ಸೌರಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೨೯ ನೇ ಸಾಲು:
*ಈ [[ವಿಶ್ವ]]ದಲ್ಲಿ ನಾವು ನಾಲ್ಕು ಬಗೆಯ ಅಗಾಧ ವೇಗದ ಚಲನೆಯಲ್ಲಿದ್ದೇವೆ; ಭೂಮಿಯ ಎರಡು ಬಗೆಯ ಚಲನೆ, ಮತ್ತು [[ಸೂರ್ಯ]]ನು [[ಆಕಾಶಗಂಗೆ]]ಯ ಕೇಂದ್ರವನ್ನು ಸುತ್ತುವ ಚಲನೆ, ಮತ್ತು [[ಆಕಾಶಗಂಗೆ]]ಯು ವಿಶ್ವದ ಕೇಂದ್ರವನ್ನು ಇತರ ಬ್ರಹ್ಮಾಂಡಗಳ ಜೊತೆಯಲ್ಲಿ ಸುತ್ತುವುದು ಹೀಗೆ ನಾವು ನಾಲ್ಕು ಬಗೆಯ ವೇಗದ ಚಲನೆಯ ಸ್ಥಿತಿಯಲ್ಲಿ ಇದ್ದೇವೆ. ಇದರ ವಿವರ ಮತ್ತು ವೇಗದ ಪ್ರಮಾಣ ಊಹಿಸಲೂ ಆಗದಷ್ಟು ಅಗಾಧ-
*೧.[[ಭೂಮಿ]] ತನ್ನ ಅಕ್ಷದ ಮೇಲೆ ದಿನನಿತ್ಯ ತಿರುಗುವ ಸಮಭಾಜಕದಲ್ಲಿ ವೇಗ '''1,674.4 ಕಿಮೀ/ಗಂಟೆಗೆ''' ಅಥವಾ 1046.5 ಮೈಲಿ ಗಂಟೆಗೆ. ಈ ವೇಗದಲ್ಲಿ ಪ್ರತಿದಿನ ಒಂದು ಸುತ್ತು ಬರುತ್ತಿದ್ದೇವೆ.
*೨.ಭೂಮಿಯು ಸೂರ್ಯನನ್ನು ಸೆಕೆಂಡಿಗೆ 29.78 ಕಿಮೀ./18.50ಮೈಲಿ ವೇಗದಲ್ಲಿ ಸುತ್ತವುದುಸುತ್ತುವುದು. ಭೂಮಿಯು ಸೂರ್ಯನನ್ನು ಸುತ್ತುವ ವೇಗ ಗಂಟೆಗೆ 1,07,200ಕಿಮೀ.(66,600 ಮೈಲಿ.ಗಂಟೆಗೆ). ಭೂಮಿಯಜೊತೆ ನಾವೂ ಆ ವೇಗದಲ್ಲಿ ಚಲಿಸುತ್ತಿದ್ದೇವೆ.
*೩.ಸೂರ್ಯನು ಕ್ಷೀರಪಥದ ಒಳಗೆ, ಅದರ ಕೇಂದ್ರವನ್ನು ಪರಿಭ್ರಮಣ ಮಾಡುವ ವೇಗ ಸುಮಾರು 220 ಕಿ.ಮೀ./ಸೆ.ಗೆ, ನಾವೂ ಸೂರ್ಯಮಂಡಲದ ಜೊತೆ ಆಕಾಶಗಂಗೆಯ ಕೇಂದ್ರವನ್ನು ಅದೇ ವೇಗದಲ್ಲಿ ಸುತ್ತುತ್ತೇವೆ. ಗಂಟೆಗೆ: 220 ಕಿ.ಮೀ x 60ಸೆ. x 60ನಿ. =792000 ಕಿಮೀ..
*೪.[[ಆಕಾಶಗಂಗೆ]]ಯು ವಿಶ್ವದ ಕೇಂದ್ರವನ್ನು ಇತರ [[ಬ್ರಹ್ಮಾಂಡ]]ಗಳ ಜೊತೆಯಲ್ಲಿ ಸುತ್ತುವುದು. ಅದರ ಅಗಾಧ ವೇಗ ನಮಗೂ.<sup>೧</sup> ಅನ್ವಯಿಸುವುದು.ಸ್ಥಳೀಯ ಗುಂಪಿನ ಬ್ರಹ್ಮಾಂಡಗಳು ಪರಸ್ಪರ ದೂರ ಸರಿಯುವ ವೇಗ: ಗಂ.ಗೆ 34,81,200 ಕಿ.ಮೀ.ಅಥವಾ 21,75,750 ಮೈಲಿ) ಮತ್ತು ಇತರ ಬ್ರಹ್ಮಾಂಡಗಳ ಜೊತೆ ಸಾಮೂಹಿಕ ಪ್ರದಕ್ಷಿಣ ವೇಗ ಗಂಟೆಗೆ 22,68,000 ಕಿ.ಮೀ.(14,17,500 ಮೈಲಿ). (ಸುಮಾರು ಅದೇ ವೇಗದಲ್ಲಿ ಇತರೆಇತರ [[ಬ್ರಹ್ಮಾಂಡ]]ಗಳು ಚಲಿಸುತ್ತಿರಬೇಕು)
 
==ಗ್ರಹಗಳ ಉದ್ದ ನಕ್ಷೆ==
"https://kn.wikipedia.org/wiki/ಸೌರಮಂಡಲ" ಇಂದ ಪಡೆಯಲ್ಪಟ್ಟಿದೆ