ಸೌರಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೭೧ ನೇ ಸಾಲು:
==ಪ್ಲುಟೊ ಮತ್ತು ಕಾಲದೂತ==
*ಮುಖ್ಯ ಲೇಖನಗಳು:[[:En:Pluto and Charon (moon)|ಪ್ಲುಟೊ ಮತ್ತು ಕಾಲದೂತ(ಚಂದ್ರ)]]
*'''ಕುಬ್ಜ ಗ್ರಹ ಪ್ಲುಟೊ''', ಭೂಮಿಯಿಂದ 39 ಖ.ಮಾ. ಸರಾಸರಿ: ಸುಮಾರಸುಮಾರು 58ಕೋಟಿ58 ಕೋಟಿ ಕಿ.ಮೀ. ದೂರದಲ್ಲಿದೆ. ಅದು ಕೈಪರ್'ಪಟ್ಟಿಯಲ್ಲಿ ಅತ್ಯಂತ ದೊಡ್ಡ ಆಕಾಶಕಾಯ. ಇದನ್ನು 1930 ರಲ್ಲಿ ಕಂಡುಹಿಡಿಯಲಾಯಿತು, ಇದು ಒಂಬತ್ತನೇ ಗ್ರಹ ಎಂದು ಪರಿಗಣಿಸಲಾಯಿತು; ಈ ಗ್ರಹಕ್ಕೆ ಔಪಚಾರಿಕವಾಗಿ ಗ್ರಹವೆಂಬ ವ್ಯಾಖ್ಯಾನವನ್ನು 2006 ರಲ್ಲಿ ಕೊಡಲಾಯಿತು. ಪ್ಲುಟೊದ ವಿಲಕ್ಷಣ ಕಕ್ಷೆಯು ಕ್ರಾಂತಿವೃತ್ತದ ಸಮತಳಗಳಕ್ಕೆಸಮತಳಕ್ಕೆ 17 ಡಿಗ್ರಿಯಷ್ಟು ವ್ಯತ್ಯಾಸವಿದೆ; ಮತ್ತು ಉಪಸೌರ ವೇಗದಲ್ಲಿ ಸೂರ್ಯನಿಂದ 29.7 ಖ.ಮಾ. ಹಿಡಿದು ಅಪರವಿನಲ್ಲಿ 49.5 ಖ.ಮಾ.ದೂರವಿದೆ (ಅಂಡಾಕಾರದ/ಧೀರ್ಘವೃತ್ತ ಕಕ್ಷೆಯ ಹತ್ತಿರದ ಮತ್ತು ದುರದದೂರದ ಬಿಂದುಗಳು). (ಸೂರ್ಯನ ಹತ್ತಿರದ ಬಿಂದು ನೆಪ್ಚೂನ್ನ ಕಕ್ಷೆಯ ಒಳಗೆ ಇದೆ). ಪ್ಲುಟೊದ ಪ್ರತಿ ಮೂರು ಸೂರ್ಯ ಪ್ರದಕ್ಷಿಣೆಗೆ ನೆಪ್ಚೂನ್' ಎರಡು ಬಾರಿ ಪರಿಭ್ರಮಿಸುತ್ತದೆ, (ನೆಪ್ಚೂನ್’ನ 2 ಅನುರಣನಕ್ಕೆ ಪ್ಲೂಟೋದ 3) ಅವುಗಳ ಕಕ್ಷೆಗಳನ್ನು (ಅನುರಣನ) ಹಂಚಿಕೊಳ್ಳುವ ಕೈಪರ್ ಪಟ್ಟಿಯ ಈ ಸಣ್ಣಕಾಯಗಳನ್ನು ಪ್ಲುಟೀನೊಗಳು (plutinos) ಎಂದು ಕರೆಯಲಾಗುತ್ತದೆ.
