ಸೌರಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೧೮ ನೇ ಸಾಲು:
==ನಮ್ಮ ಆಕಾಶಗಂಗೆ ಎಂಬ ಬ್ರಹ್ಮಾಂಡದಲ್ಲಿ (ಸಾರಾಂಶ)==
[[File:Milky Way Arms ssc2008-10.svg|360px|right|thumb| [[ಕ್ಷೀರಪಥ]]ದಲ್ಲಿ ಸೌರವ್ಯೂಹ ವಿರುವ ಜಾಗ:ಕೇಂದ್ರಕ್ಕೆ ಸ್ವಲ್ಪ ಹತ್ತಿರ:'ಓರಿಯನ್ ಸಿಗ್ನಸ್'ಕೆಳಗೆ (Milky Way Arms ssc2008-10)]]
*ಸೌರವ್ಯೂಹವು [[ಕ್ಷೀರಪಥ]] /[[ಆಕಾಶಗಂಗೆ]] ಎಂಬ ಬ್ರಹ್ಮಾಂಡದಲ್ಲಿ ಉಪಸ್ಥಿತವಿರುವ ಒಂದು ನಕ್ಷತ್ರ- ಕುಟುಂಬ ವ್ಯವಸ್ಥೆ. ಸುರುಳಿಯಾಕಾರದ ಬ್ರಹ್ಮಾಂಡವಾದ 200 ಬಿಲಿಯನ್ ನಕ್ಷತ್ರಗಳು ಹೊಂದಿರುವ 100,000 ಜ್ಯೋತಿರ್ವರ್ಷಗಳ ವ್ಯಾಸದ (ಕಾಲಾತೀತವಾದ) ಕ್ಷೀರಪಥದಲ್ಲಿ ನಮ್ಮ ಸೌರವ್ಯೂಹವು ಇದೆ. ಸೂರ್ಯನು ಕ್ಷೀರಪಥದ ಹೊರ ಸುರುಳಿ 'ಓರಿಯನ್ ಸಿಗ್ನಸ್' ಎನ್ನುವ ಒಂದು ತೋಳಿನಲ್ಲಿ ವಾಸಿಸುತ್ತಿದ್ದಾನೆ, ಸೂರ್ಯ ಗ್ಯಾಲಕ್ಸಿಯ ಕೇಂದ್ರದಿಂದ ಸುಮಾರು 25,000 ರಿಂದ 28,000 ಜ್ಯೋತಿರ್ವರ್ಷಗಳ ನಡುವಿನ ದೂರದಲಿದೂರದಲ್ಲಿ ಇದೆ. ಸೂರ್ಯನು ಕ್ಷೀರಪಥದ ಒಳಗೆ, ಅದರ ಕೇಂದ್ರವನ್ನು ಪರಿಭ್ರಮಣ ಮಾಡುವ ವೇಗ ಸುಮಾರು 220 ಕಿ.ಮೀ./ಸೆ.ಗೆ. ಆದ್ದರಿಂದ ಸೂರ್ಯನು ಕ್ಷೀರಪಥದ ಕ್ರಾಂತಿಪಥದ ಒಂದು ಪರಿಭ್ರಮಣವನ್ನು ಪೂರ್ಣಗೊಳಿಸಲು 22.5- 25ಕೋಟಿ ವರ್ಷಗಳು ಬೇಕು. ಈ ಒಂದು ಕ್ರಾಂತಿಯನ್ನು(ಚಲನೆ) ‘ಸೌರವ್ಯೂಹದ ಗ್ಯಾಲಕ್ಸಿ ವರ್ಷ (೨೫ಕೋ. ವರ್ಷ)’ ಎಂದು ಕರೆಯಲಾಗುತ್ತದೆ. ಸೂರ್ಯನ ಪಥದ ದಿಕ್ಕು ಅಂತರತಾರಾ ಸ್ಪೇಸ್ ಮೂಲಕ ಹರ್ಕ್ಯುಲಸ್ ನಕ್ಷತ್ರ ಪುಂಜದ ಪ್ರಕಾಶಮಾನವಾದ ನಕ್ಷತ್ರ 'ವೆಗಾ'ದ ಸಮೀಪದಲ್ಲಿದೆ,. ಸೂರ್ಯನ ಪರಿಭ್ರಮಣ ಕಕ್ಷೆಯ ತಲ ಗ್ಯಾಲಕ್ಸಿ ಸಮತಲಕ್ಕೆ ಸುಮಾರು 60 ಡಿಗ್ರಿ ಕೋನದಲ್ಲಿದೆ.
 
