು ಲಿಂಗದ ಮೇಲೆ ಬಿದ್ದವು. ಅದು ಫಲ್ಗುಣಮಾಸದ ಹದಿನಾಲ್ಕನೆಯ ದಿನ. ಅಂದರೆ ಶಿವನಿಗೆ ಅರ್ಚಿಸಲು ಪವಿತ್ರವಾದ ದಿನ. ಇದರಿಂದ ಶಿವನಿಗೆ ತ್ರುಪ್ತಿಯಾಗಿ , ಬೇತೆಗಾರನಬೇಟೆ ಗಾರನ ಮರಣಾನಂತರ ವೈಕುಂಠವನ್ನು ಸೇರಿದ.
 
== ಆಧಾರ ಗ್ರಂಥಗಳು ==
"https://kn.wikipedia.org/wiki/ಬಿಲ್ವಪತ್ರೆ_ಮರ" ಇಂದ ಪಡೆಯಲ್ಪಟ್ಟಿದೆ