ಸೌರಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೪೮ ನೇ ಸಾಲು:
==ಅಂತರ್'ಗ್ರಹಮಾಧ್ಯಮ ಮತ್ತು ಸೌರ ಮಾರುತ==
[[File:Heliospheric-current-sheet.gif|thumb|Heliospheric-current-sheet-ಹೆಲಿಯೋಸ್ಪೆರಿಕ್ ಪ್ರವಾಹದ ಹಾಳೆ]]
*ಸೌರಮಂಡಲದ ಬಹುತೇಕ ಭಾಗ ಅಂತರ್‍ಗ್ರಹ ಮಾಧ್ಯಮ (the interplanetary medium) ಎಂಬ ನಿರ್ವಾತಕ್ಕೆ (ಶೂನ್ಯಕ್ಕೆ) ಹತ್ತಿರದ ಪ್ರದೇಶವನ್ನು ಒಳಗೊಂಡಿದೆ. ಸೂರ್ಯನು ಬೆಳಕಿನ ಜೊತೆಗಗೂಡಿಜೊತೆಗೂಡಿ ವಿದ್ಯತ್ ಆವೇಶವುಳ್ಳ (ಚಾರ್ಜ್‍ಡ್) ಕಣಗಳನ್ನು (ಪ್ಲಾಸ್ಮಾ) ''''ಸೌರ ಮಾರುತ'''' ಎಂದು ಕರೆಯುವ ಒಂದು ನಿರಂತರವಾದ ಕಣ-ಧಾರೆಯನ್ನು ಹೊರಸೂಸುತ್ತದೆ. ಈ ಕಣಗಳ ಈ ಪ್ರವಾಹ ಗಂಟೆಗೆ ಸರಿಸುಮಾರು 1.5 ದಶಲಕ್ಷ ಕಿಲೋಮೀಟರ್ ನಲ್ಲಿ ಹೊರಕ್ಕೆ ಹರಡುತ್ತದಹರಡುತ್ತದೆ. ಅಂತರ್’ಗ್ರಹ ಮಾಧ್ಯಮವು ಕನಿಷ್ಠ 100 ಖ.ಮಾ.(AU) ದೂರ ಹೊರ(ಔಟ್) ಹರಡಿಕೊಂಡಿದೆ(ಹೆಲಿಯೋಸ್ಫಿಯರ್- (heliosphere). ಇಲ್ಲಿ ಒಂದು ಅತಿಸೂಕ್ಷ್ಮ ವಾತಾವರಣವನ್ನು ಸೃಷ್ಟಿಸುತ್ತದೆ. ಸೂರ್ಯನ ಮೇಲ್ಮೈಯಲ್ಲಿನ ಸೌರ ಚಟುವಟಿಕೆ, ಸ್ಫೋಟಗಳು ಮತ್ತು ಪ್ರಭಾವಲಯದ ಪದಾರ್ಥದ ವಿಸರ್ಜನೆಗಳು, ಬಾಹ್ಯಾಕಾಶ ಹವಾಮಾನದಲ್ಲಿ ಸಕ್ರಿಯತೆ ಮತ್ತು ಭೂಕಾಂತೀಯ ಬಿರುಗಾಳಿಗಳನ್ನು ಹೆಲಿಯೋಸ್ಫಿಯರ್ನಲ್ಲಿ ಉಂಟುನಾಡಲುಉಂಟು ಮಾಡಲು ಕಾರಣವಾಗುತ್ತವೆ. ಹೆಲಿಯೋಸ್ಫಿಯರ್ನಲ್ಲಿ(ಒಳಗೆ) ಒಂದು ದೊಡ್ಡ ರಚನೆ 'ಹೆಲಿಯೋಸ್ಪೆರಿಕ್ ಪ್ರವಾಹದ ಹಾಳೆ'; ಅದು ಅಂತರಗ್ರಹ ಮಾಧ್ಯಮದಲ್ಲಿ ಸೂರ್ಯನನ್ನು ಸುತ್ತುತ್ತಿರುವ ಅಯಸ್ಕಾಂತೀಯ ಕ್ಷೇತ್ರ ಕ್ರಿಯೆಗಳಿಂದ ಸೃಷ್ಟಿಯಾದ ಸುರುಳಿಯಾಕಾರದ ರೂಪ.
