ಸೌರಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪೮ ನೇ ಸಾಲು:
[[File:Colure.png|300px|thumb|ಓರೆಯಲ್ಲಿ ಭೂಅಕ್ಷ,-ಕಕ್ಷೆಯಲ್ಲಿ,ಬಾಹ್ಯಾಕಾಶದ ಸಮಭಾಜಕ ವೃತ್ತ ಮತ್ತು ಕ್ರಾಂತಿವೃತ್ತದ ಸಮತಳಕ್ಕೆ ನಡುವಿನ ಸಂಬಂಧಗಳ ವಿವರಣೆ. ಸೂರ್ಯನಿಂದ ನೋಡಿದ ಭೂಮಿಯ ದೃಶ್ಯ ತೋರಿಸಲಾಗಿದೆ; ಕಕ್ಷೆಯ ದಿಕ್ಕಿನಲ್ಲಿ ಅಪ್ರದಕ್ಷಿಣವಾಗಿದೆ(ಎಡಕ್ಕೆ).]]
 
*ಹೆಚ್ಚಿನ ದೊಡ್ಡ ಗ್ರಹಗಳು.ಭೂಮಿಯ ಕಕ್ಷೆಯ ಕ್ರಾಂತಿವೃತ್ತದ ತಲದ ಹತ್ತಿರವೇ ಸುತ್ತುತ್ತಿವೆ (ಕ್ರಾಂತಿವೃತ್ತ=ಸೂರ್ಯಪಥ). ಧೂಮಕೇತುಗಳು ಮತ್ತು ಕೈಪರ್ ಪಟ್ಟಿ ವಸ್ತುಗಳು ಇದು ಗಮನಾರ್ಹವಾಗಿ ಹೆಚ್ಚಿನ ಕೋನಗಳಲ್ಲಿ (ಆಗಾಗ್ಗೆ) ಸುತ್ತುತ್ತಿವೆ. ಎಲ್ಲಾ ಗ್ರಹಗಳು ಮತ್ತು ಇತರ ವಸ್ತುಗಳು ಸೂರ್ಯನನ್ನು ಒಂದೇ ದಿಕ್ಕಿನಲ್ಲಿ ಸುತ್ತಯತ್ತವೆಸುತ್ತುತ್ತವೆ. ಹ್ಯಾಲಿಯ ಧೂಮಕೇತು ಅಪವಾದಗಳಿವೆ. (ಭೂಮಿಯ ಉತ್ತರ ಧ್ರುವದ ಮೇಲಿನಿಂದ ನೋಡಿದಾಗ ಸೂರ್ಯನು ಅಪ್ರದಕ್ಷಿಣವಾಗಿ ತಿರುಗುತ್ತಿರುವಂತೆಕಾಣುತ್ತದೆ?).<ref> Harold F. Levison, Martin J Duncan (1997)</ref>
 
*'''ಕ್ರಾಂತಿವೃತ್ತ''':ಭೂಮಿಯು ಸೂರ್ಯನನ್ನು ಸತ್ತುತ್ತಿರುವುದರಿಂದ ನಮಗೆ ಸೂರ್ಯನು ಖಗೋಲದಲ್ಲಿ ಪೂರ್ವದಿಂದ ಪಶ್ಚಿಮದ ಕಡೆ ಆಕಾಶದಲ್ಲಿ ಸಂಚರಿಸುವಾಗ ವರ್ಷದಲ್ಲಿ ಖಗೋಲದಲ್ಲಿ ಒಂದು ಪಥವನ್ನು ಚಿತ್ರಿಸುತ್ತಾನೆ.ಈ ಪಥವನ್ನು [[ಕ್ರಾಂತಿವೃತ್ತ]] ವೆಂದು ಕರೆಯುತ್ತಾರೆ. ಸೂರ್ಯನ ವಾರ್ಷಿಕ ಭೂಪಥ ವನ್ನು ಆಕಾಸಕ್ಕೆಆಕಾಶಕ್ಕೆ ವೃದ್ಧಿಸಿದರೆ ಅದೇ [[ಕ್ರಾಂತಿವೃತ್ತ]] (Ecliptic).ಭೂಮಧ್ಯ ರೇಖೆಯ ಲಂಬಕ್ಕೆ ಅದು 23.5 ಡಿಗ್ರಿಗಳು ಓರೆಯಾಗಿದೆ.
 