 
*'''ಕಾಲದೂತ''' {Charon (moon)}ನೆಂಬ ಪ್ಲುಟೊನ ದೊಡ್ಡ ಉಪಗ್ರಹ, ಕೆಲವೊಮ್ಮೆ ಪ್ಲುಟೊನ ಜೊತೆ ಹೊರಗಿನ ಗುರುತ್ವ ಕೇಂದ್ರವನ್ನು ಪರಿಭ್ರಮಿಸುತ್ತವೆ. ಪ್ಲುಟೊ ಒಂದು ಬೈನರಿ (ದ್ವಂದ್ವ)ಗ್ರಹ ವ್ಯವಸ್ಥೆ. (ಅಂದರೆ ಅವು "ಪರಸ್ಪರ ಪರಿಭ್ರಮಿಸುತ್ತಿರುವಂತೆ ಕಾಣುತ್ತವೆ). ಈ ವ್ಯವಸ್ಥೆಯ ಭಾಗವಾಗಿ, ನಾಲ್ಕು ಸಣ್ಣ ಉಪಗ್ರಹಗಳು- ಸ್ಟಿಕ್ಸ್, ನಿಕ್ಸ್, ಕರ್ಬರೋಸ್, ಮತ್ತು ಹೈಡ್ರಾ,ಆ ಕಕ್ಷೆಯ ವ್ಯವಸ್ಥೆಯೊಳಗೆ ಪರಿಭ್ರಮಿಸುತ್ತವೆ
೨೭೮ ನೇ ಸಾಲು:
[[File:EightTNOs.png|360px|right|thumb|ಭೂಮಿಯ ಗಾತ್ರಕ್ಕೆ ಹೋಲಿಕೆ: ಕೆಲವು ದೊಡ್ಡ ನೆಪ್ಚೂನ್-ಆಚೆಯ(TNOs): ಪ್ಲುಟೊ ಮತ್ತು ಪ್ಲೂಟೊನ ಚಂದ್ರ, ಎರಿಸ್-ಕ್ಷುದ್ರಗ್ರಹ,, ಮಕೆಮಕೆ (Makemake),ಹಾವುಮಿಯ(Haumea), ಪ್ರಸ್ತುತದ 90377 ಸೆಡ್ನಾ(Sedna),2007/50000 ಕ್ವಾವಾರ್ ಮತ್ತು 90482 ಓರ್ಕಸ್'(Orcus).]]
*ಮುಖ್ಯ ಲೇಖನಗಳು: :[[:en:Makemake and Haumea|ಮಕೆ ಮಕೆ ಮತ್ತು ಹಾವುಮಿಯ]]
*'''ಮಕೆಮಕೆ''' ಭೂಮಿಯಿಂದ ಸರಾಸರಿ 45.79 ಖ.ಮಾ.ದೂರದಲ್ಲಿದೆ. ಪ್ಲೂಟೋಗಿಂತ ಚಿಕ್ಕದಾಗಿದೆ. ಆದರೂ, ಶಾಸ್ತ್ರೀಯ ಕೈಪರ್ ಪಟ್ಟಿಯಲ್ಲಿ ಅತ್ಯಂತ ದೊಡ್ಡ ವಸ್ತು (ಅಂದರೆ, ನೆಪ್ಚೂನ್‍ನ ಅನುರಣನ(ಕಕ್ಷೆಗೆ ಹೊಂದಿಲ್ಲದ) ಒಂದು ಕೈಪರ್ ಪಟ್ಟಿಯ ವಸ್ತು) ಆಗಿದೆ. ಮಕೆಮಕೆಯು ಪ್ಲುಟೊ ನಂತರ ಕೈಪರ್ ಪಟ್ಟಿಯಲ್ಲಿ ಪ್ರಕಾಶಮಾನವಾದ ವಸ್ತು.. 2008 ರಲ್ಲಿ ಇದು ಕುಬ್ಜ ಗ್ರಹವೆಂಬ ಬಿರುದನ್ನು ಪಡೆಯಿತು. ಪ್ಲುಟೊನ ಕಕ್ಷೆಗಿಂತ ಓರೆಯಾಗಿದೆ. ಸೂರ್ಯನ ಸಮತಲಕ್ಕೆ ಅದು 29 ಡಿಗ್ರಿ ಓರೆಯಗಿದೆಓರೆಯಾಗಿದೆ.