*[[ಕ್ಷೀರಪಥ]]ದಲ್ಲಿ ಸೌರವ್ಯೂಹವಿರುವ ಸ್ಥಳ ಭೂಮಿಯ ಮೇಲೆ ಜೀವದ ವಿಕಾಸವಾಗಲು ಪ್ರಮುಖ ಅಂಶವಾಗಿದೆ. ಅದರ ಕಕ್ಷೆ ವೃತ್ತಾಕಾರದ ಹತ್ತಿರವಿದೆ,ಮತ್ತು ಸೂರ್ಯನ ಬಳಿಯ ಸುರುಳಿ ಭುಜದ ಕಕ್ಷೆಗಳು ಸರಿಸುಮಾರಾಗಿ ಒಂದೇ ವೇಗದಲ್ಲಿವೆ.(?)
೩೨೪ ನೇ ಸಾಲು:
*ಸೂರ್ಯನಿಂದ ಹತ್ತು [[ಜ್ಯೋತಿರ್ವರ್ಷ]]ಗಳ ದೂರದ ಒಳಗೆ ಕೆಲವು [[ನಕ್ಷತ್ರ]]ಗಳಿವೆ. ಹತ್ತಿರದ ತ್ರಿವಳಿ ತಾರಾ ವ್ಯವಸ್ಥೆ ಆಲ್ಫಾಸೆಂಟುರಿ, ಸುಮಾರು 4.4 ಜ್ಯೋತಿರ್ವರ್ಷಗಳ ದೂರದಲ್ಲಿದೆ. ಆಲ್ಫಾ ಸೆಂಟುರಿ ಎ, ಹಾಗು ಬಿ, ಸೂರ್ಯನ ತರಹದ ನಕ್ಷತ್ರಗಳು. ಅವು ನಿಕಟ ಜೋಡಿಯಾಗಿವೆ. ಸಣ್ಣ ಕೆಂಪು ಕುಬ್ಜ, ಪ್ರಾಕ್ಸಿಮ ಸೆಂಟುರಿ 0.2 ಜ್ಯೋತಿರ್ವರ್ಷಗಳ ದೂರದಲ್ಲಿ ಈ ಜೋಡಿಯನ್ನು ಪರಿಭ್ರಮಿಸುತ್ತದೆ. ಸೂರ್ಯನಿಗೆ ನಂತರದ ಹತ್ತಿರದ ನಕ್ಷತ್ರಗಳು 'ಕೆಂಪು ಕುಬ್ಜ ಬರ್ನಾರ್ಡ್ ಸ್ಟಾರ್' (5.9 ಜ್ಯೋ.ವ.ದಲ್ಲಿ), ಇವುಗಳು ವುಲ್ಫ್ 359 (7.8 ಜ್ಯೋ.ವ.ದಲ್ಲಿ), ಮತ್ತು ಲಾಲಂಡೆ 21185.( 8.3 ಜ್ಯೋ.ವ.ದಲ್ಲಿ). ಸೌರವ್ಯೂಹದ ಸಮೀಪವಿರುವ ಒಂಟಿಯಾಗಿರವ ಸೂರ್ಯನ ತರಹದ ನಕ್ಷತ್ರ 11.9 ಜ್ಯೋತಿರ್ವರ್ಷಗಳ 'ಟವ್ ಸೇಟಿ'. ಇದು ಸೂರ್ಯನ ದ್ರವ್ಯರಾಶಿಯ ಸುಮಾರು 80%; ಆದರೆ ಅದರ ಪ್ರಭೆ ಕೇವಲ 60% ಇದೆ. ಸೂರ್ಯನ ದೊಡ್ಡ ಹತ್ತಿರದ ನಕ್ಷತ್ರ ಸಿರಿಯಸ್ ಸುಮಾರು 8.6 ಜ್ಯೋತಿರ್ವರ್ಷಗಳ ದೂರದಲ್ಲಿದೆ. ಸುಮಾರು ಸೂರ್ಯನ ಎರಡು ಪಟ್ಟು ದ್ರವ್ಯರಾಶಿ ಹೊಂದಿದೆ. ಅದು ಮುಖ್ಯ 'ಅನುಕ್ರಮ ತಾರೆ' ಮತ್ತು ಅದನ್ನು ಒಂದು ಬಿಳಿ ಕುಬ್ಜ ಸಿರಿಯಸ್ ಬಿ ಸುತ್ತುತ್ತಿದೆ.
 
*[[ಸೂರ್ಯ]]ನಿಗೆ ಸಮೀಪವರ್ತಿಯಾದ ಮುಕ್ತ ತೇಲುವ ಗ್ರಹ-ದ್ರವ್ಯರಾಶಿಯು 'ವಾಐಸ್, 0855-0714'. ಅದು 10 ಗುರುಗ್ರದಗುರುಗ್ರಹದ ತೂಕಕ್ಕೆ ಸ್ವಲ್ಪ ಕಡಿಮೆ ಇದೆ. ಅದು ಸರಿಸುಮಾರಾಗಿ 7 [[ಜ್ಯೋತಿರ್ವರ್ಷ]]ಗಳ ದೂರದಲ್ಲಿದೆ. ಸೌರವ್ಯೂಹದ ಗ್ರಹಗಳ ಕಕ್ಷೆಗಳು ಸುಮಾರು ವೃತ್ತಾಕಾರದಲ್ಲಿವೆ. ಇತರ ತಾರಾ ವ್ಯವಸ್ಥೆಗಳಿಗೆ ಹೋಲಿಸಿದರೆ, ಅಲ್ಪ ಕಕ್ಷೀಯ ವಿಲಕ್ಷಣತೆಯನ್ನು ಹೊಂದಿದೆ.<ref>How Normal is Our Solar System?,By Susanna Kohler on 25 September 2015 [[http://arxiv.org/abs/1508.00931]]</ref>
 
==ಬ್ರಹ್ಮಾಂಡದಲ್ಲಿ ನಮ್ಮ ಚಲನೆ==
"https://kn.wikipedia.org/wiki/ಸೌರಮಂಡಲ" ಇಂದ ಪಡೆಯಲ್ಪಟ್ಟಿದೆ