ಗೃಹಭಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚಿತ್ರ
ಟ್ಯಾಗ್: 2017 source edit
೧ ನೇ ಸಾಲು:
{{Infobox book|name=ಗೃಹಭಂಗ|author=[[ಎಸ್.ಎಲ್.ಭೈರಪ್ಪ]]|language=[[ಕನ್ನಡ]]|country=[[ಭಾರತ]]|genre=[[ಕಾದಂಬರಿ]]|publisher=ಸಾಹಿತ್ಯ ಭಂಡಾರ, [[ಬೆಂಗಳೂರು]]|isbn=||image=<!--prefer 1st edition-->|caption=|release_date=1970|media_type=ಮುದ್ರಿತ ([[Paperback]] & [[Hardcover|Hardback]])|preceded_by=[[ತಬ್ಬಲಿಯು ನೀನಾದೆ ಮಗನೆ]] (1968)|followed_by=[[ನಿರಾಕರಣ]] (1971)|dewey=|congress=|oclc=}}
'''ಗೃಹಭಂಗ''' [[ಕನ್ನಡ|ಕನ್ನಡದ]] ಪ್ರಮುಖ ಕಾದಂಬರಿಕಾರರಲ್ಲಿ ಒಬ್ಬರಾದ [[ಎಸ್.ಎಲ್.ಭೈರಪ್ಪ|ಎಸ್.ಎಲ್.ಭೈರಪ್ಪನವರ]] ಒಂದು ಪ್ರಸಿದ್ಧ ಕಾದಂಬರಿ. ಒಂಬೈನೂರ ಇಪ್ಪತ್ತರ ನಂತರ ಪ್ರಾರಂಭವಾಗುವ ಇದರ ಕಥಾವಸ್ತು, ನಲವತ್ತನಾಲ್ಕು ನಲವತ್ತೈದರ ಸುಮಾರಿಗೆ ಮುಗಿಯುತ್ತದೆ. [[ತಿಪಟೂರು]], [[ಚೆನ್ನರಾಯಪಟ್ಟಣ]] ತಾಲ್ಲೂಕುಗಳನ್ನೊಳಗೊಂಡ ಭಾಗದ ಪ್ರಾದೇಶಿಕ ಹಿನ್ನೆಲೆಯನ್ನು ಈ ಕಾದಂಬರಿ ಹೊಂದಿದೆ.
 
[[ಚಿತ್ರ:S.L.Bhyrappa.jpg|thumb|ಲೇಖಕ [[ಎಸ್.ಎಲ್. ಭೈರಪ್ಪ|ಎಸ್. ಎಲ್. ಭೈರಪ್ಪ]]]]
ಕಾದಂಬರಿಕಾರರು ತಮ್ಮ ಕಾದಂಬರಿಯ ಬಗ್ಗೆ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. - ''ಗೃಹಭಂಗ ಎಂಬುದು ಈ ಕೃತಿಯ ಕೇಂದ್ರಕಲ್ಪನೆಯಲ್ಲ. ಮೇಲೆ ಹೇಳಿದ ಅವಧಿಯಲ್ಲಿ ನಡೆಯಬಹುದಾದ ಜೀವನಚಿತ್ರಣದ ಪ್ರಯತ್ನವೇ ಇದರ ದೃಷ್ಟಿ. ಇಲ್ಲಿ ಮನೆ ಒಡೆಯುವುದು, ಮುರಿಯುವುದು ಮಾತ್ರವಲ್ಲ; ಪ್ಲೇಗು, ಕಜ್ಜಿ, ಬರ, ಮೊದಲಾಗಿ ಇನ್ನೂ ಎಷ್ಟೋ ಸಂಗತಿಗಳು, ವಿವಿಧ ರೀತಿಯ ಪಾತ್ರಗಳು ಬರುತ್ತವೆ. ಇವು ಮೂಡಿ ನಡೆದಂತೆ ಒಂದು ಜೀವನ ದೃಷ್ಟಿಯು ಹಿನ್ನೆಲೆಯಲ್ಲಿ ಮಸುಕು ಮಸುಕಾಗಿ ಕಾಣಬಹುದು.''
'''ಗೃಹಭಂಗ''' [[ಕನ್ನಡ|ಕನ್ನಡದ]] ಪ್ರಮುಖ ಕಾದಂಬರಿಕಾರರಲ್ಲಿ ಒಬ್ಬರಾದ [[ಎಸ್.ಎಲ್.ಭೈರಪ್ಪ|ಎಸ್.ಎಲ್.ಭೈರಪ್ಪನವರ]] ಒಂದು ಪ್ರಸಿದ್ಧ ಕಾದಂಬರಿ. ಒಂಬೈನೂರ ಇಪ್ಪತ್ತರ೧೯೨೦ರ ನಂತರ ಪ್ರಾರಂಭವಾಗುವ ಇದರ ಕಥಾವಸ್ತು, ನಲವತ್ತನಾಲ್ಕು ನಲವತ್ತೈದರ೧೯೪೦-೪೫ರ ಸುಮಾರಿಗೆ ಮುಗಿಯುತ್ತದೆ. [[ತಿಪಟೂರು]], [[ಚೆನ್ನರಾಯಪಟ್ಟಣ]] ತಾಲ್ಲೂಕುಗಳನ್ನೊಳಗೊಂಡ ಭಾಗದ ಪ್ರಾದೇಶಿಕ ಹಿನ್ನೆಲೆಯನ್ನು ಈ ಕಾದಂಬರಿ ಹೊಂದಿದೆ.
 
ಕಾದಂಬರಿಕಾರರು ತಮ್ಮ ಕಾದಂಬರಿಯ ಬಗ್ಗೆ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. - ''ಗೃಹಭಂಗ'' ಎಂಬುದು ಈ ಕೃತಿಯ ಕೇಂದ್ರಕಲ್ಪನೆಯಲ್ಲ. ಮೇಲೆ ಹೇಳಿದ ಅವಧಿಯಲ್ಲಿ ನಡೆಯಬಹುದಾದ ಜೀವನಚಿತ್ರಣದ ಪ್ರಯತ್ನವೇ ಇದರ ದೃಷ್ಟಿ. ಇಲ್ಲಿ ಮನೆ ಒಡೆಯುವುದು, ಮುರಿಯುವುದು ಮಾತ್ರವಲ್ಲ; ಪ್ಲೇಗು, ಕಜ್ಜಿ, ಬರ, ಮೊದಲಾಗಿ ಇನ್ನೂ ಎಷ್ಟೋ ಸಂಗತಿಗಳು, ವಿವಿಧ ರೀತಿಯ ಪಾತ್ರಗಳು ಬರುತ್ತವೆ. ಇವು ಮೂಡಿ ನಡೆದಂತೆ ಒಂದು ಜೀವನ ದೃಷ್ಟಿಯುದೃಷ್ಟಿಯ ಹಿನ್ನೆಲೆಯಲ್ಲಿ ಮಸುಕು ಮಸುಕಾಗಿ ಕಾಣಬಹುದು.''
 
===ಗೃಹಭಂಗ - ಈ ಹೆಸರು ಹೇಗೆ ಬಂತು? - (ಕಾದಂಬರಿಕಾರರ ಅಭಿಪ್ರಾಯ) ===
"https://kn.wikipedia.org/wiki/ಗೃಹಭಂಗ" ಇಂದ ಪಡೆಯಲ್ಪಟ್ಟಿದೆ