 
*ಭೂಮಿಯ ಕಾಂತಕ್ಷೇತ್ರವು, ಭೂಮಿಯ ವಾತಾವರಣವನ್ನು '''ಸೌರ ಮಾರುತ ಧಾಳಿ'''ಯು ದೂರತಳ್ಳುವ ಕ್ರಿಯೆಯನ್ನು ತಡೆದು, ತನ್ನ ವಾತಾವರಣವನ್ನು ಉಳಿಸಿಕೊಳ್ಳುತ್ತದೆ. ಶುಕ್ರ ಹಾಗುಹಾಗೂ ಮಂಗಳ ಗ್ರಹಗಳು ಈ ಬಗೆಯ ಆಯಸ್ಕಾಂತೀಯ ಕ್ಷೇತ್ರವನ್ನು ಹೊಂದಿಲ್ಲದಿರುವುದರಿಂದ, ಸೌರ ಮಾರುತ ಧಾಳಿಯಿಂದ ಅವುಗಳ ವಾತಾವರಣದ ರಕ್ಷಣೆಯಾಗದೆ, ಅವುಗಳ ವಾತಾವರಣವು '''ಸೌರ ಮಾರುತ ಧಾಳಿ'''ಯಿಂದ ಕ್ರಮೇಣ ಬಾಹ್ಯಾಕಾಶಕ್ಕೆ ತಳ್ಳಲ್ಪಡಲು ಕಾರಣವಾಗಿದೆ. ಸೂರ್ಯನ ಮೇಲ್ಮೈ ಸ್ಫೋಟದ ಜ್ವಾಲೆ (ಕರೋನಲ್ ಮಾಸ್) ನಿಷ್ಕಾಸನವು ಮತ್ತು ಆ ಬಗೆಯ ಘಟನೆಗಳು ಸೂರ್ಯನ ಮೇಲ್ಮೈಯಿಂದ ಆಯಸ್ಕಾಂತೀಯ ಕ್ಷೇತ್ರವನ್ನೂ ಮತ್ತು ದೊಡ್ಡ ಪ್ರಮಾಣದಲ್ಲಿ ವಸ್ತುಗಳನ್ನು ಭೂಮಿಯ ಕಡೆ ತಳ್ಲುತ್ತದೆತಳ್ಳುತ್ತದೆ. ಆ ಕಾಂತಕ್ಷೇತ್ರದ ಮತ್ತು ಭೂಮಿಯ ಕಾಂತಕ್ಷೇತ್ರದಿಂದ ವಸ್ತುಗಳು ಪರಸ್ಪರ ವರ್ತಿಸಿ ವಿದ್ಯುತ್ ಕಣಗಳನ್ನು ಮೇಲಿನ ವಾತಾವರಣಕ್ಕೆ ತಳ್ಳುತ್ತವೆ, ಅಲ್ಲಿ ಅವು ಪರಸ್ಪರ ವರ್ತಿಸಿ ಕಾಂತೀಯ ಧ್ರುವಗಳ (magnetic poles) ಬಳಿ ಕಾಣಿಸುವಂತಹ ಅರೋರಾ (aurora)ವನ್ನು ರಚಿಸುತ್ತವೆ.<ref>Science@NASA Headline News. 8 December 1998.[[http://science.nasa.gov/science-news/science-at-nasa/1998/ast08dec98_1/]]</ref>
 
==ಒಳ ಸೌರವ್ಯೂಹದ ಸಂಕ್ಷಿಪ್ತ ಪರಿಚಯ==
"https://kn.wikipedia.org/wiki/ಸೌರಮಂಡಲ" ಇಂದ ಪಡೆಯಲ್ಪಟ್ಟಿದೆ