 
*'''ಹಾವುಮಿಯ''' ಸೂರ್ಯನಿಂದ ಸರಾಸರಿ 43.13 ಖ.ಮಾ.ದೂರದಲ್ಲಿದೆ. ಇದು ಮಕೆಮಕೆಯಂತೆಯೇ ಕಕ್ಷೆಯನ್ನು ಹೊಂದಿದೆ. ನೆಪ್ಚೂನ್’’ಗೆ 7:12 ಕಕ್ಷೆಯ ಅನುರಣನವನ್ನು ಹೋದಿರುವುದನ್ನುಹೊಂದಿರುವುದನ್ನು ಹೊರತುಪಡಿಸಿ ಮಕೆಮಕೆಯನ್ನು ಹೋಲುವ ಕಕ್ಷೆಯಲ್ಲಿ ಪರಿಭ್ರಮಿಸುವುದು. ಇದು ಮಕೆಮಕೆಯದೇ ಗಾತ್ರದ್ದು ಮತ್ತು ಎರಡು ನೈಸರ್ಗಿಕ ಉಪಗ್ರಹಗಳನ್ನು ಹೊಂದಿದೆ. ಒಂದು ಕ್ಷಿಪ್ರ, 3.9 ಗಂಟೆಯ ಸರದಿಯಲ್ಲಿ ಸುತ್ತುವುದು. ಅದು ಚಪ್ಪಟೆ ಮತ್ತು ಉದ್ದನೆಯ ಆಕಾರವನ್ನು ಹೊಂದಿದೆ. ಇದಕ್ಕೆ 2008 ರಲ್ಲಿ ಕುಬ್ಜ ಗ್ರಹವೆಂದು ಹೆಸರಿಡಲಾಯಿತು. <ref>Fajans, J.; L. Frièdland (October 2001) American Journal of Physics 69 </ref> <ref>Michael E. Brown. "The largest Kuiper belt objects" (PDF).CalTech. Retrieved 15 July 2012.</ref>
*'''ಚದುರಿದ ತಟ್ಟೆ'''ಕೈಪರ್' ಪಟ್ಟಿಯ ಆಚೆ ಅಂದರೆ ಮತ್ತಷ್ಟು ಹೊರಕ್ಕೆ ವಿಸ್ತರಿಸಿರುವ ಹರಡಿದ/ಚದುರಿದ ಸಣ್ಣ ಕಾಯಗಳ ತಟ್ಟೆ, ಅಲ್ಪಾವಧಿ ಧೂಮಕೇತುಗಳು ಮೂಲವೆಂದು ಭಾವಿಸಲಾಗಿದೆ.ನೆಪ್ಚೂನ್'ನಿಂದ ತಳ್ಳಲ್ಪಟ್ಟ/ಬಿಡುಗಡೆಗೊಂಡ ಸಣ್ಣ ಆಕಾಸಕಾಯಗಳುಆಕಾಶಕಾಯಗಳು.
 
====ಎರಿಸ್====
*ಮುಖ್ಯ ಲೇಖನ: [[:en:Eris (dwarf planet)|ಎರಿಸ್ (ಕುಬ್ಜ ಗ್ರಹ)]]
*'''ಎರಿಸ್''' ಭೂಮಿಯಿಂದ . ಸರಾಸರಿ 68 ಖ.ಮಾ. ದೂರದಲ್ಲಿದೆ. (ಪ್ಲುಟೊ, ಭೂಮಿಯಿಂದ 39 ಖ.ಮಾ. ಸರಾಸರಿ: ಧೀರ್ಘ-ಸುಮಾರು 58ಕೋಟಿ ಕಿ.ಮೀ) ಚದುರಿದ ತಟ್ಟಯಲ್ಲಿರವ (ಡಿಸ್ಕ್) ಪರಿಚಿತ ದೊಡ್ಡ ವಸ್ತು, ಮತ್ತು ಪ್ಲುಟೊಗಿಂತ ಸುಮಾರು 25% ಭಾರಿ ಹೆಚ್ಚು (ಸಾಂದ್ರ) ತೂಕವುಳ್ಳದ್ದು, ಅದೇ ವ್ಯಾಸವುಳ್ಳದ್ದು. ಏಕೆಂದರೆ, ಗ್ರಹದ ಬಗ್ಗೆ ಚರ್ಚೆಗೆ ಒಂದು ಕಾರಣವಾಯಿತು. ಗ್ರಹವೆನ್ನಲು ಯಾವ ನಿಯಮ ರೂಪಿಸುತ್ತದೆ ಎಂದು, ತಿಳಿಯಲು. ಕುಬ್ಜ ಗ್ರಹಗಳ ಪೈಕಿ ಅತ್ಯಂತ ಹೆಚ್ಚಿನ ತೂಕವಯಳ್ಳದ್ದುತೂಕವುಳ್ಳದ್ದು. ಇದು ಡೈಸ್ನೊಮಿಯ ಎಂಬ ಒಂದು ಚಂದ್ರನನ್ನು ಹೊಂದಿದೆ. ಪ್ಲುಟೊದಂತೆ ಅದು ವಿಲಕ್ಷಣ ಕಕ್ಷೆಯದು. 38.2 ಖ.ಮಾದೂರದ್ದುಮಾ ದೂರದ್ದು.. (ಸರಿಸುಮಾರು ಸೂರ್ಯನಿಂದ ಪ್ಲುಟೊನ ದೂರ). ಅದರ ಅಪರವಿ, 97,6 ಖ.ಮಾ ಮತ್ತು ಕ್ರಾಂತಿವೃತ್ತದ ಸಮತಳಕ್ಕೆ ತೀವ್ರವಾಗಿ ಬಾಗಿದ ಕಕ್ಷೆಹೊಂದಿದೆ.
