ಸೌರಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೯ ನೇ ಸಾಲು:
 
==ಇತಿಹಾಸ==
*ಪ್ರಾಚೀನಕಾಲದಿಂದಲೂ ವಿದ್ವಾಂಸರು ಮತ್ತು ಸಾಮಾನ್ಯ ಜನರು ಈ ಜಗತ್ತಿನ ಕೇಂದ್ರ ಭೂಮಿಯೆಂದು ಭಾವಿಸಿದ್ದರು. 15 ನೇಶತಮಾನದಲ್ಲಿನೇ ಶತಮಾನದಲ್ಲಿ [[ನಿಕೊಲಸ್ ಕೋಪರ್ನಿಕಸ್]] '''ಸೂರ್ಯಕೇಂದ್ರಿತ ಗಣಿತ''' ಭವಿಷ್ಯಸೂಚಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಮೊದಲಿಗರಾಗಿದ್ದರು. 17 ನೇ ಶತಮಾನದಲ್ಲಿ [[ಗೆಲಿಲಿಯೋ]] ಗೆಲಿಲೈ, [[ಜೊಹಾನ್ಸ್ ಕೆಪ್ಲರ್]], ಮತ್ತು [[ಐಸಾಕ್ ನ್ಯೂಟನ್]]’ರ ಭೂಮಿಯನ್ನು ಕುರಿತ ಭೌತಶಾಸ್ತ್ರ ತಿಳುವಳಿಕೆಯ ಅಭಿವೃದ್ಧಿಯು ಕ್ರಮೇಣ ಹೊಸ ಕಲ್ಪನೆಯನ್ನು ಜನರು ಒಪ್ಪಿಕೊಳ್ಳಲು ದಾರಿಮಾಡಿಕೊಟ್ಟಿತು. "ಭೂಮಿಯಭೂಮಿಯು ಚಲಿಸುತ್ತದೆ ಸೂರ್ಯನ ಸುತ್ತ ಗ್ರಹಗಳು ಸುತ್ತುತ್ತವೆ", ಎಂದು ಎಲ್ಲರೂ ಒಪ್ಪುವಂತಾಯಿತು. ದೂರದರ್ಶಕದ ಆವಿಷ್ಕಾರ, ಮತ್ತಷ್ಟು ಗ್ರಹಗಳು ಮತ್ತು ಚಂದ್ರರ ಆವಿಷ್ಕಾರಕ್ಕೆ ದಾರಿಯಾಯಿತು. ದೂರದರ್ಶಕ ಮತ್ತು ಮಾನವರಹಿತ ಬಾಹ್ಯಾಕಾಶ ಉಪಗ್ರಹ ಬಳಕೆಗಳು ಭೂವೈಜ್ಞಾನಿಕ ವಿದ್ಯಮಾನಗಳಿಗೆ, ಸಂಶೋಧನೆಗಳಿಗೆ ಅವಕಾಶ ಮಾಡಿಕೊಟ್ಟಿತು. ಉದಾಹರಣೆಗೆ ಮೋಡಗಳು, ಧೂಳಿನ ಬಿರುಗಾಳಿಗಳು ಮತ್ತು ಇತರ ಗ್ರಹಗಳ ಮೇಲೆ ಪರ್ವತಗಳು, ಮಂಜುಗಡ್ಡೆ, ಕುಳಿಗಳು, ಕಾಲೋಚಿತ ಭೂಗರ್ಭದ ಪ್ರಕ್ರಿಯೆಗಳು ಇತ್ಯಾದಿ ಅಪರಿಮಿತ ಸಂಶೋಧನೆಗಳು ನೆಡೆದವು. ಇದರಲ್ಲಿ ಬಾಹ್ಯಾಕಾಶ ಶೋಧನೆಯು ಅಧ್ಬುತವಾದುದು. ಖಭೌತಶಾಸ್ತ್ರವು ಜಗತ್ತಿನ ಬಗೆಗೆ, ಸೂರ್ಯ,ಚಂದ್ರ, ನಕ್ಷತ್ರಗಳ ವಿಚಾರವಾಗಿ ಜನರಿಗೆ ಹಿಂದೆ ಇದ್ದ ಕಲ್ಪನೆಗಳನ್ನು ಹಿಂದೆ ಹಾಕಿ ಹೊಸ ವಿಚಾರಕ್ಕೆ ಅವಕಾಶಮಾಡಿಕೊಟ್ಟಿತು.<sup>೩</sup>
 
== ರಚನೆ ಮತ್ತು ಸಂಯೋಜನೆ==
"https://kn.wikipedia.org/wiki/ಸೌರಮಂಡಲ" ಇಂದ ಪಡೆಯಲ್ಪಟ್ಟಿದೆ