ಸೌರಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೩೨ ನೇ ಸಾಲು:
 
==ಹೋಲಿಕೆ ಪಟ್ಟಿ==
*[[ಸೂರ್ಯ]]ನಿಗೂ [[ಭೂಮಿ]]ಗೂ ಇರುವ ದೂರ 1 ಖಗೋಳ ವಿಜ್ಞಾನದ ಘಟಕ -1(AU)=149597870700 ಮೀಟರ್ (ಸುಮಾರು '''150 ಮಿಲಿಯನ್ ಕಿಲೋಮೀಟರ್''', ಅಥವಾ 93 ದಶಲಕ್ಷ ಮೈಲಿ) ಎಂದಿಟ್ಟುಕೊಂಡು ಉಳಿದ ಗ್ರಹಗಳಿಗೆ ಖಗೋಲಮಾನ ರೀತಿ ಹೋಲಿಕೆಯನ್ನು ಕೊಟ್ಟಿದೆ. ಆ ಅಂಕಗಳನ್ನು1(AU)= 150 ಮಿಲಿಯನ್ ಕಿಲೋಮೀಟರ್ ನಿಂದ ಗುಣಿಸಿದರೆ ಸೂರ್ಯನಿಂದ ಆ [[ಗ್ರಹ]] ಇರುವ ದೂರ ಬರುವುದು; ಅದರಲ್ಲಿ 150 ಮಿಲಿಯನ್ ಕಿಲೋಮೀಟರ್ ಕಳೆದರೆ ಭೂಮಿಯಿಂದ ಅದರ ದೂರ ಬರುವುದು. ಸೂರ್ಯಮಂಡಲದ ಅಂಚು 94ಮಾನದಷ್ಟು ದೂರ ಇದೆ. ಅದು ಸೂರ್ಯನ ಪ್ರಭೆ ಅಂತರಿಕ್ಷದ ಪ್ರಭೆಯನ್ನು ತಡೆಯುವ ಪರಿಧಿ. ಈ ಖಗೋಲ ಮೂಲ ಮಾನದಿಂದ ಇತರೆಇತರ ಗ್ರಹಗಳ ದೂರದ ಪ್ರಮಾಣ ಹೋಲಿಸಿ ತಿಳಿಯಬಹುದು. ಈಗ ಸೂರ್ಯಮಂಡಲದ ಆಚೆಯೂ ಕಾಯಗಳು ಸೂರ್ಯನನ್ನು ಸುತ್ತುವುದು ಕಂಡಿದೆ. ಏರಿಸ್ (Eris) ದೀರ್ಘವೃತ್ತದಲ್ಲಿ 96.4 ಖ.ಮಾನದಲ್ಲಿದ್ದು,ಹತ್ತಿರದ ಕಕ್ಷೆಯ ದೂರ  67.8 (its semi-major axis).
 
*'''AU:astronomical unit =150 ಮಿಲಿಯನ್ ಕಿಲೋಮೀಟರ್.ಗುರುಗ್ರಹದ ದೂರ:5.2 X 150 ಮಿಲಿಯನ್ ಕಿಲೋಮೀಟರ್.(ಸೂರ್ಯನ ಕೇಂದ್ರದಿಂದ ಗ್ರಹದ ಕೇಂದ್ರಕ್ಕೆ)'''
"https://kn.wikipedia.org/wiki/ಸೌರಮಂಡಲ" ಇಂದ ಪಡೆಯಲ್ಪಟ್ಟಿದೆ