*[[:en:433 Eros| Eros]]-ಇರಾಸ್-[[ಆಸ್ಟಿರಾಯಿಡ್ಸ್]]
 
====ಅತ್ಯಂತ ದೂರದ ಪ್ರದೇಶಗಳು====
[[File:Oort cloud Sedna orbit.svg|360px|right|thumb|*ಸೌರವ್ಯುಹದಸೌರವ್ಯೂಹದ ವಿಸ್ತರಣೆ:
*ಒಳ ಸೌರವ್ಯೂಹದ ರಚನೆ:ಮತ್ತು ಗುರುಗ್ರಹ:
*ಹೊರ ಸೌರವ್ಯೂಹ : ಪ್ಲುಟೊ :
೩೦೩ ನೇ ಸಾಲು:
*[[:en:Heliosphere|ಹೆಲಿಯೋಸ್ಫಿಯರ್]]'ನಲ್ಲಿನ, ಸೌರವ್ಯೂಹದ ಅಂಚಿನ ಹೊರಗಿನ ಗಡಿ; ಸೌರ ಮಾರುತ ಅಂತಿಮವಾಗಿ ಕೊನೆಗೊಳ್ಳುವ ಪ್ರದೇಶ. ಇದು ಅಂತರತಾರಾ ಬಾಹ್ಯಾಕಾಶದ ಪ್ರಾರಂಭ ಬಿಂದು. ವಾಯೇಜರ್ 1 ಮತ್ತು ವಾಯೇಜರ್ 2, ಇಲ್ಲಿ ಅಂತಿಮ ಆಘಾತ ಪಡೆದಿದ್ದು, ನಂತರ ಹೆಲಿಯೋಶೀತ್' ಪ್ರವೇಶಿಸಿತು ಎಂದು ವರದಿಯಾಗಿದೆ. ಅವು ಸೂರ್ಯನಿಂದ 94 ಮತ್ತು 84 ಖ.ಮಾ.ದೂರದಲ್ಲಿ ಕ್ರಮವಾಗಿ ಆಘಾತ ಪಡೆದಿದ್ದು. ವಾಯೇಜರ್ 1 ಆಗಸ್ಟ್ 2012 ರಲ್ಲಿ ಸೌರವ್ಯೂಹದ ಅಂಚನ್ನು ದಾಟಿತು ಎಂದು ವರದಿಯಾಗಿದೆ.
 
*ಹೆಲಿಯೋಸ್ಫಿಯರ್’ ಹೇಗೆ ಸೌರಮಂಡಲದ ಕಾಸ್ಮಿಕ್ ಕಿರಣಗಗಳನ್ನುಕಿರಣಗಳನ್ನು ತಡೆದು ಅವನ್ನು ರಕ್ಷಿಸುವುದೆಂದು ಸರಿಯಾಗಿ ಅರ್ಥವಾಗಿಲ್ಲ. ಒಂದು ನಾಸಾ ಅನುದಾನಿತ ತಂಡವು ಹೆಲಿಯೋಸ್ಫಿಯರ್ನಲ್ಲಿ ಇದರ ಪತ್ತೆಗಾಗಿ ಒಂದು "ವಿಷನ್ ಮಿಷನ್" ಕಳುಹಿಸುವ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದೆ. <ref>Littmann, Mark (2004). Planets Beyond: Discovering the Outer Solar System. Courier Dover Publications. pp. 162–163. ISBN 978-0-486-43602-9.</ref>
 
====ಊರ್ಟ್ ಮೋಡ====
"https://kn.wikipedia.org/wiki/ಸೌರಮಂಡಲ" ಇಂದ ಪಡೆಯಲ್ಪಟ್ಟಿದೆ