*'''ಸೂರ್ಯನ ದೂರ ಮತ್ತು ಗಾತ್ರ''':ಸೂರ್ಯನನ್ನು ಸುತ್ತವಸುತ್ತುವ ಭೂಪಥವು ಅಂಡಾಕಾರವಾಗಿದ್ದು ಭೂಮಿಯಿಂದ ಸೂರ್ಯನ ಸರಾಸರಿ ದೂರ 9,30,05,000 (9,29,50,000) ಮೈಲಿಗಳು(149.6 x10<sup>6</sup>ಕಿ.ಮೀ).ಇದು ಆಕಾಶದಲ್ಲಿ ನಕ್ಷತ್ರಗಳ ದೂರ ನಿರ್ಣಯಕ್ಕೆ ಆಧಾರವಾಗಿದೆ. ಆದ್ದರಿಂದ ಅದನ್ನು '''ಖಗೋಲ ಮೂಲಮಾನ'''ವೆಂದು (Astronomical Unit) ಕರೆಯುತ್ತಾರೆ. ಸೂರ್ಯನ ವ್ಯಾಸವು 8,65,380 ಮೈಲಿ ಭೂಮಿಯ ವ್ಯಾಸದ 109 ರಷ್ಟು.ಅಂದರೆ ಸೂರ್ಯನ ಉದರವು ಭೂಮಿಯ ಗಾತ್ರದ 13 ಲಕ್ಷದಷ್ಟು<sup>೧</sup>. ಭಾರ 3,32,900 ಭೂದ್ರವ್ಯರಾಶಿಗಳು.ಸೂರ್ಯನ ದ್ರವ್ಯರಾಶಿ (1.98855 ± 0.00025) × 10<sup>30</sup> ಕೆ.ಜಿ. ([[:en:Sun|Sun]])
[[File:Solar sys8 numbered.jpg|300px|thumb|(Solar sys8)ಸೌರವ್ಯೂಹ ಮತ್ತು ಗ್ರಹಗಳು; ಕ್ಷುದ್ರಗ್ರಹಗಳ ಪಟ್ಟಿ]]
<ref>Mary L. Martialay (March 11, 2015) [[https://web.archive.org/web/20150313123405/http://news.rpi.edu/content/2015/03/09/rippling-milky-way-may-be-much-larger-previously-estimated]]</ref>
*'''*ಸಾರಾಂಶ''':ಸೌರವ್ಯೂಹದ ಒಟ್ಟಾರೆ ರಚನೆ ಸೂರ್ಯನನ್ನೂ ಸೇರಿ, ಹೆಚ್ಚಾಗಿ ಕಲ್ಲಿನ ಕ್ಷುದ್ರಗ್ರಹಗಳ ಒಂದು ಪಟ್ಟಿ (ಬೆಲ್ಟ್) ಸುತ್ತಲೂ ನಾಲ್ಕು ಆಂತರಿಕ (ಚಿಕ್ಕ ಒಳಭಾಗದಲ್ಲಿರುವ ಗ್ರಹಗಳು) ಮತ್ತು ನಾಲ್ಕು ದೈತ್ಯ ಗ್ರಹಗಳು, ಅವನ್ನು ಸುತ್ತುವರಿದ ಹೆಚ್ಚಾಗಿ ಹಿಮಾವೃತ ವಸ್ತುಗಳ ಕೈಪರ್ ಪಟ್ಟಿ,ಇವುಗಳ ಸಮೂಹ.
 
*ಖಗೋಳಶಾಸ್ತ್ರಜ್ಞರು ಕೆಲವೊಮ್ಮೆ ಅನೌಪಚಾರಿಕವಾಗಿ ಇವುಗಳನ್ನು ಪ್ರತ್ಯೇಕ ವಲಯಗಳಾಗಿ ಈ ರಚನೆಗಳನ್ನು ಭಾಗಿಸಿರುವರುವಿಭಾಗಿಸಿರುವರು:
*1) ಒಳ ಸೌರವ್ಯೂಹಕ್ಕೆ ನಾಲ್ಕು ಘನರೂಪಿ ಗ್ರಹಗಳು ಮತ್ತು ಕ್ಷುದ್ರಗ್ರಹ ಪಟ್ಟಿ ಒಳಗೊಂಡಿದೆ.
"https://kn.wikipedia.org/wiki/ಸೌರಮಂಡಲ" ಇಂದ ಪಡೆಯಲ್ಪಟ್ಟಿದೆ