ಎಲ್ಮ್‌ ಗಿಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Removing link(s) to "Eudicots": unwanted link. (TW)
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೮ ನೇ ಸಾಲು:
[[File:RN Ulmus minor Umbraculifera.JPG|thumb|left|200px|The ball-headed graft [[Ulmus minor 'Umbraculifera'|''narvan elm'']], ''Ulmus minor'' 'Umbraculifera', cultivated in Persia and widely planted in central Asia (Photo: Ronnie Nijboer)]]
[[File:Lafayette Street, Salem, MA.jpg|thumb|left|200px|Lafayette Street, [[Salem, Massachusetts]]: an example of the 'high-tunnelled effects' of ''Ulmus americana'' avenues once common in New England]]
ಇವು [[ಉತ್ತರಗೋಳ]]ದ ಸಮಶೀತೋಷ್ಣ ಪ್ರದೇಶಗಳ ಬೆಟ್ಟಗುಡ್ಡಗಳಲ್ಲೂ ಉಷ್ಣ ಪ್ರದೇಶಗಳ ಎಲೆ ಉದುರುವ ಕಾಡುಗಳಲ್ಲೂ ಬೆಳೆಯುತ್ತವೆ. ಇದು [[ಹಿಮಾಲಯ]]ದ ಬೆಟ್ಟಗಳಲ್ಲಿ 700 ಮೀ ಮೇಲ್ಮಟ್ಟದ ಪ್ರದೇಶಗಳಲ್ಲೂ ಮಧ್ಯಭಾರತ ಮತ್ತು ಇತರ ಕಡೆಗಳಲ್ಲೂ ಬೆಳೆಯುತ್ತದೆ. ಆಲ್ಮಸ್ ಕಾಂಪೆಸ್ಟ್ರಿಸ್ ಎಂಬುದನ್ನು ಇಂಗ್ಲಿಷ್ ಎಲ್ಮ್‌ ಎಂದು ಕರೆಯುತ್ತಾರೆ, ಇದನ್ನು ಇಂಗ್ಲೆಂಡಿನಲ್ಲಿ ಉದ್ಯಾನ, [[ಹುಲ್ಲುಗಾವಲು]]ಗಳಲ್ಲಲ್ಲದೆ ಬೇಲಿಗಿಡವಾಗಿಯೂ ಬೆಳೆಸುತ್ತಾರೆ. ಇದರಲ್ಲಿ ಕೊಂಬೆಗಳಿಂದ ಮಾತ್ರ ವ್ಯವಸಾಯ ಸಾಧ್ಯ. ಅಲ್ಮಸ್ ಸಟೈವ ಎಂಬುದನ್ನು ಕಿರು ಎಲೆಗಳಕಿರುಎಲೆಗಳ ಎಲ್ಮ್‌ ಎಂದೂ ಅಲ್ಮಸ್ ನೈಟೆನ್ಸನ್ನು ನುಣುಪೆಲೆಗಳ ಎಲ್ಮ್‌ ಎಂದೂ ಆಲ್ಮಸ್ ಗ್ಲಾಬ್ರವನ್ನು ವಿಚ್ ಎಲ್ಮ್‌ ಎಂದೂ ಕರೆಯುತ್ತಾರೆ.ಹಾಗೆಯೇ ಡಚ್ ಎಲ್ಮ್‌ (ಆಲ್ಮಸ್ ಹಾಲೆಂಡಿಕ), ಕಾರ್ನಿಷ್ ಎಲ್ಮ್‌ (ಆಲ್ಮಸ್ ಮೈನರ್), ಅಮೆರಿಕನ್ ಎಲ್ಮ್‌ (ಆಲ್ಮಸ್ ಅಮೆರಿಕಾನ) ಎಂಬವೂ ಎಲ್ಮ್‌ ಗಿಡಗಳ ಗುಂಪಿಗೆ ಸೇರಿವೆ.
 
==ಲಕ್ಷಣಗಳು==
ಎಲ್ಮ್‌ ಗಿಡದಲ್ಲಿ ಹೂಗಳು ಗೊಂಚಲುಗೊಂಚಲಾಗಿ ಬಿಡುತ್ತವೆ. ಹೂಗಳ ಪುಷ್ಪಪತ್ರಗಳಿಗೂ ದಳಗಳಿಗೂ ಯಾವ ವ್ಯತ್ಯಾಸವೂ ಕಂಡುಬರುವುದಿಲ್ಲ. ಅಂಡಾಶಯ ಎರಡು ಕಾರ್ಪೆಲ್ಲುಗಳಿಂದ ಕೂಡಿದ ಸಂಯುಕ್ತ ರೂಪದ್ದು.
"https://kn.wikipedia.org/wiki/ಎಲ್ಮ್‌_ಗಿಡ" ಇಂದ ಪಡೆಯಲ್ಪಟ್ಟಿದೆ